ಇಡೀ ರಾಜ್ಯವನ್ನೇ ತನ್ನದ ಹಿಡಿತದಲ್ಲಿ ಇಟ್ಟುಕೊಂಡು ನಡುಗಿಸುವಂತಹ ಶಕ್ತಿ ಇರುವ ರಾಮಿ ರೆಡ್ಡಿ ರವರ ಮಗಳು ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಒಂದುಕಾಲದಲ್ಲಿ ಚಿತ್ರರಂಗದಲ್ಲಿ ನಾಯಕ ನಟರಷ್ಟೇ ಖಳ ನಾಯಕರಿಗೂ ಕೂಡ ಜನಪ್ರಿಯತೆಯ. ಅದು ಇಂದು ಕೂಡ ಇದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವ ವ್ಯಕ್ತಿ ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಖಳನಾಯಕನಾಗಿ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡವರು. ಈಗ ನೀವು ಅವರು ಯಾರಿರಬಹುದು ಎನ್ನುವ ಕುರಿತಂತೆ ಹೆಡ್ಡಿಂಗ್ ನೋಡಿ ತಿಳಿದಿರಬಹುದು.

ಹೌದು ನಾವು ಮಾತನಾಡುತ್ತಿರುವುದು ತಮ್ಮ ವೈಶಿಷ್ಟ್ಯಪೂರ್ಣ ನಟನೆಯ ಮೂಲಕ ಅದರಲ್ಲೂ ಖಳನಾಯಕನಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದಂತಹ ನಟ ರಾಮಿ ರೆಡ್ಡಿ ರವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಮಾಡುತ್ತಿದ್ದುದ್ದು ವಿಲನ್ ಪಾತ್ರವಾಗಿದ್ದರು ಕೂಡ ಇವರ ನಟನೆಯನ್ನು ಎಲ್ಲರೂ ಕೂಡ ಮನಮೆಚ್ಚಿ ಹೊಗಳುತ್ತಿದ್ದರು. ಪ್ರತಿಯೊಂದು ಚಿತ್ರಗಳಲ್ಲಿ ಕೂಡ ಅಂದಿನ ಕಾಲದಲ್ಲಿ ಇವರ ಸಾನಿಧ್ಯ ಇರಬೇಕಾಗಿತ್ತು. ಅಷ್ಟರಮಟ್ಟಿಗೆ ಜನಪ್ರಿಯತೆಯನ್ನು ರಾಮಿ ರೆಡ್ಡಿ ರವರು ಒಂದು ಕಾಲದಲ್ಲಿ ಹೊಂದಿದ್ದರು.

rami reddy | ಇಡೀ ರಾಜ್ಯವನ್ನೇ ತನ್ನದ ಹಿಡಿತದಲ್ಲಿ ಇಟ್ಟುಕೊಂಡು ನಡುಗಿಸುವಂತಹ ಶಕ್ತಿ ಇರುವ ರಾಮಿ ರೆಡ್ಡಿ ರವರ ಮಗಳು ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.
ಇಡೀ ರಾಜ್ಯವನ್ನೇ ತನ್ನದ ಹಿಡಿತದಲ್ಲಿ ಇಟ್ಟುಕೊಂಡು ನಡುಗಿಸುವಂತಹ ಶಕ್ತಿ ಇರುವ ರಾಮಿ ರೆಡ್ಡಿ ರವರ ಮಗಳು ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ. 3

ಗೆಳೆಯರೇ ರಾಮಿ ರೆಡ್ಡಿರವರ ಖಳನಾಯಕನ ಪಾತ್ರದ ಕುರಿತಂತೆ ಹಾಗೂ ಅವರ ಸಿನಿಮಾ ಜರ್ನಿಯ ಕುರಿತಂತೆ ನೀವು ಸಾಕಷ್ಟು ವಿಚಾರಗಳನ್ನು ತಿಳಿದಿರಬಹುದು. ಆದರೆ ನಿಮಗೆ ಅವರ ಕುರಿತಂತೆ ಗೊತ್ತಿರದಂತಹ ಇನ್ನೊಂದು ವಿಚಾರವನ್ನು ಕೂಡ ನಾವು ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ.

ರಾಮಿ ರೆಡ್ಡಿರವರು ನಟಿಸುವ ಮುನ್ನ ಪತ್ರಿಕಾ ಸಂಸ್ಥೆಯಲ್ಲಿ ಪತ್ರಕರ್ತರಾಗಿದ್ದವರು. ನಂತರ ಸಿನಿಮಾರಂಗಕ್ಕೆ ಕಲಾವಿದನಾಗಿ ಪಾದಾರ್ಪಣೆ ಮಾಡಿ ಒಂದಾದಮೇಲೊಂದರಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾರೆ. ಇದುವರೆಗೂ ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಸೇರಿದಂತೆ ಬರೋಬ್ಬರಿ 250ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ನ್ಯಾಚುರಲ್ ನಟನೆಯನ್ನು ಪ್ರೇಕ್ಷಕರಿಗೆ ತೋರ್ಪಡಿಸುತ್ತಿದ್ದರು. ಭಾರತೀಯ ಚಿತ್ರರಂಗ ಕಂಡಂತಹ ನೆಚ್ಚಿನ ವಿಲನ್ ಪಾತ್ರಧಾರಿಗಳಲ್ಲಿ ರಾಮರೆಡ್ಡಿ ರವರು ಕೂಡ ಕಾಣಿಸುತ್ತಾರೆ.

