Samyuktha Menon Networth: ಮಾಡಿರುವುದು ಕೆಲವೇ ಸಿನಿಮಾ ಆದರೆ, ಲಕ್ಕಿ ಬೆಣ್ಣೆ ನಟಿ ಸಂಯುಕ್ತ ಮೆನನ್ ಬಳಿ ಇರುವ ಆಸ್ತಿ ಎಷ್ಟು ಗೊತ್ತೇ?? ಇಷ್ಟೊಂದಾ?? ಅದೇಗೆ ಬಂತು?

Samyuktha Menon Networth: ಈಗ ಸೌತ್ ಇಂಡಿಯಾದಲ್ಲಿ ನಟಿ ಸಂಯುಕ್ತ ಮೆನನ್ ಅವರ ಹೆಸರು ದೊಡ್ಡದಾಗಿ ಸದ್ದು ಮಾಡುತ್ತಿದೆ. ಇವರು ಈಗ ತೆಲುಗಿನಲ್ಲಿ ಬಹಳ ಹೆಸರು ಮಾಡಿದ್ದಾರೆ. ಸಂಯುಕ್ತ ಮೆನನ್ ಅವರು ಮೂಲತಃ ಕೇರಳದ ಹುಡುಗಿ, ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು. ಈಗ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಕೂಡ ಫೇಮಸ್ ಆಗಿದ್ದಾರೆ. ಪವನ್ ಕಲ್ಯಾಣ್ (Pawan Kalyan) ಅವರ ಭೀಮ್ಲಾ ನಾಯಕ್ (Bheemla Nayak) ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು.

Samyuktha menon Networth | Samyuktha Menon Networth: ಮಾಡಿರುವುದು ಕೆಲವೇ ಸಿನಿಮಾ ಆದರೆ, ಲಕ್ಕಿ ಬೆಣ್ಣೆ ನಟಿ ಸಂಯುಕ್ತ ಮೆನನ್ ಬಳಿ ಇರುವ ಆಸ್ತಿ ಎಷ್ಟು ಗೊತ್ತೇ?? ಇಷ್ಟೊಂದಾ?? ಅದೇಗೆ ಬಂತು?
Samyuktha Menon Networth: ಮಾಡಿರುವುದು ಕೆಲವೇ ಸಿನಿಮಾ ಆದರೆ, ಲಕ್ಕಿ ಬೆಣ್ಣೆ ನಟಿ ಸಂಯುಕ್ತ ಮೆನನ್ ಬಳಿ ಇರುವ ಆಸ್ತಿ ಎಷ್ಟು ಗೊತ್ತೇ?? ಇಷ್ಟೊಂದಾ?? ಅದೇಗೆ ಬಂತು? 2

ಬಳಿಕ ಬಿಂಬಿಸಾರ (Bimbisara), ಧನುಷ್ (Dhanush) ಅವರ ಸರ್ ಸಿನಿಮಾದಲ್ಲಿ ನಟಿಸಿದರು. ಇವರು ನಟಿಸುತ್ತಿರುವ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿರುವುದರಿಂದ ಸಂಯುಕ್ತ ಮೆನನ್ ಅವರನ್ನು ತೆಲುಗಿನಲ್ಲಿ ಗೋಲ್ಡನ್ ಲೆಗ್ ಎಂದು ಕರೆಯುತ್ತಿದ್ದಾರೆ. ಹಿಟ್ ಸಿನಿಮಾ ನೀಡಿಲ್ಲದ ಹೀರೋ ಕೂಡ ಇವರ ನಟನೆಯ ಜೊತೆಗೆ ಬಿಗ್ ಹಿಟ್ಸ್ ಪಡೆದುಕೊಳ್ಳುತ್ತಿದ್ದಾರೆ.

ಇದನ್ನು ಓದಿ: Sneha Reddy: ಅಲ್ಲೂ ಅರ್ಜುನ್ ಸಂಸಾರದಲ್ಲಿ ಉಳಿ ಹಿಂಡಲು ಪ್ರಯತ್ನ ಪಟ್ಟ ಟಾಪ್ ನಟಿ ಯಾರು ಗೊತ್ತೇ? ಮದುವೆಯಾದ ನಟನ ಜೊತೆ ಏನಾಗಿತ್ತು ಗೊತ್ತೇ??

ಇತ್ತೀಚೆಗೆ ಇವರು ನಟ ಸಾಯಿ ಧರಂ ತೇಜ್ (Sai Dharam Tej) ಅವರ ವಿರೂಪಾಕ್ಷ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿ, ಹಿಟ್ ಲಿಸ್ಟ್ ಗೆ ಸೇರಿಕೊಂಡಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವುದಕ್ಕೆ ಇವರನ್ನೇ ತಮ್ಮ ಸಿನಿಮಾಗೆ ಹೀರೋಯಿನ್ ಆಗಿ ಹಾಕಿಕೊಳ್ಳಬೇಕು ಎಂದು ನಿರ್ದೇಶಕರು ನಿರ್ಮಾಪಕರು ಸಂಯುಕ್ತ ಅವರ ಕಾಲ್ ಶೀಟ್ ಗಾಗಿ ಕ್ಯೂ ನಿಲ್ಲುವ ಹಾಗೆ ಆಗಿದೆ..

ಚಿತ್ರರಂಗದಲ್ಲಿ ಇವರು ಹೆಸರು ಮಾಡುತ್ತಿದ್ದ ಹಾಗೆಯೇ, ಸಂಯುಕ್ತ ಮೆನನ್ ಅವರ ಆಸ್ತಿ ಬಗ್ಗೆ ಚರ್ಚೆ ಶುರುವಾಗಿದೆ. ಕೇರಳದವರಾಗಿರುವುದರಿಂದ ಹುಟ್ಟೂರಿನಲ್ಲಿ ಇವರದ್ದೊಂದು ದೊಡ್ಡ ಬಂಗಲೆ ಇದೆಯಂತೆ. ಅಷ್ಟೇ ಅಲ್ಲದೆ, ಹೈದರಾಬಾದ್ ನಲ್ಲಿ ಒಂದು ಅಪಾರ್ಟ್ಮೆಂಟ್ ಕೊಂಡುಕೊಂಡಿದ್ದಾರಂತೆ, ಜೊತೆಗೆ ಇತ್ತೀಚೆಗೆ 80 ಲಕ್ಷ ಬೆಲೆ ಬಾಳುವ ಬೆಂಜ್ ಕಾರ್ ಖರೀದಿ ಮಾಡಿದ್ದಾರೆ. ಈಗ ರೆಮ್ಯುನಿರೇಷನ್ ಕೂಡ ಹೆಚ್ಚಿಸಿಕೊಂಡಿದ್ದು, ಕಡಿಮೆ ಸಮಯದಲ್ಲೇ 10ಕೋಟಿಗಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿದ್ದಾರೆ.

ಇದನ್ನು ಓದಿ: Business Idea: ಕೆಲಸ ಬಿಟ್ಟು ಉದ್ಯಮ ಆರಂಭಿಸಿ ಲಕ್ಷ ಲಕ್ಷ ದುಡಿಯುತ್ತಿರುವ ಮಹಿಳೆ: ನೀವು ಕೂಡ ಶುರು ಮಾಡಿ ದುಡ್ಡು ಗಳಿಸಿ. ಇದಕ್ಕಿಂತ ಉದಾಹರಣೆ ಬೇಕೇ??

Comments are closed.