ಇತ್ತೀಚೆಗಷ್ಟೇ ಮದುವೆಯಾದ ಆಲಿಯಾ ವಿರುದ್ಧ ಹೊಸ ದೂರು: ಪಕ್ಕದಲ್ಲಿ ಮಲಗಲು ಕಷ್ಟವಾಗುತ್ತಿದೆ ಎಂದ ಗಂಡ ರಣ್ಬೀರ್?? ಯಾಕೆ ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ ಚಿತ್ರರಂಗದ ಜೋಡಿಗಳಾಗಿರುವ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರು ಇದೇ ವರ್ಷದ ಏಪ್ರಿಲ್ 14ರಂದು ಸರಳವಾಗಿ ಮದುವೆಯಾಗುವ ಮೂಲಕ ವೈವಾಯಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ಆಳಿಯ ಭಟ್ ಅವರು ತಾಯಿಯಾಗುವ ಸಂತೋಷದ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಅಧಿಕೃತವಾಗಿ ಬಹಿರಂಗಗೊಳಿಸಿದರು.

ಇದೇ ಸಂದರ್ಭದಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರೂ ಕೂಡ ಜೊತೆಯಾಗಿ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರವು ಬಿಡುಗಡೆಯಾಗಿ ದೇಶ ವಿದೇಶಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಮೊದಲ ಮಗುವಿನ ಆಗಮನಕ್ಕು ಮುನ್ನವೇ ಇಬ್ಬರು ಜೋಡಿಗಳು ಕೂಡ ಈ ಮೂಲಕ ಸಂತೋಷವನ್ನು ಅನುಭವಿಸಿದ್ದಾರೆ ಎಂದರ ತಪ್ಪಾಗಲಾರದು. ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಆಲಿಯಾ ಭಟ್ ಅವರ ಜೊತೆಗೆ ಮಲಗಲು ಸಾಧ್ಯವಾಗುವುದಿಲ್ಲ ಎಂಬ ಆಶ್ಚರ್ಯಕರ ಹೇಳಿಕೆಯನ್ನು ರಣಬಿರ್ ಕಪೂರ್ ನೀಡಿದ್ದಾರೆ. ಅಷ್ಟಕ್ಕೂ ರಣಬೀರ್ ಕಪೂರ್ ಹೀಗೆ ಹೇಳಲು ಕಾರಣವೇನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ranbir alia | ಇತ್ತೀಚೆಗಷ್ಟೇ ಮದುವೆಯಾದ ಆಲಿಯಾ ವಿರುದ್ಧ ಹೊಸ ದೂರು: ಪಕ್ಕದಲ್ಲಿ ಮಲಗಲು ಕಷ್ಟವಾಗುತ್ತಿದೆ ಎಂದ ಗಂಡ ರಣ್ಬೀರ್?? ಯಾಕೆ ಅಂತೇ ಗೊತ್ತೇ??
ಇತ್ತೀಚೆಗಷ್ಟೇ ಮದುವೆಯಾದ ಆಲಿಯಾ ವಿರುದ್ಧ ಹೊಸ ದೂರು: ಪಕ್ಕದಲ್ಲಿ ಮಲಗಲು ಕಷ್ಟವಾಗುತ್ತಿದೆ ಎಂದ ಗಂಡ ರಣ್ಬೀರ್?? ಯಾಕೆ ಅಂತೇ ಗೊತ್ತೇ?? 2

ಹೌದು ಮಿತ್ರರೇ, ಸಂದರ್ಶನ ಒಂದರಲ್ಲಿ ರಣಬೀರ್ ಕಪೂರ್ ಅವರು ಆಲಿಯ ಭಟ್ ಮಲಗುವಾಗ ಒಂದೇ ಕಡೆಯಲ್ಲಿ ಸರಿಯಾಗಿ ಮಲಗುವುದಿಲ್ಲ, ಬದಲಾಗಿ ತಲೆ ಒಂದು ಕಡೆ ಇದ್ದರೆ ಕಾಲು ಇನ್ನೊಂದು ಕಡೆ ಇರುತ್ತದೆ. ನಾನು ಆಕೆಯ ಕಾರಣದಿಂದಾಗಿ ಒಂದು ಚಿಕ್ಕ ಮೂಲೆಯಲ್ಲಿ ಜಾಗ ಮಾಡಿಕೊಂಡು ಮಲಗುತ್ತೇನೆ ಎಂಬುದಾಗಿ ಹಾಸ್ಯಾಸ್ಪದವಾಗಿ ತಮ್ಮ ಹೆಂಡತಿಯ ಕುರಿತಂತೆ ಸಂದರ್ಶನದಲ್ಲಿ ರಣಬೀರ್ ಕಪೂರ್ ಹೇಳಿದ್ದಾರೆ. ಎಲ್ಲರೂ ಗಮನಿಸುವಂತಹ ಪ್ಲಾಟ್ಫಾರ್ಮ್ ಗಳಲ್ಲಿ ತಮ್ಮ ಬೆಡ್ರೂಮ್ ವಿಚಾರವನ್ನು ರಣಬೀರ್ ಕಪೂರ್ ಹೇಳಿಕೊಂಡಿರುವುದು ಎಷ್ಟರಮಟ್ಟಿಗೆ ಸರಿ. ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಹಂಚಿಕೊಳ್ಳಿ.

Comments are closed.