ಬಟ್ಟೆಯ ವಿಚಾರಕ್ಕಾಗಿ ಮತ್ತೆ ಟ್ರೋಲ್ ಗೆ ಒಳಗಾದ ರಶ್ಮಿಕ ಮಂದಣ್ಣ, ಆದರೆ ಇದು ಬೇಕು ಎಂದೇ ಮಾಡಿದ್ದೆ?? ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವಾಗಿದ್ದು ಬಾಲಿವುಡ್ ನಲ್ಲಿ ಕೂಡ ಖಾಯಂ ನಟಿ ಆಗುವಂತಹ ತಯಾರಿಯನ್ನು ನಡೆಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪುಷ್ಪಾ ಚಿತ್ರದ ಯಶಸ್ಸಿನಿಂದಾಗಿ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದು ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಗಳಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಮೆಚ್ಚಿನ ನಟಿಯಾಗಿದ್ದಾರೆ.

ಹೀಗಾಗಿ ಅವರನ್ನು ಸಾಕಷ್ಟು ಜನ ಫಾಲೋ ಕೂಡ ಮಾಡುತ್ತಾರೆ. ಒಂದಲ್ಲ ಒಂದು ಕಾರಣದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮಂದಣ್ಣ ನವರು ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ರಶ್ಮಿಕ ಮಂದಣ್ಣ ನವರು ಸುದ್ದಿಯಾಗುತ್ತಿರುವುದು ತುಂಡುಡುಗೆಯನ್ನು ಉಟ್ಟಿರುವ ವಿಚಾರದ ಕುರಿತಂತೆ. ಹಾಗಿದ್ದರೆ ನಿಜವಾಗಲೂ ಈ ಸುದ್ದಿ ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೆ ಮುಂಬೈನ ಏರ್ಪೋರ್ಟ್ನಲ್ಲಿ ಬರುತ್ತಿರಬೇಕಾದರೆ ರಶ್ಮಿಕ ಮಂದಣ್ಣ ನವರು ಚಿಕ್ಕ ಶಾರ್ಟ್ಸ್ ನಲ್ಲಿ ಬರುತ್ತಿರುವುದು ಕ್ಯಾಮರ ಕಣ್ಣಿಗೆ ಕಂಡುಬಂದಿದೆ.

rashmika mandanna 5 | ಬಟ್ಟೆಯ ವಿಚಾರಕ್ಕಾಗಿ ಮತ್ತೆ ಟ್ರೋಲ್ ಗೆ ಒಳಗಾದ ರಶ್ಮಿಕ ಮಂದಣ್ಣ, ಆದರೆ ಇದು ಬೇಕು ಎಂದೇ ಮಾಡಿದ್ದೆ?? ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಹೇಗೆ ಗೊತ್ತೇ??
ಬಟ್ಟೆಯ ವಿಚಾರಕ್ಕಾಗಿ ಮತ್ತೆ ಟ್ರೋಲ್ ಗೆ ಒಳಗಾದ ರಶ್ಮಿಕ ಮಂದಣ್ಣ, ಆದರೆ ಇದು ಬೇಕು ಎಂದೇ ಮಾಡಿದ್ದೆ?? ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಹೇಗೆ ಗೊತ್ತೇ?? 2

ಇದರ ಕುರಿತಂತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕ ಮಂದಣ್ಣ ನವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಕೆಲವರು ಈಗಲೇ ಬಾಲಿವುಡ್ ಸಂಸ್ಕೃತಿಗೆ ತಯಾರಿ ನಡೆಸಿಕೊಳ್ಳುತ್ತಿದ್ದೀರಾ ಎಂಬುದಾಗಿ ಹೇಳಿದ್ದಾರೆ. ಇನ್ನು ಕೆಲವರು ಈ ಚಳಿಯಲ್ಲೂ ಕೂಡ ಇಂತಹ ಬಟ್ಟೆಗಳನ್ನು ಧರಿಸಿದ್ದೀರಲ್ಲಾ ಬಾಲಿವುಡ್ ನಿರ್ಮಾಪಕರನ್ನು ಸೆಳೆಯುವ ಹೊಸ ತಂತ್ರವಾ ಎಂದು ಹೇಳಿದ್ದಾರೆ. ಇನ್ನು ಕೆಲವರು ಬಾಲಿವುಡ್ನ ಸ್ಟಾರ್ ನಾಯಕ ನಟಿಯರನ್ನು ಹಿಂದಿಕ್ಕಲು ಇದು ಹೊಸ ತಂತ್ರವೇ ಎಂಬುದಾಗಿ ಕೇಳಿದ್ದಾರೆ. ಮತ್ತು ಕೆಲವರು ಮುಂದುವರೆದು ಇಂತಹ ತುಂಡು ಉಡುಗೆಯನ್ನು ಉಟ್ಟುಕೊಂಡು ಯಾವುದೇ ಬೋಲ್ಡ್ ಪಾತ್ರ ಮಾಡಲು ನಾನು ರೆಡಿ ಎಂಬ ಮಾಹಿತಿಯನ್ನು ಪರೋಕ್ಷವಾಗಿ ಬಾಲಿವುಡ್ಗೆ ರವಾನಿಸುತ್ತಿದ್ದಾರೆ ಎಂಬುದಾಗಿ ಟೀಕಿಸಿದ್ದಾರೆ. ಈ ಫೋಟೋವನ್ನು ನೋಡಿದರೆ ಎಲ್ಲರ ಮನಸ್ಸಿನಲ್ಲಿ ಇಂತಹ ವಿಚಾರಗಳು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.