Relationship: ಒಂದು ಹುಡುಗಿ ನೀವು ಮುಟ್ಟುವಷ್ಟು ಸಲಿಗೆ ಕೊಟ್ಟರೆ ಅದರ ಅರ್ಥ ಏನು ಗೊತ್ತೇ? ಮುಟ್ಟಲು ಬಿಟ್ಟರೆ ಏನು ಮಾಡಬೇಕು ಗೊತ್ತೇ??
Relationship: ಒಂದು ಗಂಡಿನ ಸಹಾಯ ಇಲ್ಲದೆ, ಅಥವಾ ಗಂಡು ಇಲ್ಲದೆ ಒಂದು ಹೆಣ್ಣು ಚೆನ್ನಾಗಿ ಸಾಗಿಸಬಲ್ಲಳು ಏಕೆಂದರೆ ಹೆಣ್ಣಿಗೆ ಆತ್ಮವಿಶ್ವಾಸ ಹೆಚ್ಚು. ಆದರೆ ಒಂದು ಹೆಣ್ಣಿಲ್ಲದೆ ಗಂಡಿನ ಕೈಯಲ್ಲಿ ಜೀವನ ಮಾಡಲು ಸಾಧ್ಯವಿಲ್ಲ. ಏಕೆಂದರೆ ಗಂಡಿನ ಆತ್ಮವಿಶ್ವಾಸವೆ ಹೆಣ್ಣಾಗಿರುತ್ತಾಳೆ. ಮನಸ್ಸಿಗೆ ಆಸೆ ಹೆಚ್ಚು, ಇಷ್ಟ ಆಗುವ ಎಲ್ಲವೂ ಬೇಕೇ ಬೇಕು ಎಂದು ಬಯಸುತ್ತದೆ. ಆದರೆ ಕಾಲಕ್ಕೆ ಎಲ್ಲದರ ಮಹತ್ವ ಗೊತ್ತಿದೆ.
ಯಾರಿಗೆ ಯಾವಾಗ ಏನನ್ನು ಕೊಡಬೇಕು ಎನ್ನುವುದು ಕಾಲಕ್ಕೆ ಚೆನ್ನಾಗಿ ಗೊತ್ತಿದೆ. ಯಾರಿಗೆ ಏನನ್ನು ಕೊಡಬೇಕೋ, ಅವರಿಗೆ ಅದನ್ನೇ ಕೊಡುತ್ತದೆ ಕಾಲ. ನಮಗೆ ಮರಣ ಬರುವವರೆಗು, ಉತ್ತರ ಸಿಗದೆ ಹೋಗುವ ಒಂದೇ ಒಂದು ಪ್ರಶ್ನೆ, ಯಾರನ್ನು ನಂಬಲಿ ಎನ್ನುವುದು. ನಾವು ಏನಾದರೂ ತಿಂದರೆ ಅದು ನಮ್ಮ ಮನಸ್ಸಿನಲ್ಲಿ ಉಳಿದು ಹೋಗುವುದಿಲ್ಲ, ಆದರೆ ನಾವು ಯಾರನ್ನಾದರೂ ಏನಾದರೂ ಅಂದರೆ ಅದು ಅವರ ಮನಸ್ಸಿನಲ್ಲಿ ಉಳಿದು ಹೋಗುತ್ತದೆ. ಇದನ್ನು ಓದಿ..Relationship: ಆಕೆಗೆ 35, ಈತನಿಗೆ 19 ವರ್ಷ: ರಾತ್ರಿಯೆಲ್ಲಾ ಡಿಂಗ್ ಡಾಂಗ್ ಆಟ: ಆದರೆ ಮುಂಜಾನೆಯಾಗುವಷ್ಟರಲ್ಲಿ ಏನಾಗಿತ್ತು ಗೊತ್ತೇ?

ಇದೇ ಕಾರಣಕ್ಕೆ ಯಾರಿಗಾದರೂ ನೋವಾಗುವ ಹಾಗೆ ಅಥವಾ ಬೇಸರ ಆಗುವ ಹಾಗೆ ಒಂದು ಮಾತು ಅನ್ನುವ ಮೊದಲು, ನಾವು ಆಲೋಚನೆ ಮಾಡಬೇಕು. ಇದೇ ಮನುಷ್ಯತ್ವ. ಹೀಗೆ ಹೆಣ್ಣುಮಕ್ಕಳ ವಿಚಾರದಲ್ಲಿ ಕೂಡ ನೀವು ಬಹಳ ಹುಷಾರಾಗಿ ಇರಬೇಕು. ಒಂದು ವೇಳೆ ಹೆಣ್ಣು ಆಕೆಯನ್ನು ಮುಟ್ಟುವಷ್ಟು ಸಲುಗೆಯನ್ನು ಕೊಟ್ಟರೆ, ಆಕೆಗೆ ನಿಮ್ಮ ಮೇಲೆ ಸಂಪೂರ್ಣವಾಗಿ ನಂಬಿಕೆ ಇದೆ ಎಂದು ಅರ್ಥ. ಅದನ್ನು ನೀವು ತಿಳಿದುಕೊಳ್ಳಬೇಕು. ಇದನ್ನು ಓದಿ..Relationship: ಒಂದು ಮಹಿಳೆ ಅಥವಾ ಹುಡುಗಿ, ನಿಮ್ಮ ಜೊತೆ ಕ್ಲೋಸ್ ಇದ್ದಾರೆ ಎಂದರೆ ಅದರ ಅರ್ಥ ಏನು ಗೊತ್ತೇ?? ಈ ರೀತಿ ಇದ್ದರೇ ಏನರ್ಥ ಗೊತ್ತೆ?
Comments are closed.