ನಾಗ ಚೈತನ್ಯ ರವರು ಕುರಿತು ಷಾಕಿಂಗ್ ಹೇಳಿಕೆ ನೀಡಿದ ತೆಲುಗಿನ ಖ್ಯಾತ ನಟಿ ರಾಶಿ ಖನ್ನಾ, ಏನ್ ಅದೃಷ್ಟ ನಾಗ ಚೈತ್ಯನಾಗೆ ಎಂದ ನೆಟ್ಟಿಗರು. ಏನಾಗಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ನಮಗೆಲ್ಲರಿಗೂ ತಿಳಿದಿರುವ ಹಾಗೆ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ರಾಶಿ ಖನ್ನ ಕೂಡ ಒಬ್ಬರಾಗಿದ್ದಾರೆ. ತೆಲುಗು ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದರು ಆರಂಭಿಕ ದಿನಗಳಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯುತ್ತಾರೆ. ನಂತರ ಕೆಲಕಾಲ ಚಿತ್ರಗಳ ಆಯ್ಕೆ ವಿಚಾರದಲ್ಲಿ ಮುಗ್ಗರಿಸುವ ಇವರು ತಮ್ಮ ಬೇಡಿಕೆಯನ್ನು ಕಳೆದುಕೊಳ್ಳುತ್ತಾರೆ ಆದರೆ ಈಗ ಮತ್ತೊಮ್ಮೆ ಚಿತ್ರರಂಗದಲ್ಲಿ ಪುಟಿದೆದ್ದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ನಟಿ ರಾಶಿ ಖನ್ನ ಇತ್ತೀಚಿನ ದಿನಗಳಲ್ಲಿ ವರ್ಕೌಟ್ ಮಾಡಿ ಸ್ಲಿಮ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೆ ಹಲವಾರು ಸಿನಿಮಾಗಳಲ್ಲಿ ಕೂಡ ಅವರು ಕಾಣಿಸಿಕೊಂಡಿದ್ದರು ಹಿಂದಿ ವೆಬ್ ಸರಣಿಗಳಲ್ಲಿ ಕೂಡ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಜಯ್ ದೇವಗನ್ ಅವರ ಜೊತೆಗೆ ಕಾಣಿಸಿಕೊಂಡಿದ್ದಾರೆ. ಇನ್ನು ಸದ್ಯಕ್ಕೆ ನಾಗಚೈತನ್ಯ ರವರ ಜೊತೆಗೆ ಥ್ಯಾಂಕ್ಯೂ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ರಾಶಿ ಖನ್ನ ಅವರ ಜೊತೆಗೆ ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನೂ ಪ್ರಚಾರದ ಸಂದರ್ಭದಲ್ಲಿ ಸಂದರ್ಶನದಲ್ಲಿ ನೀವು ಯಾರನ್ನು ಡೇಟ್ ಮಾಡಲು ಬಯಸುತ್ತೀರಿ ಎಂಬುದಾಗಿ ರಾಶಿಯವರಿಗೆ ಹೇಳಿದ್ದಾರೆ.

chay rashi | ನಾಗ ಚೈತನ್ಯ ರವರು ಕುರಿತು ಷಾಕಿಂಗ್ ಹೇಳಿಕೆ ನೀಡಿದ ತೆಲುಗಿನ ಖ್ಯಾತ ನಟಿ ರಾಶಿ ಖನ್ನಾ, ಏನ್ ಅದೃಷ್ಟ ನಾಗ ಚೈತ್ಯನಾಗೆ ಎಂದ ನೆಟ್ಟಿಗರು. ಏನಾಗಿದೆ ಗೊತ್ತೇ?
ನಾಗ ಚೈತನ್ಯ ರವರು ಕುರಿತು ಷಾಕಿಂಗ್ ಹೇಳಿಕೆ ನೀಡಿದ ತೆಲುಗಿನ ಖ್ಯಾತ ನಟಿ ರಾಶಿ ಖನ್ನಾ, ಏನ್ ಅದೃಷ್ಟ ನಾಗ ಚೈತ್ಯನಾಗೆ ಎಂದ ನೆಟ್ಟಿಗರು. ಏನಾಗಿದೆ ಗೊತ್ತೇ? 2

ಅದಕ್ಕೆ ಅವರು ಡಾಕ್ಟರನ್ನು ಡೇಟ್ ಮಾಡಬೇಕು ಎನ್ನುವ ಆಸೆ ಮೊದಲಿನಿಂದಲೂ ಕೂಡ ನನಗೆ ಇದೆ ಎಂಬುದಾಗಿ ರಾಶಿ ಖನ್ನ ಹೇಳಿದ್ದಾರೆ. ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದೆ ನಾಗಚೈತನ್ಯ ಇದನ್ನು ಕೇಳಿದ ಮೇಲೆ ಎಲ್ಲ ಡಾಕ್ಟರ್ ಗಳು ರಾಶಿ ಖನ್ನ ಅವಳ ಮನೆ ಮುಂದೆ ಸಾಲಿನಲ್ಲಿ ನಿಂತುಕೊಳ್ಳುವುದು ಗ್ಯಾರೆಂಟಿ ಎಂಬುದಾಗಿ ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.