ಮದುವೆಯಾಗಿ ಹತ್ತು ವರ್ಷಗಳು ಕಳೆದರೂ ಇನ್ನು ಮಕ್ಕಳಾಗಿಲ್ಲ ಯಾಕೆ ಗೊತ್ತೇ?? ನೀಡಿದ ಕಾರಣವೇನು ಗೊತ್ತೇ??

ತೆಲುಗು ಚಿತ್ರರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಮನೆತನಕ್ಕೆ ದೊಡ್ಡ ಮಟ್ಟದಲ್ಲಿ ಗೌರವ ಇದೆ. ಚಿರಂಜೀವಿ ಅವರು ಹಾಗೂ ಚಿರಂಜೀವಿ ಅವರ ಮಗ ರಾಮ್ ಚರಣ್ ಅವರು ಇಬ್ಬರು ಸಹ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ರಾಮ್ ಚರಣ್ ಅವರು ಹುಟ್ಟಿದ್ದು ಮಾರ್ಚ್ 27, 1985ರಲ್ಲಿ ಚೆನ್ನೈನಲ್ಲಿ. ಇವರು ಓದಿದ್ದು ಬೆಳೆದದ್ದು ಎಲ್ಲವೂ ಹೈದರಾಬಾದ್ ನಲ್ಲಿ, ಮುಂಬೈನಲ್ಲಿ ನಟನೆಯ ಕೋರ್ಸ್ ಮುಗಿಸಿದ, ರಾಮ್ ಚರಣ್ ಅವರು ಚಿರುತ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಆರ್.ಆರ್.ಆರ್ ಸಿನಿಮಾ ಯಶಸ್ಸು, ಇವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ತಂದುಕೊಟ್ಟಿದೆ..

ರಾಮ್ ಚರಣ್ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ, ಇವರು ತಮ್ಮ ಬಾಲ್ಯದ ಗೆಳತಿ ಉಪಾಸನಾ ಕಮಿನೇನಿ ಅವರನ್ನು ಪ್ರೀತಿಸುತ್ತಿದ್ದರು. ಉಪಾಸನಾ ಅವರು ಸಹ ದೊಡ್ಡ ಕುಟುಂಬದಿಂದ ಬಂದಿರುವ ಹುಡುಗಿ, ಇವರ ತಾತ ಅಪೋಲೊ ಸಂಸ್ಥೆಯ ಉಪಾಧ್ಯಕ್ಷ ಆಗಿದ್ದರು. ರಾಮ್ ಚರಣ್ ಹಾಗೂ ಉಪಾಸನಾ ಜೋಡಿಯ ನಿಶ್ಚಿತಾರ್ಥ 2011ರಲ್ಲಿ ನಡೆದು, 2012ರಲ್ಲಿ ರಾಮ್ ಚರಣ್ ಅವರಿಗೆ 27 ವರ್ಷವಿದ್ದಾಗ, ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂದು ಈ ಜೋಡಿ ಬಹಳ ಸಂತೋಷವಾದ ಜೀವನ ಸಾಗಿಸುತ್ತಿದ್ದಾರೆ. ಆದರೆ ಇವರಿಬ್ಬರು ಇನ್ನು ಮಕ್ಕಳಾಗಿಲ್ಲ ಎನ್ನುವ ವಿಚಾರ ಮಾತ್ರ, ದೊಡ್ಡದಾಗಿ ಚರ್ಚೆ ಆಗುತ್ತಿದೆ. ಈ ಜೋಡಿಯಲ್ಲಿ ಏನಾದರೂ ಸಮಸ್ಯೆ ಇರಬಹುದಾ, ಅದರಿಂದಲೇ ಮಕ್ಕಳಾಗಿಲ್ಲವೇ, ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಅಸಲಿ ವಿಚಾರ ಬೇರೆಯೇ ಇದ್ದು, ಇದರ ಬಗ್ಗೆ ಸ್ವತಃ ಉಪಾಸನಾ ಅವರೇ ಉತ್ತರ ನೀಡಿದ್ದಾರೆ..

ram | ಮದುವೆಯಾಗಿ ಹತ್ತು ವರ್ಷಗಳು ಕಳೆದರೂ ಇನ್ನು ಮಕ್ಕಳಾಗಿಲ್ಲ ಯಾಕೆ ಗೊತ್ತೇ?? ನೀಡಿದ ಕಾರಣವೇನು ಗೊತ್ತೇ??
ಮದುವೆಯಾಗಿ ಹತ್ತು ವರ್ಷಗಳು ಕಳೆದರೂ ಇನ್ನು ಮಕ್ಕಳಾಗಿಲ್ಲ ಯಾಕೆ ಗೊತ್ತೇ?? ನೀಡಿದ ಕಾರಣವೇನು ಗೊತ್ತೇ?? 2

ಯಾರ ಬಗ್ಗೆಯೂ ಪೂರ್ತಿಯಾಗಿ ಗೊತ್ತಿಲ್ಲದೆ, ಈ ರೀತಿ ವಿಚಾರಗಳನ್ನು ಹರಡಬೇಡಿ, ಅದರಿಂದ ಅವರ ಮನಸ್ಸಿಗೆ ನೋವಾಗುತ್ತದೆ. ನಮಗೆ ಯಾವಾಗ ಮಗು ಮಾಡಿಕೊಳ್ಳಬೇಕು ಅನ್ನಿಸುತ್ತದೆಯೋ ಆಗ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಸಧ್ಯಕ್ಕೆ ರಾಮ್ ಚರಣ್ ಮತ್ತು ಉಪಾಸನಾ ಇಬ್ಬರು ಸಹ ತಮ್ಮ ಕೆರಿಯರ್ ಮೇಲೆ ಗಮನ ಹರಿಸುತ್ತಿದ್ದಾರೆ, ಈ ಸಮಯದಲ್ಲಿ ಮಕ್ಕಳಾದರೆ ಅವರ ಮೇಲೆ ಗಮನ ಹರಿಸಲು ಸಾಕಷ್ಟು ಸಮಯ ಸಿಗುವುದಿಲ್ಲ, ಮಕ್ಕಳಿಗೆ ಒಳ್ಳೆಗ ಭವಿಷ್ಯ ನೀಡಬೇಕು, ಅವರತ್ತ ಗಮನ ಹರಿಸಲು ಹೆಚ್ಚಿನ ಸಮಯ ಬೇಕು, ಹಾಗಾಗಿ ಇನ್ನು ಮಕ್ಕಳಾಗಿಲ್ಲ. ರಾಮ್ ಚರಣ್ ಅವರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದಾರೆ. ಇನ್ನು ಉಪಾಸನಾ ಅವರು ಸಹ ಬ್ಯುಸಿನೆಸ್ ನಲ್ಲಿ ಇದ್ದು, ಅದನ್ನು ದೊಡ್ಡ ಮಟ್ಟದಲ್ಲಿ ಕೊಂಡುಹೋಗಬೇಕು ಎಂದುಕೊಂಡಿದ್ದಾರೆ. ಈ ಕಾರಣದಿಂದ ರಾಮ್ ಚರಣ್ ಹಾಗೂ ಉಪಾಸ

Comments are closed.