Samyuktha Menon: ಕೆಳಮಟ್ಟದ ಕೆಲಸ ಮಾಡಿದ ಯುವಕ- ಸರಿಯಾಗಿ ಕಪಾಳಕ್ಕೆ ಮೋಕ್ಷ ಮಾಡಿದ ಖ್ಯಾತ ನಟಿ ಸಂಯುಕ್ತ ಮೆನನ್. ಏನಾಗಿದೆ ಗೊತ್ತೇ??

Samyuktha Menon: ಈಗ ಸೌತ್ ಇಂಡಿಯಾದಲ್ಲಿ ನಟಿ ಸಂಯುಕ್ತ ಮೆನನ್ ಅವರ ಹೆಸರು ದೊಡ್ಡದಾಗಿ ಸದ್ದು ಮಾಡುತ್ತಿದೆ. ಇವರು ಈಗ ತೆಲುಗಿನಲ್ಲಿ ಬಹಳ ಹೆಸರು ಮಾಡಿದ್ದಾರೆ. ಸಂಯುಕ್ತ ಮೆನನ್ ಅವರು ಮೂಲತಃ ಕೇರಳದ ಹುಡುಗಿ, ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು. ಈಗ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಕೂಡ ಫೇಮಸ್ ಆಗಿದ್ದಾರೆ. ಪವನ್ ಕಲ್ಯಾಣ್ ಅವರ ಭೀಮ್ಲಾ ನಾಯಕ್ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು.

samyuktha menon releaved shocking incident | Samyuktha Menon: ಕೆಳಮಟ್ಟದ ಕೆಲಸ ಮಾಡಿದ ಯುವಕ- ಸರಿಯಾಗಿ ಕಪಾಳಕ್ಕೆ ಮೋಕ್ಷ ಮಾಡಿದ ಖ್ಯಾತ ನಟಿ ಸಂಯುಕ್ತ ಮೆನನ್. ಏನಾಗಿದೆ ಗೊತ್ತೇ??
Samyuktha Menon: ಕೆಳಮಟ್ಟದ ಕೆಲಸ ಮಾಡಿದ ಯುವಕ- ಸರಿಯಾಗಿ ಕಪಾಳಕ್ಕೆ ಮೋಕ್ಷ ಮಾಡಿದ ಖ್ಯಾತ ನಟಿ ಸಂಯುಕ್ತ ಮೆನನ್. ಏನಾಗಿದೆ ಗೊತ್ತೇ?? 2

ಬಳಿಕ ಬಿಂಬಿಸಾರ, ಧನುಷ್ ಅವರ ಸರ್ ಸಿನಿಮಾದಲ್ಲಿ ನಟಿಸಿದರು. ಇವರು ನಟಿಸುತ್ತಿರುವ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿರುವುದರಿಂದ ಸಂಯುಕ್ತ ಮೆನನ್ ಅವರನ್ನು ತೆಲುಗಿನಲ್ಲಿ ಗೋಲ್ಡನ್ ಲೆಗ್ ಎಂದು ಕರೆಯುತ್ತಿದ್ದಾರೆ. ಹಿಟ್ ಸಿನಿಮಾ ನೀಡಿಲ್ಲದ ಹೀರೋ ಕೂಡ ಇವರ ನಟನೆಯ ಜೊತೆಗೆ ಬಿಗ್ ಹಿಟ್ಸ್ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇವರು ನಟ ಸಾಯಿ ಧರಂ ತೇಜ್ ಅವರ ವಿರೂಪಾಕ್ಷ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿ, ಹಿಟ್ ಲಿಸ್ಟ್ ಗೆ ಸೇರಿಕೊಂಡಿದೆ. ಇದನ್ನು ಓದಿ..Pooja Hegde: ಒಂದು ಕಾಲದ ಟಾಪ್ ನಟಿ ಅವಕಾಶ ಇಲ್ಲ ಎಂದು ಕಠಿಣ ನಿರ್ಧಾರ ತೆಗೆದುಕೊಂಡರೆ?? ಕೊನೆಗೆ ಯಾವ ಹಂತಕ್ಕೆ ಬಂದು ತಲುಪಿದೆ ಗೊತ್ತೇ??

