Pooja Hegde: ಒಂದು ಕಾಲದ ಟಾಪ್ ನಟಿ ಅವಕಾಶ ಇಲ್ಲ ಎಂದು ಕಠಿಣ ನಿರ್ಧಾರ ತೆಗೆದುಕೊಂಡರೆ?? ಕೊನೆಗೆ ಯಾವ ಹಂತಕ್ಕೆ ಬಂದು ತಲುಪಿದೆ ಗೊತ್ತೇ??
Pooja Hegde: ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ಅವರ ಅದೃಷ್ಟ ಈಗ ಕಡಿಮೆ ಆಗಿದೆ ಎಂದು ಹೇಳಿದರೆ ತಪ್ಪಲ್ಲ. ಅಲಾ ವೈಕುಂಠಪುರಮುಲೋ ಸಿನಿಮಾ ಇವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ನೀಡಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಆಗಿನಿಂದ ಪೂಜಾ ಹೆಗ್ಡೆ ಅವರಿಗೆ ಬೇಡಿಕೆ ಹೆಚ್ಚಾಗಿತ್ತು. ಸಾಲು ಸಾಲು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಆದರೆ ಪೂಜಾ ಹೆಗ್ಡೆ ಅವರ ಮುಂದಿನ ಎಲ್ಲಾ ಸಿನಿಮಾಗಳು ಫ್ಲಾಪ್ ಆಗಿದೆ.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರೊಡನೆ ನಟಿಸಿದ ರಾಧೆ ಶ್ಯಾಮ್, ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗಿನ ಆಚಾರ್ಯಾ ಅಖಿಲ್ ಅಕ್ಕಿನೇನಿ ಅವರ ಜೊತೆಗೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಇತ್ತೀಚೆಗೆ ಕಿಸಿ ಕಾ ಭಾಯ್ ಕಿಸಿ ಕಾ ಜಾನ್, ಈ ಎಲ್ಲಾ ಸಿನಿಮಾಗಳು ಫ್ಲಾಪ್ ಆಗಿದೆ. ಈ ಕಾರಣದಿಂದ ಪೂಜಾ ಹೆಗ್ಡೆ ಗಟ್ಟಿ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನು ಓದಿ..Krithi Shetty: ಲಿಪ್ ಲಾಕ್ ಮಾಡುವವರೆಗೂ ಮಾಡಿ, ಖ್ಯಾತ ನಟ ನಾನಿ ವಿರುದ್ಧ ಷಾಕಿಂಗ್ ಹೇಳಿಕೆ ಕೊಟ್ಟ ಕೃತಿ ಶೆಟ್ಟಿ. ಇನ್ನು 18 ಆಗಿಲ್ಲ ಇವೆಲ್ಲ ಬೇಕಿತ್ತಾ??
ಅದೇನೆಂದರೆ, ಪೂಜಾ ಹೆಗ್ಡೆ ಅವರು ಈಗ ಐಟಂ ಸಾಂಗ್ ಗೆ ಹೆಜ್ಜೆ ಹಾಕೋದಕ್ಕೆ ಓಕೆ ಅಂದಿದ್ದಾರಂತೆ. ಆದರೆ ಇದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ, ಪೂಜಾ ಹೆಗ್ಡೆ ಅವರು ಕೂಡ ಹೇಳಿಕೆ ನೀಡಿಲ್ಲ. ಆದರೆ ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ, ಪುಷ್ಪ ಸಿನಿಮಾದ ಐಟಂ ಸಾಂಗ್ ಗೆ ಹೆಜ್ಜೆ ಹಾಕಿ ಸಮಂತಾ ಅವರ ಬೇಡಿಕೆ ದುಪ್ಪಟ್ಟಾಗಿತ್ತು, ಅದೇ ದಾರಿಯಲ್ಲೇ ಪೂಜಾ ಹೆಗ್ಡೆ ಅವರು ಕೂಡ ಸಾಗುವುದಕ್ಕೆ ನಿರ್ಧಾರ ಮಾಡಿದ್ದಾರೆ ಎಂದು ಈಗ ಮಾಹಿತಿ ಸಿಕ್ಕಿದೆ.
ಪೂಜಾ ಹೆಗ್ಡೆ ಅವರು ಹೃತಿಕ್ ರೋಷನ್, ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ವಿಜಯ್ ಅವರಂಥ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದಾರೆ. ಇಂಥ ನಟಿ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕುವುದೇ ಎನ್ನುವ ವಿಚಾರ ಕೂಡ ಚರ್ಚೆ ಆಗುತ್ತಿದೆ. ಮೊದಲೆಲ್ಲಾ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಪ್ರತ್ಯೇಕವಾಗಿ ನಟಿಯರು ಇರುತ್ತಿದ್ದರು. ಆದರೆ ಈಗ ಹೀರೋಯಿನ್ ಗಳೇ ಸ್ಪೆಷಲ್ ಸಾಂಗ್ ಗಳಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅದೇ ರೀತಿ ಪೂಜಾ ಹೆಗ್ಡೆ ಅವರು ಕೂಡ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Sanjana Galrani: ಮುಸ್ಲಿಂ ನನ್ನ ಮದುವೆಯಾದರು ಬುರ್ಖಾ ಹಾಕದೆ, ಇದೀಗ ದಿಡೀರ್ ಎಂದು ಸಂಜನಾ ಬುರ್ಖಾದಲ್ಲಿ ಕಾಣಿಸಿಕೊಂಡದ್ದು ಯಾಕೆ ಗೊತ್ತೇ?? ಕಾರಣ ಏನು ಗೊತ್ತೇ?
Comments are closed.