Rashmika Mandanna: ವಿಜಯ್ ದೇವರಕೊಂಡಾಗೆ ಕೈ ಕೊಟ್ಟ ರಶ್ಮಿಕಾ- ಆ ಹೀರೋ ಜೊತೆ ಡೇಟ್ ಗೆ ಹೋಗುವ ಆಸೆಯನ್ನು ಹೊರಹಾಕಿಯೇ ಬಿಟ್ಟ ರಶ್ಮಿಕಾ. ದೇವ್ರೇ ಇವನ??
Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಸೌತ್ ಇಂಡಿಯಾದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಕನ್ನಡದ ಹುಡುಗಿ ಆದರೆತ್ ತೆಲುಗಿನಲ್ಲೇ ಇವರಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಯಿತು. ಆರಂಭದ ದಿನಗಳಲ್ಲೇ ಬಗಳ ಬೇಗ ಸ್ಟಾರ್ ನಟ ಎನ್ನುವ ಪಟ್ಟಕ್ಕೆ ಏರಿಬಿಟ್ಟರು ರಶ್ಮಿಕಾ ಮಂದಣ್ಣ. ಇನ್ನು ಪುಷ್ಪ ಸಿನಿಮಾ ಯಶಸ್ಸು ಇವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ನೀಡಿ, ಇಂದು ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಎಂದು ಗುರುತಿಸಿಕೊಂಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು ಸಿನಿಮಾದಲ್ಲಿ ಯಶಸ್ಸು ಪಡೆಯುವುದರ ಜೊತೆಗೆ ಲವ್ ಲೈಫ್ ಹಾಗೂ ಕೆರಿಯರ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ. ಸಿನಿಮಾಗಳ ಬಗ್ಗೆ ಇವರು ನೀಡುವ ಹೇಳಿಕೆಗಳು ಸಹ ಸುದ್ದಿಯಾಗುತ್ತದೆ. ಅದರಲ್ಲೂ ಕಾಂತಾರ ಸಿನಿಮಾ ಬಗ್ಗೆ ಆದ ವಿವಾದ ಎಷ್ಟು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು ಎಂದರೆ, ರಶ್ಮಿಕಾ ಅವರನ್ನು ಕನ್ನಡದಿಂದ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಲಾಗಿತ್ತು. ಇದನ್ನು ಓದಿ..Samyuktha Menon: ಕೆಳಮಟ್ಟದ ಕೆಲಸ ಮಾಡಿದ ಯುವಕ- ಸರಿಯಾಗಿ ಕಪಾಳಕ್ಕೆ ಮೋಕ್ಷ ಮಾಡಿದ ಖ್ಯಾತ ನಟಿ ಸಂಯುಕ್ತ ಮೆನನ್. ಏನಾಗಿದೆ ಗೊತ್ತೇ??
ಹಾಗೆಯೇ ನಟ ವಿಜಯ್ ದೇವರಕೊಂಡ ಅವರ ಜೊತೆಗಿನ ಲವ್ ಲೈಫ್ ವಿಚಾರವಾಗಿಯೂ ಸುದ್ದಿಯಾಗಿ, ಆಗಾಗ ಇವುಗಳಿಂದಲೇ ಹೆಚ್ಚು ಗಾಸಿಪ್ ಗಳಿಗೆ ಒಳಗಾಗುವ ರಶ್ಮಿಕಾ ಇದೀಗ ವಿಜಯ್ ದೇವರಕೊಂಡ ಗೆ ಶಾಕ್ ಅಗುವಂಥ ಹೇಳಕ್ಕೆ ನೀಡಿದ್ದಾರೆ. ಸಂದರ್ಶನಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮಾತನಾಡುತ್ತಾ, “ನನಗೆ ಚಿಕ್ಕ ವಯಸ್ಸಿನಿಂದ ನಟ ವಿಜಯ್ ಅವರನ್ನು ಕಂಡರೆ ತುಂಬಾ ಇಷ್ಟ. ಅವರ ಸಿನಿಮಾ ಪೋಸ್ಟರ್ ಗಳನ್ನು ನನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದೇ.
ಕಾಲೇಜು ದಿನಗಳಲ್ಲಿ ಅವರ ಜೊತೆಗೆ ಡೇಟಿಂಗ್ ಹೋಗಬೇಕು ಎಂದು ಆಸೆ ಪಟ್ಟಿದ್ದೆ. ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಅವರಷ್ಟು ಒಳ್ಳೆಯ ವ್ಯಕ್ತಿಯನ್ನು ನಾನು ನೋಡಿಲ್ಲ..” ಎಂದು ನಟಿ ರಶ್ಮಿಕಾ ಅವರು ಹೇಳಿದ್ದು, ವಿಜಯ್ ದೇವರಕೊಂಡ ಅವರಿಗೆ ಕೈಕೊಟ್ಟ ಮೇಲೆ ರಶ್ಮಿಕಾ ಮತ್ತೊಬ್ಬ ಹೀರೋ ಹಿಂದೆ ಬಿದ್ದಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಇನ್ನು ಕಡಿಮೆಯಾಗಲಿದೆ ಅಡುಗೆ ಎಣ್ಣೆ ಬೆಲೆ- ಇನ್ನು ಮುಂದಿನ ಎಣ್ಣೆ ಎಷ್ಟಾದರೂ ಬಳಸಿ- ಚಿಲ್ಲರೆ ಹಣ ಮಾತ್ರ. ಎಷ್ಟಾಗಲಿದೆ ಗೊತ್ತೇ??
Comments are closed.