ಹುಡುಗರ ಅಸಲಿ ಕ್ರಶ್, ಭಾರತ ತಂಡದ ಅದ್ಭುತ ಆಟಗಾರ್ತಿ, ಸ್ಮೃ ತಿ ಮಂಧನಾ ಮಂದಣ್ಣ ರವರ ದೇಶ ಪ್ರೇಮ ಎಂತದ್ದು ಗೊತ್ತೇ?? ಎದ್ದು ನಿಂತು ಸಲ್ಯೂಟ್ ಮಾಡಬೇಕು

ನಮಸ್ಕಾರ ಸ್ನೇಹಿತರೆ ನಾವು ಸಾಮಾನ್ಯವಾಗಿ ಹುಡುಗಿಯರು ಎಂದಾಕ್ಷಣ ಹಣಕ್ಕೆ ಹೆಚ್ಚು ಮೌಲ್ಯವನ್ನು ನೀಡುತ್ತಾರೆ ಹೀಗಾಗಿಯೇ ಹುಡುಗರಿಗೆ ಮೋಸ ಮಾಡುತ್ತಾರೆ ಎಂಬುದಾಗಿಯೆಲ್ಲ ಅಂದುಕೊಂಡಿರುತ್ತೇವೆ. ಆದರೆ ಇನ್ನೊಬ್ಬ ಹುಡುಗರ ನ್ಯಾಷನಲ್ ಕೃಶ್ ಆಗಿರುವ ಕ್ರೀಡಾಪಟು ಮಾಡಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು ನಾವು ಮಾತನಾಡುತ್ತಿರುವುದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕ್ರೀಡಾಪಟು ಆಗಿರುವ ಸ್ಮೃತಿ ಮಂದನ ಅವರ ಕುರಿತಂತೆ.

ಈಗಾಗಲೇ ನಿಮಗೆ ತಿಳಿದಿರುವ ಹಾಗೆ ಕಾಮನ್ವೆಲ್ತ್ ಕ್ರೀಡಾಕೂಟ ಸೇರಿದಂತೆ ಹಲವಾರು ಸರಣಿಗಳಲ್ಲಿ ಸ್ಮೃತಿ ಮಂದನ ಈಗಾಗಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಸದಾಕಾಲ ತಮ್ಮ ಮುಗ್ಧ ಸೌಂದರ್ಯ ಹಾಗೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಸುದ್ದಿಯಲ್ಲಿರುವ ಸ್ಮೃತಿ ಮಂದನ ಈಗ ಪ್ರತಿಯೊಬ್ಬ ಭಾರತೀಯನೂ ಕೂಡ ಕಾಲರ್ ಎತ್ತುವಂತಹ ಕಾರ್ಯದ ಮೂಲಕ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಪ್ರತಿಯೊಬ್ಬರು ಹೆಮ್ಮೆ ಪಡುವಂತಹ ಕೆಲಸವನ್ನು ಸ್ಮೃತಿ ಮಂದನ ಏನು ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ. ಹೌದು ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವುದಕ್ಕಾಗಿ ಲಕ್ಷಾಂತರ ರೂಪಾಯಿ ಬರುವ ಅವಕಾಶವನ್ನು ಸ್ಮೃತಿಮಂದನ ಕೈ ಚೆಲ್ಲಿದ್ದಾರೆ.

smruti mandhana | ಹುಡುಗರ ಅಸಲಿ ಕ್ರಶ್, ಭಾರತ ತಂಡದ ಅದ್ಭುತ ಆಟಗಾರ್ತಿ, ಸ್ಮೃ ತಿ ಮಂಧನಾ ಮಂದಣ್ಣ ರವರ ದೇಶ ಪ್ರೇಮ ಎಂತದ್ದು ಗೊತ್ತೇ?? ಎದ್ದು ನಿಂತು ಸಲ್ಯೂಟ್ ಮಾಡಬೇಕು
ಹುಡುಗರ ಅಸಲಿ ಕ್ರಶ್, ಭಾರತ ತಂಡದ ಅದ್ಭುತ ಆಟಗಾರ್ತಿ, ಸ್ಮೃ ತಿ ಮಂಧನಾ ಮಂದಣ್ಣ ರವರ ದೇಶ ಪ್ರೇಮ ಎಂತದ್ದು ಗೊತ್ತೇ?? ಎದ್ದು ನಿಂತು ಸಲ್ಯೂಟ್ ಮಾಡಬೇಕು 2

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಶ್ಚರ್ಯದಲ್ಲಿ ಮಹಿಳಾ ಟಿ20 ಕ್ರಿಕೆಟ್ ಬ್ಯಾಷ್ ಲೀಗ್ ನಡೆಯುತ್ತದೆ. ಪ್ರತಿ ಮಂದನ ಅವರು ಭಾರತೀಯ ಕ್ರಿಕೆಟ್ ತಂಡದ ಮುಂದಿನ ಅಂತರಾಷ್ಟ್ರೀಯ ಸರಣಿ ಪಂದ್ಯಗಳಿಗಾಗಿ ಸಂಪೂರ್ಣ ಫಿಟ್ ಹಾಗೂ ಫೋಕಸ್ ಆಗಿರುವ ಕಾರಣದಿಂದಾಗಿ ಆಸ್ಟ್ರೇಲಿಯಾದ ಈ ಮಹಿಳಾ ಕ್ರಿಕೆಟ್ ಲೀಗ್ ನಿಂದ ಸ್ಮೃತಿ ಮಂದನ ಹಿಂದೆ ಸರಿದಿದ್ದಾರೆ. ಈ ಮೂಲಕ ನ್ಯಾಷನಲ್ ಡ್ಯೂಟಿ ಫಸ್ಟ್ ಎಂಬುದನ್ನು ಸಮಾಜಕ್ಕೆ ಸಾರಿದ್ದಾರೆ. ಈ ಮೂಲಕ ಸ್ಮೃತಿ ಮಂದನ ಮತ್ತಷ್ಟು ಜನರ ಹೃದಯವನ್ನು ಕದ್ದಿರುವುದಂತೂ ಮಾತ್ರ ಸುಳ್ಳಲ್ಲ.

Comments are closed.