ಕಣ್ಣು ಕುಕ್ಕುವಂತೆ ಡ್ರೆಸ್ ಹಾಕಿ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿ ಮುಜುಗರಕ್ಕೆ ಒಳಗಾದ ರಶ್ಮಿಕಾ: ಅಲ್ಲಿನ ಜನ ಮಾಡಿದ್ದೇನು ಗೊತ್ತೇ?? ವಿಡಿಯೋನೇ ಇದೆ ನೋಡಿ.

ನಮಸ್ಕಾರ ಸ್ನೇಹಿತರೇ ನಟಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿದ ನಂತರ ನೇರವಾಗಿ ತೆಲುಗು ಚಿತ್ರರಂಗಕ್ಕೆ ಹಾರುತ್ತಾರೆ. ಅಲ್ಲಿ ಗೀತ ಗೋವಿಂದ ಹಾಗೂ ಡಿಯರ್ ಕಾಮ್ರೇಡ್ ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಸತತವಾಗಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಹಾಗೂ ಬೇಡಿಕೆಯನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿ ಆಗುತ್ತಾರೆ.

ಅದರಲ್ಲೂ ಇತ್ತೀಚಿಗಷ್ಟೇ ಅಲ್ಲು ಅರ್ಜುನ್ ನಟನೆಯ ಪುಷ್ಪಕ್ಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಆ ಸಿನಿಮಾ ಹಿಂದಿ ಭಾಷೆಯಲ್ಲಿ ಕೂಡ ಸೂಪರ್ ಹಿಟ್ ಆಗಿ ಕಾಣಿಸಿಕೊಂಡ ನಂತರ ರಶ್ಮಿಕ ಮಂದಣ್ಣ ಅವರ ಜನಪ್ರಿಯತೆ ಎನ್ನುವುದು ಬಾಲಿವುಡ್ ನಲ್ಲಿ ಕೂಡ ಯಾವುದೇ ಸ್ಟಾರ್ ನಟಿಗೆ ಕಮ್ಮಿ ಇಲ್ಲದಂತೆ ಹರಡಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ರಶ್ಮಿಕ ಮಂದಣ್ಣ ನಟಿಸುತ್ತಿದ್ದಾರೆ. ಒಂದಾದ ಮೇಲೊಂದರಂತೆ ಬಾಲಿವುಡ್ ಸಿನಿಮಾಗಳು ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿಕೊಂಡು ಬರುತ್ತಿದೆ ಇದೇ ಕಾರಣಕ್ಕಾಗಿ ಮುಂಬೈನಲ್ಲಿಯೇ ಮನೆಯನ್ನು ಖರೀದಿಸಿ ರಶ್ಮಿಕ ಮಂದಣ್ಣ ಅಲ್ಲಿಯೇ ಇರಲು ಪ್ರಾರಂಭಿಸಿದ್ದಾರೆ ಎಂದು ಹೇಳಬಹುದಾಗಿದೆ. ಆದ್ರೆ ಇತ್ತೀಚಿಗಷ್ಟೇ ಮುಂಬೈನಲ್ಲಿ ರಶ್ಮಿಕ ಮಂದಣ್ಣ ಮುಜುಗರಕ್ಕೆ ಒಳಗಾಗಿರುವ ಘಟನೆ ಒಂದು ನಡೆದಿದೆ.

ಫ್ಯಾಶನ್ ಶೋ ಕಾರ್ಯಕ್ರಮ ಒಂದರಲ್ಲಿ ರಶ್ಮಿಕ ಮಂದಣ್ಣ ಬಾಲಿವುಡ್ ನಟ ಆಗಿರುವ ಅನುಪಮ್ ಖೇರ್ ರವರ ಜೊತೆ ಕಾಣಿಸಿಕೊಂಡಿದ್ದರು ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಗ್ಲಾಮರಸ್ ಆಗಿರುವ ತುಂಡುಡುಗೆಯನ್ನು ಇಟ್ಟುಕೊಂಡಿದ್ದರು. ಈ ಹೊಸದಲ್ಲಿ ಅವರು ಸೂಪರ್ ಆಗಿ ಕಾಣಿಸಿಕೊಂಡು ಕ್ಯಾಮರಾದಲ್ಲಿ ಕಂಗೊಳಿಸುತ್ತಿದ್ದರು ಕೂಡ ಅದು ಅವರಿಗೆ ಕಂಫರ್ಟೇಬಲ್ ಆಗಿರಲಿಲ್ಲ. ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರ ಸುತ್ತ ಮೀಡಿಯಾ ಕ್ಯಾಮರಗಳು ಕೂಡ ಸುತ್ತುವರಿದಿದ್ದು ಅವರಿಗೆ ಮುಜುಗಾರಿಕೆ ಒಳಗಾಗಿತ್ತು. ಕ್ಯಾಮೆರಾ ಕಣ್ಣುಗಳಿಗೆ ಅವರು ಮುಜುಗರಕ್ಕೆ ಈಡಾದಂತೆ ಕಂಡುಬಂದಿದ್ದು ಈಗಾಗಲೇ ಫೋಟೋ ಹಾಗೂ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನು ನೋಡಿದ ಮೇಲೆ ಅಭಿಮಾನಿಗಳು ಕೂಡ ಹೊರಹೋಗುವಾಗ ಎಲ್ಲೆಯನ್ನು ಮೀರುವಂತಹ ಬಟ್ಟೆಗಳನ್ನು ಹಾಕುವುದನ್ನು ಕಡಿಮೆ ಮಾಡಿಕೊಳ್ಳಿ ಮೇಡಂ ಎನ್ನುವುದಾಗಿ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ.

Comments are closed.