ಮೈದಾನದಲ್ಲಿ ಸದಾ ವೇಗವಾಗಿ ಬ್ಯಾಟ್ ಬೀಸುವ ರಿಷಬ್ ಪ್ಯಾಂಟ್ ರವರ ಗರ್ಲ್ ಫ್ರೆಂಡ್ ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಯುವ ಆಟಗಾರರ ಹವಾ ಜೋರಾಗಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ರವರ ನಿವೃತ್ತಿಯ ನಂತರ ಭಾರತೀಯ ಕ್ರಿಕೆಟ್ ತಂಡದ ಖಾಯಂ ವಿಕೆಟ್ ಕೀಪರ್ ಆಗಿರುವ ರಿಷಬ್ ಪಂತ್ ರವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಿಂಚುತ್ತಿದ್ದಾರೆ.

ಯಶಸ್ವಿ ಆಟಗಾರನಾಗಿ ತಂಡದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಹೇಂದ್ರ ಧೋನಿ ಅವರಂತೆ ತಂಡಕ್ಕೆ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿ ತಂಡಕ್ಕೆ ನಿರ್ಣಾಯಕ ಪಾತ್ರವನ್ನು ಬಯಸುತ್ತಿದ್ದಾರೆ. ಕ್ರಿಕೆಟ್ ಹೊರತುಪಡಿಸಿ ಜಾಹೀರಾತು ಕ್ಷೇತ್ರದಲ್ಲಿ ಕೂಡ ರಿಷಬ್ ಪಂತ್ ಗಮನಾರ್ಹ ಸಂಪಾದಿಸಿದ್ದಾರೆ. ರಿಷಬ್ ಪಂತ್ ರವರ ಹೆಸರು ಹಲವಾರು ಹೆಂಗಳೆಯರ ಜೊತೆ ತಳುಕು ಹಾಕಿಕೊಂಡಿತ್ತು. ಅವುಗಳಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಊರ್ವಶಿ ರೌಟೇಲಾ ಕೂಡ ಹೌದು. ಆದರೆ ಈ ಕುರಿತಂತೆ ಇಬ್ಬರು ಕೂಡ ಅಧಿಕೃತವಾಗಿ ಎಲ್ಲೂ ಕೂಡ ಹೇಳಿಕೊಂಡಿರಲಿಲ್ಲ.

rishab pant isha negi | ಮೈದಾನದಲ್ಲಿ ಸದಾ ವೇಗವಾಗಿ ಬ್ಯಾಟ್ ಬೀಸುವ ರಿಷಬ್ ಪ್ಯಾಂಟ್ ರವರ ಗರ್ಲ್ ಫ್ರೆಂಡ್ ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ.
ಮೈದಾನದಲ್ಲಿ ಸದಾ ವೇಗವಾಗಿ ಬ್ಯಾಟ್ ಬೀಸುವ ರಿಷಬ್ ಪ್ಯಾಂಟ್ ರವರ ಗರ್ಲ್ ಫ್ರೆಂಡ್ ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ. 2

ಈಗ ಕೊನೆಗೂ ರಿಷಬ್ ಪಂತ್ ರವರ ಗರ್ಲ್ಫ್ರೆಂಡ್ ಯಾರು ಎನ್ನುವುದಾಗಿ ಎಲ್ಲರಿಗೂ ತಿಳಿದಿದೆ. ಹಾಗಿದ್ದರೆ ಅವರ ಹಿನ್ನೆಲೆ ಏನು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ಬನ್ನಿ. ಸ್ವತಃ ರಿಷಭ್ ಪಂತ್ ಅವರೇ ಅವರ ತಮ್ಮ ಗೆಳತಿ ಆಗಿರುವ ಇಶಾ ನೇಗಿ ರವರ ಜೊತೆಗಿನ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಿಳಿಸಿದ್ದರು. ಡೆಹರಾಡೂನ್ ನಲ್ಲಿ ಶಾಲೆಯನ್ನು ಮುಗಿಸಿ ನೋಯ್ಡಾದ ಅಮಿಟಿ ಯೂನಿವರ್ಸಿಟಿಯಲ್ಲಿ ಕಾಲೇಜು ಶಿಕ್ಷಣವನ್ನು ಮುಗಿಸಿದ್ದಾರೆ. ಇವರು ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಕೂಡ ಆಗಿದ್ದಾರೆ. ಇವರ ಫೋಟೋವನ್ನು ನೋಡಿದಾಗಲೆಲ್ಲ ನಿಮ್ಮ ಹಾಗೂ ರಿಷಬ್ ಪಂತ್ ರವರ ಜೋಡಿ ಸೂಪರ್ ಆಗಿದೆ ಎಂಬುದಾಗಿ ಅಭಿಮಾನಿಗಳು ಆಗಾಗ ಕಾಮೆಂಟ್ ಮಾಡುತ್ತಾರೆ.

Comments are closed.