ಇದಪ್ಪ ಅದೃಷ್ಟ ಅಂದರೆ, ಮತ್ತೊಂದು ದಾಖಲೆ ನಿರ್ಮಿಸಿದ ಕನ್ನಡದ ಕುವರಿ ರಶ್ಮಿಕಾ, ಹೊಸ ಚಿತ್ರದ ರೈಟ್ ದಾಖಲೆಯ ಮೊತ್ತಕ್ಕೆ ಸೇಲ್. ಎಷ್ಟು ಕೋಟಿ ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾಷೆಯ ಎಲ್ಲೆಯ ಸಮಸ್ಯೆ ಇಲ್ಲದೆ ಎಲ್ಲಾ ಭಾಷೆಗಳಲ್ಲೂ ಕೂಡ ತನ್ನ ಜನಪ್ರಿಯತೆ ಹಾಗೂ ತನ್ನ ಚಿತ್ರದ ಯಶಸ್ಸಿನ ಆನಂದವನ್ನು ಸವಿಯುತ್ತಿರುವವರು ನಮ್ಮ ಕನ್ನಡದ ಮೂಲದ ನಟಿ ರಶ್ಮಿಕಾ ಮಂದಣ್ಣ. ಇಲ್ಲಿಯವರೆಗೂ ನಿಮಗೆ ತಿಳಿದಿರುವಂತೆ ರಶ್ಮಿಕ ಮಂದಣ್ಣ ನಟನೆಯ ಯಾವ ಸಿನಿಮಾವು ಕೂಡ ಸೋಲನ್ನು ಕಂಡಿಲ್ಲ. ಹೀಗಾಗಿ ಕನ್ನಡ ಮಾತ್ರವಲ್ಲದೆ ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ಕೂಡ ರಶ್ಮಿಕಾ ಮಂದಣ್ಣ ನವರಿಗೆ ಬೇಡಿಕೆಯನ್ನುವುದು ಹೆಚ್ಚಾಗಿದೆ.

ಅದರಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ರಶ್ಮಿಕ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರ ಈಗಾಗಲೇ 360 ಕೋಟಿಗೂ ಅಧಿಕ ಕಲೆಕ್ಷನ್ ಸಂಪಾದಿಸಿದೆ. ಹೀಗಾಗಿ ರಶ್ಮಿಕ ಮಂದಣ್ಣ ಅವರ ಮುಂದಿನ ಚಿತ್ರಗಳಿಗೂ ಕೂಡ ಈಗಾಗಲೇ ಬೇಡಿಕೆ ಹೆಚ್ಚಾಗಿದೆ. ಮಾರ್ಕೆಟ್ನಲ್ಲಿ ರಶ್ಮಿಕ ಮಂದಣ್ಣ ನವರ ಸಿನಿಮಾಗಳು ಎಂದರೆ ವ್ಯಾಪಾರಸ್ಥರಿಗೆ ಇನ್ನಷ್ಟು ಅಚ್ಚುಮೆಚ್ಚು ಎಂದು ಹೇಳಬಹುದಾಗಿದೆ.

rashmika mandanna 8 | ಇದಪ್ಪ ಅದೃಷ್ಟ ಅಂದರೆ, ಮತ್ತೊಂದು ದಾಖಲೆ ನಿರ್ಮಿಸಿದ ಕನ್ನಡದ ಕುವರಿ ರಶ್ಮಿಕಾ, ಹೊಸ ಚಿತ್ರದ ರೈಟ್ ದಾಖಲೆಯ ಮೊತ್ತಕ್ಕೆ ಸೇಲ್. ಎಷ್ಟು ಕೋಟಿ ಗೊತ್ತಾ??
ಇದಪ್ಪ ಅದೃಷ್ಟ ಅಂದರೆ, ಮತ್ತೊಂದು ದಾಖಲೆ ನಿರ್ಮಿಸಿದ ಕನ್ನಡದ ಕುವರಿ ರಶ್ಮಿಕಾ, ಹೊಸ ಚಿತ್ರದ ರೈಟ್ ದಾಖಲೆಯ ಮೊತ್ತಕ್ಕೆ ಸೇಲ್. ಎಷ್ಟು ಕೋಟಿ ಗೊತ್ತಾ?? 2

ಈಗಾಗಲೇ ಸಿದ್ದಾರ್ಥ ಮಲ್ಹೋತ್ರ ರವರೊಂದಿಗೆ ಮಿಷನ್ ಮಜ್ನು ಹಾಗೂ ಅಮಿತಾಬ್ ಬಚ್ಚನ್ ರವರೊಂದಿಗೆ ಗುಡ್ ಬೈ ಚಿತ್ರದಲ್ಲಿ ಕೂಡ ಕಾಣಿಸಿ ಕೊಳ್ಳುತ್ತಿದ್ದಾರೆ. ರಶ್ಮಿಕ ಮಂದಣ್ಣ ನಟನೆಯ ಮುಂದಿನ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಈಗಾಗಲೇ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ. ಹೌದು ಗೆಳೆಯ ರಶ್ಮಿಕ ಮಂದಣ್ಣ ಹಾಗೂ ಶರ್ವಾನಂದ ನಟನೆಯ ಆಡವಾಳ್ಳು ಮೀಕು ಜೋಹಾರ್ಲು ಚಿತ್ರ ಇದೇ ಫೆಬ್ರವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದ್ದರೂ ಕೂಡ, ದಾಖಲೆಯ 25 ಕೋಟಿ ರೂಪಾಯಿ ಬೆಲೆ ಮೊತ್ತಕ್ಕೆ ಸೋನಿ ಲಿವ್ ಗೆ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕನ್ನು ಮಾರಿವೆ. ಇದು ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಲಹರಿ ಸಂಸ್ಥೆಗೆ ಆಡಿಯೋ ರೈಟ್ಸ್ ಕೂಡ ದಾಖಲೆ ಮೊತ್ತಕ್ಕೆ ಮಾರಾಟವಾಗಿವೆ ಎಂಬ ಸುದ್ದಿ ಕೇಳಿಬರುತ್ತಿದೆ.

Comments are closed.