ಕೆಜಿಎಫ್ 2 ನಲ್ಲಿ ಎಲ್ಲರ ಮನಗೆದ್ದಿರುವ ರವೀನಾ ಟೆಂಡನ್ ರವರು ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತೇ?? ಇವರ ವಯಸ್ಸು ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾಡಿನಾದ್ಯಂತ ಕೆಜಿಎಫ್ ಚಾಪ್ಟರ್ 2 ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಈಗಾಗಲೇ ಬಾಹುಬಲಿ ಚಿತ್ರದ ಮೊದಲ ಅವತರಣಿಕೆಯ ಲೈಫ್ ಟೈಮ್ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಕೆಜಿಎಫ್ ಚಾಪ್ಟರ್ 2 ಚಿತ್ರ ಕೇವಲ ಏಳು ದಿನಗಳ ಒಳಗಡೆಗೆ ಪೂರ್ಣಗೊಳಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಆರ್ ಆರ್ ಆರ್ ಬಾಹುಬಲಿ2 ಹಾಗೂ ದಂಗಲ್ ಸಿನಿಮಾಗಳ ದಾಖಲೆಯನ್ನು ಕೆಜಿಎಫ್ ಚಾಪ್ಟರ್ 2 ಚಿತ್ರ ಮುರಿಯೋದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಪ್ರತಿಯೊಂದು ಬಾಕ್ಸಾಫೀಸ್ ರಿಪೋರ್ಟ್ ಮೂಲಗಳು ಖಡಾಖಂಡಿತವಾಗಿ ಹೇಳುತ್ತಿವೆ.

ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಕೇವಲ ರಾಕಿಂಗ್ ಸ್ಟಾರ್ ಯಶ್ ರವರು ಮಾತ್ರವಲ್ಲದೆ ಚಿತ್ರದಲ್ಲಿ ರವೀನ ತಂಡನ್ ಹಾಗೂ ಸಂಜಯ್ ದತ್ ಕೂಡ ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಅದ್ವಿತೀಯ ಯಶಸ್ಸನ್ನು ಸಾಧಿಸಿದ್ದಾರೆ. ರವೀನ ತಂಡನ್ ರವರು ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರಬಹುದು ಆದರೆ ಅವರು ಈ ಮೊದಲು ಉಪೇಂದ್ರರವರ ಜೊತೆಗೆ ಮಸ್ತು ಮಸ್ತು ಹುಡುಗಿ ಬಂದ್ಲು ಹಾಡಿಗೆ ಸ್ಟೆಪ್ ಹಾಕಿರುವುದು ಇಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ. ಹಾಗಾಗಿ ಇದು ಅವರಿಗೆ ಕನ್ನಡದಲ್ಲಿ ಎರಡನೇ ಸಿನಿಮಾ. ಇನ್ನು ರಮಿಕ ಸೆನ್ ಪಾತ್ರದಲ್ಲಿ ರವೀನ ತಂಡನ್ ರವರು ರಾಕಿ ಬಾಯ್ ಪಾತ್ರಕ್ಕೆ ಡಾಮಿನೇಟಿಂಗ್ ಕಾಂಪಿಟೇಶನ್ ನೀಡುವ ಸಂಪೂರ್ಣ ಪ್ರಯತ್ನವನ್ನು ಮಾಡಿದ್ದಾರೆ.

raveen tandon | ಕೆಜಿಎಫ್ 2 ನಲ್ಲಿ ಎಲ್ಲರ ಮನಗೆದ್ದಿರುವ ರವೀನಾ ಟೆಂಡನ್ ರವರು ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತೇ?? ಇವರ ವಯಸ್ಸು ಎಷ್ಟು ಗೊತ್ತೇ??
ಕೆಜಿಎಫ್ 2 ನಲ್ಲಿ ಎಲ್ಲರ ಮನಗೆದ್ದಿರುವ ರವೀನಾ ಟೆಂಡನ್ ರವರು ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತೇ?? ಇವರ ವಯಸ್ಸು ಎಷ್ಟು ಗೊತ್ತೇ?? 2

ಇನ್ನು ಸಾಮಾನ್ಯವಾಗಿ ರವೀನ ತಂಡನ್ ಅವರನ್ನು ನೋಡಿದರೆ ಅವರ ವಯಸ್ಸನ್ನು ಲೆಕ್ಕಾಚಾರ ಹಾಕುವುದು ಕಷ್ಟ. ಯಾಕೆಂದರೆ ರವೀನ ತಂಡನ್ ರವರು ನಿಜ ಜೀವನದಲ್ಲಿ ಕೂಡ ಅಷ್ಟೊಂದು ಸುಂದರವಾಗಿದ್ದಾರೆ. ಇಷ್ಟೊಂದು ಸುಂದರವಾಗಿರುವ ರವೀನ ತಂಡನ್ ಅವರವರ ವಯಸ್ಸು ಎಷ್ಟು ಎನ್ನುವುದಾಗಿ ಎಲ್ಲರಲ್ಲೂ ಕೂಡ ಅನುಮಾನಗಳು ಮೂಡಿರಬಹುದು. ರವೀನ ತಂಡನ್ ಅವರ ನಿಜವಾದ ವಯಸ್ಸು 47 ವರ್ಷ. ಮಾಡರ್ನ್ ಬಟ್ಟೆಗಳನ್ನು ಹಾಕಿದರೆ 20ರಿಂದ 25ರ ಹರೆಯದ ಹುಡುಗಿಯಂತೆ ಕಾಣಿಸಿಕೊಳ್ಳುತ್ತಾರೆ. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ 100% ನ್ಯಾಯವನ್ನು ಸಲ್ಲಿಸ ಬಲ್ಲಂತಹ ನಟನೆಯನ್ನು ಮಾಡುತ್ತಾರೆ ರವೀನ ತಂಡನ್. ಇನ್ನಷ್ಟು ಮತ್ತಷ್ಟು ಕನ್ನಡ ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳಲು ಎನ್ನುವುದಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಅವರ ನಟನೆಯನ್ನು ನೋಡಿದ ನಂತರ ಕನ್ನಡದ ಅಭಿಮಾನಿಗಳು ಆಶಿಸಿದ್ದಾರೆ.

Comments are closed.