ಇದ್ದಕ್ಕಿದ್ದ ಹಾಗೆ ಬಾಲಿವುಡ್ ನಟನ ಜೊತೆ ಮದುವೆಗೆ ಸಿದ್ಧವಾದರೆ ಸಮಂತಾ?? ಬಾಲಿವುಡ್ ನಟನ ಜೊತೆ ಪ್ರೀತಿ??

ನಮಸ್ಕಾರ ಸ್ನೇಹಿತರೇ ನಟಿ ಸಮಂತ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲುಗು ಚಿತ್ರರಂಗದ ಖ್ಯಾತ ನಟ ಆಗಿದ್ದ ನಾಗ ಚೈತನ್ಯ ಅವರನ್ನು ಹಲವಾರು ವರ್ಷಗಳ ಕಾಲ ಪ್ರೀತಿಸಿ 2017ರಲ್ಲಿ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳು ಅದೆಷ್ಟು ಬೇಗ ವಿವಾಹ ವಿಚ್ಛೇದನವನ್ನು ಪಡೆದುಕೊಂಡರು ಎಂಬುದಾಗಿ ಎಲ್ಲರೂ ಕೂಡ ಆಶ್ಚರ್ಯದಿಂದ ಬಾಯಿಬಿಟ್ಟಿದ್ದರು.

ಹೌದು ಮಿತ್ರರೇ ಜೀವನಪೂರ್ತಿ ಜೊತೆಯಾಗಿ ಬಾಳುತ್ತೇವೆ ಎಂಬುದಾಗಿ ಮಾತು ಕೊಟ್ಟಿದ್ದ ಯುವ ಜೋಡಿಗಳು 2021ರ ಅಕ್ಟೋಬರ್ ತಿಂಗಳಿನಲ್ಲಿ ಆದರೆ ಮದುವೆಯಾದ ಕೇವಲ ನಾಲ್ಕೇ ವರ್ಷಕ್ಕೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದರು. ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಸಮಂತ ಅವರು ಬಾಲಿವುಡ್ ಹಾಗೂ ಬೇರೆ ಬೇರೆ ಭಾಷೆಯ ಹಲವಾರು ವಿವಿಧ ಪ್ರಕಾರದ ಸಿನಿಮಾಗಳಲ್ಲಿ ಮೊದಲಿಗಿಂತಲೂ ಹೆಚ್ಚಾಗಿ ತೊಡಗಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಸಮಂತ ಅವರ ತಂದೆ ಒಂದು ಭಾವನಾತ್ಮಕ ಪತ್ರ ಬರೆಯುವುದರ ಮುಖಾಂತರವೂ ಕೂಡ ಸುದ್ದಿ ಆಗಿದ್ದರು. ಸದ್ಯಕ್ಕೆ ಸಮಂತ ಅವರು ಯಶೋಧ ಹಾಗೂ ಶಾಕುಂತಲ ಸಿನಿಮಾಗಳ ವಿಚಾರವಾಗಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಮಂತ ಅವರ ಬಗ್ಗೆ ಇನ್ನೊಂದು ವಿಚಾರ ಹೆಚ್ಚಾಗಿ ಸುದ್ದಿಯಾಗುತ್ತಿದೆ.

sam 2nd marriage | ಇದ್ದಕ್ಕಿದ್ದ ಹಾಗೆ ಬಾಲಿವುಡ್ ನಟನ ಜೊತೆ ಮದುವೆಗೆ ಸಿದ್ಧವಾದರೆ ಸಮಂತಾ?? ಬಾಲಿವುಡ್ ನಟನ ಜೊತೆ ಪ್ರೀತಿ??
ಇದ್ದಕ್ಕಿದ್ದ ಹಾಗೆ ಬಾಲಿವುಡ್ ನಟನ ಜೊತೆ ಮದುವೆಗೆ ಸಿದ್ಧವಾದರೆ ಸಮಂತಾ?? ಬಾಲಿವುಡ್ ನಟನ ಜೊತೆ ಪ್ರೀತಿ?? 2

ಅದೇನೆಂದರೆ ಸಮಂತ ಎರಡನೇ ಮದುವೆ ಆಗುದಕ್ಕೆ ತಯಾರಿ ನಡೆಸುತ್ತಿದ್ದಾರೆ ಎನ್ನುವುದು. ಸಮಂತ ಅವರು ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ಚತ್ರಿಕರಣದಲ್ಲಿಯೇ ಆ ಬಾಲಿವುಡ್ ವ್ಯಕ್ತಿಯ ಜೊತೆಗೆ ಪ್ರೀತಿಯಲ್ಲಿ ಇದ್ದಾರೆ ಎಂಬುದಾಗಿ ಸುದ್ದಿಯಾಗಿತ್ತು ಈಗಲೂ ಕೂಡ ಸುದ್ದಿಯಾಗುತ್ತಿದೆ ಆದರೆ ಅದು ಯಾರು ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ. ಸದ್ಯಕ್ಕೆ ವರುಣ್ ಧವನ್ ಹಾಗೂ ಆಯುಷ್ಮಾನ್ ಖುರಾನ್ ಅವರ ವೆಬ್ಸೈಟ್ ಹಾಗೂ ಸಿನಿಮಾಗಳಲ್ಲಿ ಸಮಂತಾ ಅವರು ಸಕ್ರಿಯ ರಾಗಿದ್ದಾರೆ.

Comments are closed.