ಯಾವ ಟಾಪ್ ಕಲಾವಿದರ ಹತ್ತಿರ ಇರದ ಕಾರ್ ಈಕೆಯ ಹತ್ರ ಇದೆ, ಅದೊಂದು ಕಾರ್ ಬೆಲೆಯಲ್ಲಿಯೇ ಬಿಲ್ಡಿಂಗ್ ಕಟ್ಟಬೇಕಿತ್ತು. ಎಷ್ಟಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದ ಸೆಲೆಬ್ರಿಟಿಗಳ ಸಿನಿಮಾ ಹಾಗೂ ವೈಯಕ್ತಿಕ ಜೀವನ ಮಾತ್ರವಲ್ಲದೆ ಅವರ ಸಂಭಾವನೆ ಹಾಗೂ ಆಸ್ತಿ ಐಶ್ವರ್ಯ ಅಂತಸ್ತಿನ ಕುರಿತಂತೆ ಕೂಡ ಆಗಾಗ ಕೆಲವೊಂದು ವಿಚಾರಗಳು ಚರ್ಚೆಗೆ ಬರುತ್ತದೆ. ಇಂದಿನ ವಿಚಾರದಲ್ಲಿ ಕೂಡ ನಾವು ದಕ್ಷಿಣ ಭಾರತ ಚಿತ್ರರಂಗದ ನಟಿಯೊಬ್ಬರ ಅಂತಸ್ತಿನ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಹೌದು ಗೆಳೆಯರೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಾಲ್ಕು ವರ್ಷಗಳ ದಾಂಪತ್ಯ ಜೀವನದ ನಂತರ ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಸಮಂತ ಅವರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರ ಸಮಂತ ರವರ ಕಾರ್ ಕಲೆಕ್ಷನ್ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಅದರಲ್ಲೂ ಕೆಲವೊಂದು ಕಾರ್ ಬೆಲೆ ತಿಳಿದರೆ ಆ ಬೆಲೆಯಲ್ಲಿ ಖಂಡಿತವಾಗಿ ದೊಡ್ಡ ದೊಡ್ಡ ಕಟ್ಟಡವನ್ನು ಖರೀದಿಸಬಹುದು ಎಂದು ಹೇಳಬಹುದಾಗಿದೆ. ಹಾಗಿದ್ದರೆ ಅವರ ಬಳಿ ಇರುವ ಕಾರ್ ಕಲೆಕ್ಷನ್ ಹಾಗೂ ಅವುಗಳ ಬೆಲೆಯನ್ನು ನೋಡೋಣ ಬನ್ನಿ.

samantha car collection | ಯಾವ ಟಾಪ್ ಕಲಾವಿದರ ಹತ್ತಿರ ಇರದ ಕಾರ್ ಈಕೆಯ ಹತ್ರ ಇದೆ, ಅದೊಂದು ಕಾರ್ ಬೆಲೆಯಲ್ಲಿಯೇ ಬಿಲ್ಡಿಂಗ್ ಕಟ್ಟಬೇಕಿತ್ತು. ಎಷ್ಟಿದೆ ಗೊತ್ತೇ??
ಯಾವ ಟಾಪ್ ಕಲಾವಿದರ ಹತ್ತಿರ ಇರದ ಕಾರ್ ಈಕೆಯ ಹತ್ರ ಇದೆ, ಅದೊಂದು ಕಾರ್ ಬೆಲೆಯಲ್ಲಿಯೇ ಬಿಲ್ಡಿಂಗ್ ಕಟ್ಟಬೇಕಿತ್ತು. ಎಷ್ಟಿದೆ ಗೊತ್ತೇ?? 2

ಮೊದಲಿಗೆ ಆಡಿ ಕ್ಯೂ 7; ಸಾಕಷ್ಟು ವಿಶಿಷ್ಟ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಆಧುನಿಕ ಕಾರ್ ಬೆಲೆ ಬರೋಬ್ಬರಿ 82.49 ಲಕ್ಷ ರೂಪಾಯಿಗಳು. ಇದಾದ ನಂತರ ಮತ್ತೊಂದು ಐಷಾರಾಮಿ ಕಾರು ಎಂದರೆ ಬಿ ಎಂ ಡಬ್ಲ್ಯೂ 7 ಸೀರಿಸ್ ಕಾರು. ಇದರ ಬೆಲೆ ಬರೋಬ್ಬರಿ 1.42 ಕೋಟಿ ರೂಪಾಯಿಗಳಾಗಿವೆ. ನಂತರ ಐದು ಸೀಟ್ ವ್ಯವಸ್ಥೆಯನ್ನು ಹೊಂದಿರುವ ಜಾಗ್ವಾರ್ ಎಕ್ಸ್ ಎಫ್ ಕಾರನ್ನು ಕೂಡ ಸಮಂತ ಹೊಂದಿದ್ದು ಇದರ ಬೆಲೆ ಬರೋಬ್ಬರಿ 71.60 ಲಕ್ಷ ರೂಪಾಯಿ. ಜಗತ್ತಿನ ಅತ್ಯಂತ ಐಶಾರಾಮಿ ಎಸ್ಯುವಿ ಕಾರುಗಳಲ್ಲಿ ಒಂದಾಗಿರುವ 2.26 ಕೋಟಿ ರೂಪಾಯಿ ಮೌಲ್ಯದ ಲ್ಯಾಂಡ್ ರೋವರ್ ವೋಗ್ ಕಾರನ್ನು ಕೂಡ ಹೊಂದಿದ್ದಾರೆ. ಬರೋಬ್ಬರಿ 2.55 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್-ಬೆನ್ಜ್ g63 ಎಎಂಜಿ ಹಾಗೂ ಪೋರ್ಷ್ ಕೇಮನ್ ಜಿಟಿಎಸ್ ಅಲ್ವಾ ಸ್ಪೋರ್ಟ್ಸ್ ಕಾರನ್ನು ಕೂಡ ಸಂಬಂಧ ಹೊಂದಿದ್ದು ಇದರ ಬೆಲೆ ಬರೋಬ್ಬರಿ 1.46 ಕೋಟಿ ರೂಪಾಯಿಗಳಾಗಿವೆ. ಈ ಮೂಲಕ ಐಷರಾಮಿ ಕಾರುಗಳ ಕುರಿತಂತೆ ಸಮಂತಾ ಪ್ಯಾಶನೇಟ್ ಆಗಿದ್ದಾರೆ ಎಂಬುದಾಗಿ ತಿಳಿದುಬರುತ್ತದೆ.

Comments are closed.