ಇನ್ನು ಕಾಲೇಜು ಹುಡುಗಿಯಂತೆ ಕಾಣುತ್ತಿರುವ ಕನ್ನಡ ಮಾಜಿ ಕ್ವೀನ್ ರಮ್ಯಾ ರವರ ನಿಜವಾದ ವಯಸ್ಸು ತಿಳಿದರೆ ನೀವು ನಂಬುವುದಿಲ್ಲ. ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ, ನಮ್ಮ ಕನ್ನಡ ಚಿತ್ರರಂಗದ ಸದ್ಯದ ಮಟ್ಟಿಗೆ ರಾಣಿ ಯಾರು ಎಂಬುದಾಗಿ ಕೇಳಿದರೆ ನಾವೆಲ್ಲ ಹೇಳುವ ಮೊದಲನೇ ಹೆಸರು ರಮ್ಯ ಎಂಬುದಾಗಿ. ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಮ್ಯಾ ಅವರು ಸ್ಯಾಂಡಲ್ವುಡ್ ಕ್ವೀನ್ ಆಗಿ ಚಿತ್ರರಂಗವನ್ನು ಆಳಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ರವರು ಈ ನಡುವೆ ಚಿತ್ರರಂಗವನ್ನು ಸಂಪೂರ್ಣವಾಗಿ ತೊರೆದು ಹೋಗಿದ್ದರು. ಮತ್ತೆ ರಮ್ಯಾ ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಸಾಧ್ಯವಿಲ್ಲ ಎಂಬುದಾಗಿ ಅಭಿಮಾನಿಗಳು ಭಾವಿಸಿದ್ದರು ಆದರೆ ರಮ್ಯಾ ಅವರು ತಮ್ಮ ಅಭಿಮಾನಿಗಳಿಗೆ ಇತ್ತೀಚಿಗಷ್ಟೇ ಗುಡ್ ನ್ಯೂಸ್ ನೀಡಿದ್ದಾರೆ.
ಮೊದಲಿಗೆ ತಮ್ಮ ಹೊಸ ಸಿನಿಮ ನಿರ್ಮಾಣ ಸಂಸ್ಥೆಯನ್ನು ಲಾಂಚ್ ಮಾಡಿ ಅದೇ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಮತ್ತೆ ತಮ್ಮ ಕಂಬ್ಯಾಕ್ ಸಿನಿಮಾವನ್ನು ನಿರ್ಮಾಣ ಮಾಡಲು ಕೂಡ ರಮ್ಯಾ ರವರು ಸಿದ್ಧರಾಗಿದ್ದಾರೆ. ಇನ್ನು ನಟಿ ರಮ್ಯಾ ಅವರು ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿರುವುದು ಅವಾರ್ಡ್ ವಿನ್ನಿಂಗ್ ಡೈರೆಕ್ಟರ್ ಆಗಿರುವ ರಾಜ್ ಬಿ ಶೆಟ್ಟಿ ಅವರ ನಿರ್ದೇಶನದಲ್ಲಿ. ಇನ್ನು ಸಿನಿಮಾದ ಹೆಸರನ್ನು ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬುದಾಗಿ ಇಡಲಾಗಿದೆ. ಇನ್ನು ಇಷ್ಟೊಂದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಮ್ಯ ಅವರ ವಯಸ್ಸೆಷ್ಟು ಎಂಬುದಾಗಿ ನೀವು ಕೇಳಬಹುದು.
ವಯಸ್ಸಿನ ಬಗ್ಗೆ ಕೇಳಿದಾಗ ಕೊಂಚಮಟ್ಟಿಗೆ ಗೊಂದಲ ಆಗಬಹುದು ಆದರೆ ಅವರ ಸೌಂದರ್ಯವನ್ನು ನೋಡಿದಾಗ ಖಂಡಿತವಾಗಿ ಅವರು ಕಾಲೇಜು ಹುಡುಗಿಗಿಂತ ಸುಂದರಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಅವರ ಹುಟ್ಟಿದ ದಿನಾಂಕದ ಪ್ರಕಾರ ಲೆಕ್ಕಾಚಾರ ಹಾಕುವುದಾದರೆ ಅವರ ವಯಸ್ಸು 39 ವರ್ಷವಾಗಿದೆ. ವಯಸ್ಸು ಕೇವಲ ಸಂಖ್ಯೆ ಎನ್ನುವ ಹಾಗೆ ರಮ್ಯಾ ಅವರನ್ನು ನೋಡಿದರೆ 39 ವರ್ಷ ವಯಸ್ಸಾಗಿದೆ ಎಂದು ನಂಬಲು ಕೂಡ ಸಾಧ್ಯವಾಗುವುದಿಲ್ಲ. ರಮ್ಯಾ ಅವರ ಸೌಂದರ್ಯ ಹಾಗೂ ಚಾರ್ಮಿಂಗ್ ಫೇಸ್ ಅನ್ನು ನೋಡಿದರೆ ಇನ್ನು ಹಲವಾರು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಟಾಪ್ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಸಾಮರ್ಥ್ಯ ಹಾಗೂ ಸೌಂದರ್ಯ ಅವರಲ್ಲಿದೆ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.
Comments are closed.