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವುದಕ್ಕೆ ಇವರನ್ನೇ ತಮ್ಮ ಸಿನಿಮಾಗೆ ಹೀರೋಯಿನ್ ಆಗಿ ಹಾಕಿಕೊಳ್ಳಬೇಕು ಎಂದು ನಿರ್ದೇಶಕರು ನಿರ್ಮಾಪಕರು ಕಾಯುತ್ತಿದ್ದಾರೆ. ಸಿನಿಮಾ ಸಕ್ಸಸ್ ನಡುವೆ ಸಂಯುಕ್ತ ಅವರು ಅನೇಕ ಇಂಟರ್ವ್ಯೂಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಅವುಗಳಲ್ಲಿ ತಮ್ಮ ಬಗ್ಗೆ ಅನೇಕ ವಿಷಯಗಳನ್ನು ಶೇರ್ ಮಾಡುತ್ತಿದ್ದಾರೆ. “ನನ್ನ ತಂದೆ ತಾಯಿ ನಾನು ಚಿಕ್ಕವಳಿದ್ದಾಗಲೇ ದೂರವಾದರು. ಬಳಿಕ ನಾನು ನನ್ನ ಅಮ್ಮನ ಜೊತೆಯಲ್ಲೇ ಬೆಳೆದೆ. ಹಾಗಾಗಿ ನನಗೆ ಧೈರ್ಯ ಜಾಸ್ತಿ.

ಒಂದು ಸಾರಿ ನಾನು ಅಮ್ಮ ಹೊರಗಡೆ ಹೋಗಿದ್ವಿ, ಆಗ ಒಬ್ಬ ವ್ಯಕ್ತಿ ಸ್ಮೋಕ್ ಮಾಡುತ್ತಿದ್ದ. ನನ್ನ ತಾಯಿಗೆ ಅಸ್ತಮಾ ಇದೆ, ಅವರಿಗೆ ಸ್ಮೋಕ್ ಸ್ಮೆಲ್ ಇಂದ ತೊಂದರೆ ಆಗುತ್ತಿತ್ತು, ಹಾಗಿದ್ದರೂ ಕೂಡ ಆತ ಸ್ಮೋಕ್ ಮಾಡುತ್ತಲೇ ಇದ್ದ, ಇದರಿಂದ ನನಗೆ ತುಂಬಾ ಕೋಪ ಬಂತು. ಕೂಡಲೇ ನಾನು ಅವನ ಕಾಲರ್ ಹಿಡಿದು ಕಪಾಳಕ್ಕೆ ಭಾರಿಸಿ, ಜನ ಇರೋ ಕಡೆ ಇಂಥ ಕೆಟ್ಟ ಕೆಲಸ ಮಾಡಬೇಡ ಎಂದು ಹೇಳಿದೆ. ತಪ್ಪು ನಡೆಯುತ್ತಿದ್ದರೆ ನಾನು ನೋಡಿಕೊಂಡು ಸುಮ್ಮನೆ ಇರೋದಿಲ್ಲ. ಅದರಿಂದ ಕೆಲವು ಸಾರಿ ತೊಂದರೆ ಕೂಡ ಆಗಿದೆ..ಎಂದು ನಟಿ ಸಂಯುಕ್ತ ಮೆನನ್ ಅವರು ಹೇಳಿದ್ದಾರೆ. ಇದನ್ನು ಓದಿ..Tips: ಈ ಆಹಾರಕ್ಕೆ ದೂರ ಇರಿ, ಇಲ್ಲವಾದಲ್ಲಿ ಹೃದಯಾಘಾತ ಹುಡುಕಿಕೊಂಡು ಬರುತ್ತದೆ. ನೀವು ಸೇಫ್ ಆಗಿ ಇರಬೇಕು ಎಂದರೆ ಏನು ಮಾಡಬೇಕು ಗೊತ್ತೇ??

Comments are closed.