ಚಪಾತಿ ಅಥವಾ ರೊಟ್ಟಿ ಮಾಡುವಾಗ ಈ ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡಬೇಡಿ, ಮನೆಯ ಪರಿಸ್ಥಿತಿ ಹದೆಗೆಟ್ಟು ಬೀದಿಗೆ ಬರ್ತೀರಾ; ಏನು ಮಾಡಬಾರದು ಗೊತ್ತೇ?

ನಮಸ್ಕಾರ ಸ್ನೇಹಿತರೇ ವಾಸ್ತುಶಾಸ್ತ್ರದ ಪ್ರಕಾರ ಹಲವಾರು ವಿಚಾರ ಗಳನ್ನು ನಾವು ಗಮನದಲ್ಲಿಟ್ಟುಕೊಂಡು ಜೀವನ ನಡೆಸಬೇಕಾಗುತ್ತದೆ ಇಲ್ಲದಿದ್ದರೆ ಅದು ನಮ್ಮ ಜೀವನಕ್ಕೆ ಹಲವಾರು ದೃಷ್ಟಿಕೋನಗಳಿಂದ ಹಾನಿ ಉಂಟುಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಅಡುಗೆ ಮನೆಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳಿವೆ. ರೊಟ್ಟಿ ಮಾಡಬೇಕಾದರೆ ಕೆಲವೊಂದು ವಿಚಾರಗಳನ್ನು ಗಮನಿಸಬೇಕಾಗುತ್ತದೆ ಇಲ್ಲದಿದ್ದರೆ ಅದು ಮನೆಯವರ ಮೇಲೆ ನಕರಾತ್ಮಕ ಪರಿಣಾಮಗಳನ್ನು ಬೀರಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಈ ಕೆಳಗೆ ನೀಡಿರುವ ಮಾಹಿತಿಗಳನ್ನು ತಪ್ಪದೇ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಮೊದಲನೇದಾಗಿ ನೀವು ರೊಟ್ಟಿ ಮಾಡುವಾಗ ಯಾವತ್ತೂ ಕೂಡ ಎಣಿಸಿ ಮಾಡಬೇಡಿ. ರೊಟ್ಟಿಯನ್ನು ಮಾಡುವಾಗ ಯಾವತ್ತೂ ನಾಲ್ಕರಿಂದ ಐದು ರೊಟ್ಟಿ ಹೆಚ್ಚಿಗೆ ಮಾಡಿ. ಮೊದಲನೇ ರೊಟ್ಟಿಯನ್ನು ಹಸುವಿಗೆ ಹಾಗೂ ಕೊನೆಯ ರೊಟ್ಟಿಯನ್ನು ಮನೆಯ ನಾಯಿಗೆ ನೀಡಬೇಕು. ಒಂದು ವೇಳೆ ಉಳಿದರೆ ಹಸಿದವರಿಗೆ ಅದನ್ನು ನೀಡಿ.

chapati horoscope | ಚಪಾತಿ ಅಥವಾ ರೊಟ್ಟಿ ಮಾಡುವಾಗ ಈ ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡಬೇಡಿ, ಮನೆಯ ಪರಿಸ್ಥಿತಿ ಹದೆಗೆಟ್ಟು ಬೀದಿಗೆ ಬರ್ತೀರಾ; ಏನು ಮಾಡಬಾರದು ಗೊತ್ತೇ?
ಚಪಾತಿ ಅಥವಾ ರೊಟ್ಟಿ ಮಾಡುವಾಗ ಈ ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡಬೇಡಿ, ಮನೆಯ ಪರಿಸ್ಥಿತಿ ಹದೆಗೆಟ್ಟು ಬೀದಿಗೆ ಬರ್ತೀರಾ; ಏನು ಮಾಡಬಾರದು ಗೊತ್ತೇ? 2

ಎರಡನೇದಾಗಿ ಮನೆಗೆ ಅತಿಥಿಗಳು ಬಂದಾಗ ಹೆಚ್ಚಾಗಿ ರೊಟ್ಟಿಯನ್ನು ಮಾಡಿ. ಅತಿಥಿಗಳು ಮನೆಗೆ ಬಂದಾಗ ರೊಟ್ಟಿಯನ್ನು ಮೊದಲಿಗೆ ಅವರಿಗೆ ಬಡಿಸಿ ನಂತರ ನೀವು ಸೇವಿಸಿ. ಒಂದು ವೇಳೆ ಯಾವುದೇ ಅತಿಥಿಗಳು ಬರದಿದ್ದರೆ ಅದನ್ನು ಪ್ರಾಣಿಗಳಿಗೆ ನೀಡಿ ಹಾಗೂ ಅವರ ಹಸಿವನ್ನು ನೀಗಲು ಕಾರಣರಾಗಿ.

ಮೂರನೇದಾಗಿ ರೊಟ್ಟಿ ಮಾಡಲು ಹಳಸಿದ ಹಿಟ್ಟನ್ನು ಬಳಸಬೇಡಿ. ಇದು ನಿಮ್ಮ ಮನೆಯವರ ಅಸ್ವಸ್ಥತೆಗೆ ಕಾರಣವಾಗುತ್ತದೆ. ಹೀಗಾಗಿ ಇಂತಹ ಹಳಸಿದ ರೊಟ್ಟಿಯನ್ನು ನೀವು ತಿನ್ನಬೇಡಿ ಇತರರಿಗೂ ನೀಡಬೇಡಿ. ಯಾವತ್ತು ತಾಜವಾದ ಹಿಟ್ಟಿನಿಂದ ರೊಟ್ಟಿಯನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ರೊಟ್ಟಿಯನ್ನು ಮಾಡುವಾಗ ಇವಿಷ್ಟು ಕ್ರಮಗಳನ್ನು ಅನುಸರಿಸಬೇಕು

Comments are closed.