ನೇರವಾಗಿ ಹುಡುಗರ ಕ್ಯಾಪಾಸಿಟಿ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಟಿ ರೆಜಿನಾ: ಡಬಲ್ ಮೀನಿಂಗ್ ಡೈಲಾಗ್ ನಲ್ಲಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರಲ್ಲಿ ರೆಜಿನ ಕಸಂಡ್ರ ಕೂಡ ಒಬ್ಬರು. ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಒಬ್ಬ ವರ್ಸಟೈಲ್ ನಟಿ ಎಂಬುದನ್ನು ಚಿತ್ರರಂಗದಲ್ಲಿ ಸಾಬೀತುಪಡಿಸಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹೇಳುವಂತಹ ಹೇಳಿಕೆಯ ಮೂಲಕ ಕೂಡ ಸುದ್ದಿ ಆಗುತ್ತಲೇ ಇರುತ್ತಾರೆ.

ಇತ್ತೀಚಿಗೆ ಕೂಡ ಸಂದರ್ಶನ ಒಂದರಲ್ಲಿ ಅವರು ನೀಡಿರುವ ಹೇಳಿಕೆ ಡಬಲ್ ಮೀನಿಂಗ್ ರೂಪದಲ್ಲಿ ಈಗ ಸೋಶಿಯಲ್ ಮೀಡಿಯಾ ಗಳಲ್ಲಿ ಓಡಾಡುತ್ತಿದೆ. ರೆಜಿನ ಹಾಗೂ ನಿವೇದ ಥಾಮಸ್ ನಟನೆಯ ಶಾಕಿನಿ ಡಾ ಕಿನಿ ಸಿನಿಮಾ ಇದೇ ಸೆಪ್ಟೆಂಬರ್ 16ರಂದು ವಿಶ್ವದ್ಯಂತ ಥಿಯೇಟರ್ ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಕಾಣಲಿದೆ. ಇದೇ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಸಂದರ್ಶನ ಒಂದರಲ್ಲಿ ರೆಜಿನ ರವರು ಒಂದು ಬೋಲ್ಡ್ ಜೋಕ್ ಮಾಡುವ ಮೂಲಕ ಪುರುಷರ ಕೆಪ್ಯಾಸಿಟಿ ಬಗ್ಗೆ ಪರೋಕ್ಷವಾಗಿಯೇ ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಪುರುಷರ ಕೆಪ್ಯಾಸಿಟಿ ಅಂದಮೇಲೆ ಅದು ಏನು ಎಂಬುದನ್ನು ನಿಮಗೆ ಬಿಡಿಸಿ ಹೇಳುವ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಅಷ್ಟಕ್ಕೂ ರೆಜಿನಾ ಹೇಳಿರುವ ಡಬಲ್ ಮೀನಿಂಗ್ ಬೋಲ್ಡ್ ಜೋಕ್ ಏನೆಂಬುದನ್ನು ತಿಳಿದುಕೊಳ್ಳೋಣ.

regina abt men | ನೇರವಾಗಿ ಹುಡುಗರ ಕ್ಯಾಪಾಸಿಟಿ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಟಿ ರೆಜಿನಾ: ಡಬಲ್ ಮೀನಿಂಗ್ ಡೈಲಾಗ್ ನಲ್ಲಿ ಹೇಳಿದ್ದೇನು ಗೊತ್ತೇ??
ನೇರವಾಗಿ ಹುಡುಗರ ಕ್ಯಾಪಾಸಿಟಿ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಟಿ ರೆಜಿನಾ: ಡಬಲ್ ಮೀನಿಂಗ್ ಡೈಲಾಗ್ ನಲ್ಲಿ ಹೇಳಿದ್ದೇನು ಗೊತ್ತೇ?? 2

ಸಂದರ್ಶನದಲ್ಲಿ ಮಾತಿನ ಭರದಲ್ಲಿ ರೆಜಿನಾ ಪುರುಷರು ಹಾಗೂ ಮ್ಯಾಗಿ ಎರಡೂ ಕೂಡ ಒಂದೇ ಎರಡೇ ನಿಮಿಷದಲ್ಲಿ ಆಗೋಗುತ್ತಾರೆ ಎಂಬುದಾಗಿ ಹೇಳುತ್ತಾರೆ. ಮೊದಲಿಗೆ ಆಂಕರ್ ಗೆ ಇದು ಏನೆಂಬುದು ತಿಳಿದಿರಲ್ಲ ನಂತರ ಅವರೇ ನನಗೆ ತಿಳಿದಿದೆ ಇದರ ಬಗ್ಗೆ ಡಿಸ್ಕಸ್ ಮಾಡುವುದು ಬೇಡ ಎಂಬುದಾಗಿ ರೆಜಿನಾ ಹೇಳ್ತಾರೆ. ಮಹಿಳಾ ಪ್ರಾಧಾನ್ಯತೆ ಹೊಂದಿರುವ ರೆಜಿನ ಹಾಗೂ ನಿವೇದಾ ಥಾಮಸ್ ನಟನೆಯ ಶಾಖಿನಿ ಡಾಕಿನಿ ಇದೇ ಸೆಪ್ಟೆಂಬರ್ 16ರಂದು ಬಿಡುಗಡೆ ಆಗಲಿದೆ.

Comments are closed.