ಎಲ್ಲರ ತಲೆ ದಿಮ್ ಅನ್ನುವಂತೆ ದುಬಾರಿ ಸೀರೆಯಲ್ಲಿ ಕಾಣಿಸಿಕೊಂಡ ನಟಿ ರಮ್ಯಾ ಕೃಷ್ಣ. ಇದೊಂದು ಸೀರೆಗೆ ಕೊಟ್ಟ ಬೆಲೆ ಎಷ್ಟು ಲಕ್ಷ ಗೊತ್ತೇ??

ನಮಸ್ಕಾರ ಸ್ನೇಹಿತರೇ ವಯಸ್ಸು 51 ಆಗಿದ್ದರೂ ಕೂಡ ನಟಿ ರಮ್ಯಾ ಕೃಷ್ಣನ್ ರವರು ಇಂದಿನ ಯುವ ನಟಿಯರಿಗೆ ಕಮ್ಮಿ ಇಲ್ಲದಂತೆ ಕಾಣಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರಗಳಲ್ಲಿ ಕೂಡ ರಮ್ಯಕೃಷ್ಣನ್ ಅವರ ಬೇಡಿಕೆ ಇನ್ನೂ ಕೂಡ ಕಡಿಮೆ ಆಗಿಲ್ಲ. ಹೌದು ರಮ್ಯಾ ಕೃಷ್ಣನ್ ಒಂದು ಕಾಲದಲ್ಲಿ ಪಂಚಭಾಷೆ ತಾರೆಯಾಗಿ ಸ್ಟಾರ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು.

ಸದ್ಯಕ್ಕೆ ಕೂಡ ಅವರ ಬೇಡಿಕೆ ಎನ್ನುವುದು ಕಡಿಮೆಯಾಗಿಲ್ಲ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ ವಿಶೇಷವಾಗಿ ಬಾಹುಬಲಿ ಸರಣಿಯ ಶಿವಗಾಮಿ ಪಾತ್ರದ ಮೂಲಕ ಇಂದಿಗೂ ಕೂಡ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಮಾಡರ್ನ್ ಐತಿಹಾಸಿಕ ಯಾವುದೇ ಪಾತ್ರಗಳಿರಲಿ, ರಮ್ಯಾ ಕೃಷ್ಣನ್ ಅವರು ಈ ವಯಸ್ಸಿನಲ್ಲಿಯೂ ಕೂಡ ಯಾವುದೇ ಪಾತ್ರಗಳನ್ನು ನೀರು ಕುಡಿದಷ್ಟು ಸುಲಭವಾಗಿ ನಟಿಸಬಲ್ಲರು. ಇತ್ತೀಚಿಗಷ್ಟೇ ತಮ್ಮ ಲೇಟೆಸ್ಟ್ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ ಸದ್ದು ಮಾಡುತ್ತಿರುವುದು ರಮ್ಯಾ ಕೃಷ್ಣನ್ ಅಲ್ಲ ಬದಲಾಗಿ ಆ ಫೋಟೋದಲ್ಲಿ ಅವರು ಉಟ್ಟಿರುವ ಸೀರೆ.

ramya krishna seere bele | ಎಲ್ಲರ ತಲೆ ದಿಮ್ ಅನ್ನುವಂತೆ ದುಬಾರಿ ಸೀರೆಯಲ್ಲಿ ಕಾಣಿಸಿಕೊಂಡ ನಟಿ ರಮ್ಯಾ ಕೃಷ್ಣ. ಇದೊಂದು ಸೀರೆಗೆ ಕೊಟ್ಟ ಬೆಲೆ ಎಷ್ಟು ಲಕ್ಷ ಗೊತ್ತೇ??
ಎಲ್ಲರ ತಲೆ ದಿಮ್ ಅನ್ನುವಂತೆ ದುಬಾರಿ ಸೀರೆಯಲ್ಲಿ ಕಾಣಿಸಿಕೊಂಡ ನಟಿ ರಮ್ಯಾ ಕೃಷ್ಣ. ಇದೊಂದು ಸೀರೆಗೆ ಕೊಟ್ಟ ಬೆಲೆ ಎಷ್ಟು ಲಕ್ಷ ಗೊತ್ತೇ?? 2

ಹೌದು ಪಿಂಕ್ ಕಲರ್ ಸೀರೆಯಲ್ಲಿ ಅದ್ದೂರಿಯಾಗಿ ಕಾಣಿಸಿಕೊಂಡಿರುವ ರಮ್ಯಕೃಷ್ಣನ್ ಎಲ್ಲರ ಬಾಯಿ ಮಾತಾಗಿದ್ದಾರೆ. ಹೌದು ಈ ಫೋಟೋದಲ್ಲಿ ರಮ್ಯಕೃಷ್ಣನ್ ಅವರು ಉಟ್ಟಿರುವ ಈ ಸೀರೆಯ ಬೆಲೆ ರೂ.1,25,000 ಆಗಿದೆ. ಈ ಸೀರೆ ಸಿಲ್ಕ್ ಐ ವೆಲ್ವೆಟ್ ಮಾದರಿಯ ಸೀರೆಯಾಗಿದೆ. ನೆಟ್ಟಿಗರ ಗಮನ ಸೆಳೆದಿರುವ ಈ ಸೀರೆ ರಮ್ಯಕೃಷ್ಣನ್ ಅವರ ಮೇಲೆ ಮತ್ತಷ್ಟು ಸುಂದರವಾಗಿ ಕಾಣಿಸಿಕೊಂಡಿದೆ ಎಂಬುದಾಗಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Comments are closed.