ತನ್ನ ಜೀವಮಾನದ ಕನಸು ಹೇಳಿದ ಖ್ಯಾತ ನಟಿ ವರಲಕ್ಷ್ಮೀ. ಆ ರೀತಿಯ ಸಿನಿಮಾದಲ್ಲಿ ಒಂದು ಅವಕಾಶ ಕೊಡಿ ಪ್ಲೀಸ್ ಎಂದಿದ್ದು ಯಾಕೆ ಗೊತ್ತೆ??

ನಮಸ್ಕಾರ ಸ್ನೇಹಿತರೇ, ನಮ್ಮ ಕನ್ನಡ ಚಿತ್ರರಂಗಕ್ಕೆ ಇದುವರೆಗೂ ನಮ್ಮ ಸ್ಟಾರ್ ನಟರ ಸಿನಿಮಾಗಳಲ್ಲಿ ಹಲವಾರು ಪರಭಾಷೆ ನಟಿಯರು ಈಗಾಗಲೇ ನಟಿಸಿ ಹೋಗಿದ್ದಾರೆ. ಅವರಲ್ಲಿ ತಮಿಳು ಮೂಲದ ನಟಿ ವರಲಕ್ಷ್ಮಿ ಕೂಡ ಒಬ್ಬರು. ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಾಣಿಕ್ಯ ಸಿನಿಮಾದಲ್ಲಿ ಈಗಾಗಲೇ ನಟಿಸಿ ಹೋಗಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ವರಲಕ್ಷ್ಮಿ ಏನು ಸಾಮಾನ್ಯದವರಲ್ಲ. ತಮಿಳು ಚಿತ್ರರಂಗದ ಸ್ಟಾರ್ ಕಲಾವಿದ ಶರತ್ ಕುಮಾರ್ ಅವರ ಮಗಳಾಗಿದ್ದಾರೆ.

ಹೀಗಾಗಿ ಬಾಲ್ಯದಿಂದಲೇ ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರು ಎಂದು ಹೇಳಿದರೆ ತಪ್ಪಾಗಲಾರದು. ಈಗಾಗಲೇ ತಮ್ಮ ಸಿನಿಮಾ ಜೀವನದಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಮಹಿಳಾ ಪ್ರಾಧಾನ್ಯತೆ ಹೊಂದಿರುವ ಸಿನಿಮಾಗಳಲ್ಲಿ ಕೂಡ ನಟಿಸುವ ಮೂಲಕ ಎಲ್ಲರ ಮನವನ್ನು ಗೆದ್ದಿರುವ ನಟಿಯಾಗಿದ್ದಾರೆ. ಕೇವಲ ಎಷ್ಟು ಮಾತ್ರವಲ್ಲದೆ ಹಲವಾರು ಸೂಪರ್ ಹಿಟ್ ಹಾಗೂ ಸೂಪರ್ ಸ್ಟಾರ್ ನಟರ ಸಿನಿಮಾಗಳಲ್ಲಿ ನಟೋರಿಯಸ್ ವಿಲನ್ ಪಾತ್ರದಲ್ಲಿ ಕೂಡ ಕಾಣಿಸಿಕೊಂಡು ಪ್ರೇಕ್ಷಕರಿಂದ ಶಹಬ್ಬಾಸ್ ಗಿರಿಯನ್ನು ಪಡೆದುಕೊಂಡಿದ್ದಾರೆ.

varalaxmi sarathkumar | ತನ್ನ ಜೀವಮಾನದ ಕನಸು ಹೇಳಿದ ಖ್ಯಾತ ನಟಿ ವರಲಕ್ಷ್ಮೀ. ಆ ರೀತಿಯ ಸಿನಿಮಾದಲ್ಲಿ ಒಂದು ಅವಕಾಶ ಕೊಡಿ ಪ್ಲೀಸ್ ಎಂದಿದ್ದು ಯಾಕೆ ಗೊತ್ತೆ??
ತನ್ನ ಜೀವಮಾನದ ಕನಸು ಹೇಳಿದ ಖ್ಯಾತ ನಟಿ ವರಲಕ್ಷ್ಮೀ. ಆ ರೀತಿಯ ಸಿನಿಮಾದಲ್ಲಿ ಒಂದು ಅವಕಾಶ ಕೊಡಿ ಪ್ಲೀಸ್ ಎಂದಿದ್ದು ಯಾಕೆ ಗೊತ್ತೆ?? 2

ಆದರೆ ಈಗ ಅದೊಂದು ಪ್ರೀತಿಯ ಸಿನಿಮಾದಲ್ಲಿ ಆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬುದಾಗಿ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಹೌದು ನಟಿ ವರಲಕ್ಷ್ಮಿ ಅವರು ಇದುವರೆಗೂ ಸಂಪೂರ್ಣ ಕಾಮಿಡಿ ಎಂಟರ್ಟೈನರ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲವಂತೆ. ಇದಕ್ಕಾಗಿಯೇ ವರಲಕ್ಷ್ಮಿ ಅವರಿಗೆ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡು ಎಲ್ಲರ ಮುಖದಲ್ಲಿ ನಗು ಮೂಡಿಸುವಂತೆ ಮಾಡಬೇಕು ಎಂಬುದಾಗಿ ಆಸೆ ಪಟ್ಟಿದ್ದಾರಂತೆ. ಸದ್ಯಕ್ಕೆ ತೆಲುಗು ಸೂಪರ್ ಸ್ಟಾರ್ ಆಗಿರುವ ಬಾಲಯ್ಯ ಅವರ ಸಿನಿಮಾದಲ್ಲಿ ಲೇಡಿ ವಿಲನ್ ಆಗಿ ನಟಿಸುತ್ತಿದ್ದಾರೆ.

Comments are closed.