ಮತ್ತೊಮ್ಮೆ ಆಫರ್ ಗಳು ಜಾಸ್ತಿ ಆಗುತ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ, ಸಂಭಾವನೆ ಕೇಳಿ ಶಾಕ್ ಆದ ಚಿತ್ರರಂಗ. ಎಷ್ಟು ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕ ಮಂದಣ್ಣ ನವರು ಈಗ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಪ್ರಮುಖ ಎಲ್ಲಾ ಭಾಷೆಗಳಲ್ಲಿ ಕೂಡ ಟಾಪ್ ಮೋಸ್ಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಹಾಗೂ ಕರ್ನಾಟಕದ ಕುರಿತಂತೆ ಇರುವ ಅವರ ನಿರ್ಲಕ್ಷ್ಯತನದಿಂದಾಗಿ ಕನ್ನಡ ಪ್ರೇಕ್ಷಕರು ಅವರನ್ನು ಸಿಕ್ಕಸಿಕ್ಕಲ್ಲಿ ಟೀಕೆ ಮಾಡುತ್ತಿರುತ್ತಾರೆ. ಆದರೆ ರಶ್ಮಿಕ ಮಂದಣ್ಣ ನವರು ಇದ್ಯಾವುದಕ್ಕೂ ಕೂಡ ತಲೆಕೆಡಿಸಿಕೊಳ್ಳದೆ ತಮ್ಮ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ.

ಬರುಬರುತ್ತಾ ರಶ್ಮಿಕ ಮಂದಣ್ಣ ಅವರ ಬೇಡಿಕೆಯನ್ನು ವುದು ಭಾರತೀಯ ಚಿತ್ರರಂಗದಲ್ಲಿ ಎಲ್ಲಾ ಭಾಷೆಗಳಲ್ಲಿ ಕೂಡ ಹೆಚ್ಚಾಗುತ್ತಿದೆ. ಕನ್ನಡದ ನಂತರದಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕ ಮಂದಣ್ಣ ನವರು ತಮಿಳು ಚಿತ್ರರಂಗದಲ್ಲಿ ಕೂಡ ಈಗಾಗಲೇ ನಟಿಸಿದ್ದು ಹಿಂದಿ ಚಿತ್ರರಂಗದಲ್ಲಿ ಕೂಡ ಹಲವಾರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಇನ್ನು ಈಗಾಗಲೇ ಅವರು ತಮ್ಮ ಬೇಡಿಕೆ ಅನುಸಾರವಾಗಿ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ಇಂದಿನ ಲೇಖನಿಯಲ್ಲಿ ನಾವು ಅವರ ಸಂಭಾವನೆಯ ಕುರಿತು ತಿಳಿಯೋಣ ಬನ್ನಿ. ಅವರ ಸಂಭಾವನೆಯ ಏರಿಕೆಯಿಂದಲೆ ನಾವು ಅವರ ಯಶಸ್ಸನ್ನು ತಿಳಿದುಕೊಳ್ಳಬಹುದಾಗಿದೆ.

rashmika mandanna 1 | ಮತ್ತೊಮ್ಮೆ ಆಫರ್ ಗಳು ಜಾಸ್ತಿ ಆಗುತ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ, ಸಂಭಾವನೆ ಕೇಳಿ ಶಾಕ್ ಆದ ಚಿತ್ರರಂಗ. ಎಷ್ಟು ಅಂತೇ ಗೊತ್ತೇ??
ಮತ್ತೊಮ್ಮೆ ಆಫರ್ ಗಳು ಜಾಸ್ತಿ ಆಗುತ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ, ಸಂಭಾವನೆ ಕೇಳಿ ಶಾಕ್ ಆದ ಚಿತ್ರರಂಗ. ಎಷ್ಟು ಅಂತೇ ಗೊತ್ತೇ?? 2

ಯಾವ ಸ್ಟಾರ್ ನಾಯಕನಟನ ಸಂಭಾವನೆಗೆ ಕೂಡಾ ಕಮ್ಮಿ ಇಲ್ಲದಂತೆ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ರಶ್ಮಿಕ ಮಂದಣ್ಣ ನವರು. ಕಿರಿಕ್ ಪಾರ್ಟಿ ನಂತರದ ದಿನಗಳಲ್ಲಿ ಯಶಸ್ಸಿನ ಪ್ರಾರಂಭದಲ್ಲಿ ಪ್ರತಿ ಸಿನಿಮಾಗೆ 40 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. 40ರಿಂದ ನಂತರ 60 ಲಕ್ಷ ರೂಪಾಯಿ ಸಂಭಾವನೆ ಪಡೆಯಲು ಪ್ರಾರಂಭಿಸುತ್ತಾರೆ. ಪೊಗರು ಚಿತ್ರಕ್ಕೆ 64 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಪುಷ್ಪ ಚಿತ್ರದ ಮೊದಲ ಭಾಗಕ್ಕಾಗಿ ಈಗಾಗಲೇ 1.5 ಕೋಟಿಯಿಂದ 2 ಕೋಟಿ ರೂಪಾಯಿ ವರೆಗೆ ಸಂಭಾವನೆ ಪಡೆದಿದ್ದಾರೆ ಎಂದು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಆದನಂತರ ಈ ಸಂಭಾವನೆ ದ್ವಿಗುಣ ಆಗುವ ಎಲ್ಲಾ ಸಾಧ್ಯತೆಗಳು ಕೂಡ ಇವೆ.

Comments are closed.