News from ಕನ್ನಡಿಗರು

ಇತ್ತೀಚಿಗೆ ಯುವ ನಟಿಯನ್ನು ಮದುವೆಯಾಗಿರುವ ರವೀಂದರ್ ರವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತೇ?? ಸಾಲ ಎಷ್ಟಿದೆ ಗೊತ್ತೆ?

38

ನಮಸ್ಕಾರ ಸ್ನೇಹಿತರೆ ಇತ್ತೀಚಿಗಷ್ಟೇ ತಮಿಳು ಬೆಳ್ಳಿ ತೆರೆ ಹಾಗೂ ಕಿರುತೆರೆಯ ಖ್ಯಾತ ನಟಿಯಾಗಿರುವ ಮಹಾಲಕ್ಷ್ಮಿ ಅವರು ಖ್ಯಾತ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಈಗ ಇವರಿಬ್ಬರ ಮದುವೆ ಕುರಿತಂತೆ ಎಲ್ಲರಿಗೂ ಕೂಡ ಸಂಪೂರ್ಣ ವಿವರವಾಗಿ ತಿಳಿದಿರಬಹುದು ಆದರೆ ಪ್ರಾರಂಭದಲ್ಲಿ ಮಾತ್ರ ಇವರಿಬ್ಬರ ಮದುವೆ ಫೋಟೋಗಳನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆಶ್ಚರ್ಯ ಚಕಿತರಾಗಿದ್ದರು.

ಮೊದಮೊದಲಿಗೆ ಹಣಕ್ಕಾಗಿ ಮದುವೆಯಾಗಿದ್ದಾರೆ, ಯಾವುದೋ ಧಾರವಾಹಿ ಚಿತ್ರೀಕರಣದ ದೃಶ್ಯ ಇರಬಹುದು ಎನ್ನುವುದಾಗಿ ನೆಟ್ಟಿಗರು ಇವರಿಬ್ಬರ ಮದುವೆಯನ್ನು ಟೀಕಿಸಿದ್ದರು. ಹಣಕ್ಕಾಗಿ ಮದುವೆ ಆಗಿದ್ದಾರೆ ಎನ್ನುವವರಿಗೆ ಸಂದರ್ಶನದಲ್ಲಿಯೇ ಮಹಾಲಕ್ಷ್ಮಿ ಅವರು ಚಳಿ ಬಿಡಿಸಿದ್ದರು‌. ತಮ್ಮಲ್ಲಿ ಲೀಬ್ರಾ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿರುವ ರವಿಚಂದ್ರನ್ ಚಂದ್ರಶೇಖರ್ ಅವರ ನಿಜವಾದ ಆಸ್ತಿ ಎಷ್ಟು ಹಾಗೂ ಸಾಲ ಎಷ್ಟು ಮಾಡಿದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ವೃದ್ಧಾಶ್ರಮ, ಲೀಬ್ರ ಪ್ರೊಡಕ್ಷನ್ ಸಂಸ್ಥೆ ಸೇರಿದಂತೆ ರವೀಂದ್ರನ್ ಚಂದ್ರಶೇಖರ್ ಅವರ ಬಳಿ ಬರೋಬ್ಬರಿ 16 ಕೋಟಿ ಆಸ್ತಿ ಇದೆ. ಕೇವಲ ಎಷ್ಟು ಮಾತ್ರವಲ್ಲದೆ 6 ಕೋಟಿ ರೂಪಾಯಿ ಸಾಲ ಕೂಡ ಇದೆ. ನಟಿ ಮಹಾಲಕ್ಷ್ಮಿ ಕೂಡ ಕಡಿಮೆ. ಅವರ ಬಳಿ ಕೂಡ ಬರೋಬ್ಬರಿ ಮೂರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂಬುದಾಗಿ ತಿಳಿದು ಬಂದಿದೆ. ಸದ್ಯಕ್ಕೆ ಇವರಿಬ್ಬರೂ ಮದುವೆಯಾಗಿದ್ದು ದೀರ್ಘಕಾಲದ ದಾಂಪತ್ಯ ಜೀವನವನ್ನು ಸಂಭ್ರಮಿಸಲಿ ಎಂಬುದಾಗಿ ಹಾರೈಸೋಣ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.