ಆದರೆ ಇವರು ಹೆಚ್ಚು ವರ್ಷಗಳ ಕಾಲ ನಮ್ಮೊಂದಿಗೆ ಇರಲು ಸಾಧ್ಯವಾಗಲಿಲ್ಲ. 2011 ರಲ್ಲಿ ಇವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಕುಟುಂಬಸ್ಥರು ಇವರನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನವನ್ನು ನಡೆಸಿದರು ಕೂಡ ಬಾರದ ಲೋಕದತ್ತ ಪಯಣ ಮಾಡುತ್ತಾರೆ. ನಿಜಕ್ಕೂ ಕೂಡ ಇಂದಿಗೂ ಅವರು ಇನ್ನಷ್ಟು ಸಿನಿಮಾಗಳಲ್ಲಿ ನಟಿಸಬೇಕಾಗಿತ್ತು ಎಂದು ಹೇಳುವವರು ಚಿತ್ರರಂಗದಲ್ಲಿ ಸುಮಾರು ಜನ ಇದ್ದಾರೆ. ಅವರ ನಷ್ಟ ಚಿತ್ರರಂಗ ತುಂಬುವುದಕ್ಕೆ ಇಂದಿಗೂ ಕೂಡ ಸಾಧ್ಯವಾಗಿಲ್ಲ. ಇನ್ನು ಇಂದಿನ ಲೇಖನಿಯಲ್ಲಿ ಅವರ ಮಗಳ ಕುರಿತಂತೆ ತಿಳಿಯೋಣ ಬನ್ನಿ.

ಬಹುತೇಕ ಎಲ್ಲರಿಗೂ ಕೂಡ ಕಲಾವಿದರ ಕುಟುಂಬಸ್ಥರ ಕುರಿತಂತೆ ಯಾರಿಗೂ ತಿಳಿದಿರುವುದಿಲ್ಲ. ಇಂದಿನ ಲೇಖನಿಯಲ್ಲಿ ಖಳನಟ ರಾಮಿ ರೆಡ್ಡಿ ರವರ ಮಗಳು ಸುಚಿತ್ರ ರೆಡ್ಡಿರವರ ಕುರಿತಂತೆ ತಿಳಿಯೋಣ ಬನ್ನಿ. ಇವರು ಎಷ್ಟು ಪವರ್ಫುಲ್ ಆಗಿದ್ದಾರೆ ಎನ್ನುವುದಕ್ಕೆ ಒಂದೇ ವಾಕ್ಯದಲ್ಲಿ ವಿವರಣೆಯನ್ನು ನೀಡಿ ಬಿಡುತ್ತೇವೆ ನೋಡಿ. ಇವರು ಆಂಧ್ರ ಪ್ರದೇಶ ರಾಜ್ಯದ ಗೃಹಮಂತ್ರಿಯಾಗಿ ಕೂಡ ಕೆಲಸ ಮಾಡಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಗ್ರಾ ಮಂತ್ರಿ ಖಾತೆಯನ್ನು ಒಂದು ಪ್ರಮುಖ ನಾಯಕರಿಗೆ ಕೊಡುವಂತಹ ಹುದ್ದೆಯಾಗಿದೆ. ಹೀಗಾಗಿ ಇದರಲ್ಲಿ ನೀವು ಅರ್ಥಮಾಡಿಕೊಳ್ಳಬಹುದಾಗಿದೆ ಗಾಯತ್ರಿ ರೆಡ್ಡಿರವರ ಪ್ರಭಾವ ಎಷ್ಟರಮಟ್ಟಿಗೆ ಇತ್ತು ಎನ್ನುವುದನ್ನು.

rami reddy 2 | ಇಡೀ ರಾಜ್ಯವನ್ನೇ ತನ್ನದ ಹಿಡಿತದಲ್ಲಿ ಇಟ್ಟುಕೊಂಡು ನಡುಗಿಸುವಂತಹ ಶಕ್ತಿ ಇರುವ ರಾಮಿ ರೆಡ್ಡಿ ರವರ ಮಗಳು ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.
ಇಡೀ ರಾಜ್ಯವನ್ನೇ ತನ್ನದ ಹಿಡಿತದಲ್ಲಿ ಇಟ್ಟುಕೊಂಡು ನಡುಗಿಸುವಂತಹ ಶಕ್ತಿ ಇರುವ ರಾಮಿ ರೆಡ್ಡಿ ರವರ ಮಗಳು ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ. 4

ತಂದೆ ರಾಮಿ ರೆಡ್ಡಿ ರವರಂತೆ ಚಿತ್ರರಂಗಕ್ಕೆ ಹೋಗದೆ ರಾಜಕಾರಣದಲ್ಲಿ ಉಳಿದುಕೊಂಡು ಬಿಟ್ಟಿದ್ದರು ಗಾಯತ್ರಿ ರೆಡ್ಡಿರವರು. ಇತ್ತೀಚಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಲೇಖನಿಯಲ್ಲಿ ನಾವು ನಿಮಗೆ ರಾಮಿ ರೆಡ್ಡಿ ರವರ ಮಗಳ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಸಿದ್ದೇವೆ ಎಂಬುದಾಗಿ ಭಾವಿಸುತ್ತೇವೆ. ರಾಮಿ ರೆಡ್ಡಿ ರವರ ನಟನೆ ಹಾಗೂ ಸಿನಿಮಾಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.