ಕೆಜಿಎಫ್ ನ ಅಧೀರ ಸಂಜಯ್ ದತ್ ಹಾಗೂ ಅವರ ಮೂರನೇ ಹೆಂಡತಿಯ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಪತ್ನಿ ಎಷ್ಟು ಚಿಕ್ಕವರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ ಚಿತ್ರರಂಗದಲ್ಲಿ ಕೇಳಿರುವಂತಹ ದೊಡ್ಡ ಹೆಸರುಗಳಲ್ಲಿ ಸಂಜಯ್ ದತ್ ಅವರ ಹೆಸರು ಕೂಡ ಒಂದು ಹೌದು. ಸಂಜಯ್ ದತ್ತ ರವರ ತಂದೆ-ತಾಯಿ ಇಬ್ಬರೂ ಕೂಡ ಸಿನಿಮಾ ರಂಗಕ್ಕೆ ಸಂಬಂಧಿಸಿದ ವರಾಗಿದ್ದು ಅವರ ಬಯೋಗ್ರಫಿ ಚಿತ್ರವನ್ನು ನೋಡಿದರೆ ಖಂಡಿತವಾಗಿ ನಿಮಗೆ ಅವರ ಕುರಿತಂತೆ ಸಂಪೂರ್ಣವಾಗಿ ತಿಳಿದುಬರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಸಂಜಯ್ ದತ್ ಅವರನ್ನು ಎಲ್ಲರೂ ಕೂಡ ಅಧೀರ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಸಂಜಯ್ ದತ್ ರವರು ಹೇಳಿಕೊಳ್ಳುವಂತಹ ಸಿನಿಮಾಗಳಲ್ಲಿ ನಟಿಸಿರಲಿಲ್ಲ.

ಆದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಅಧೀರ ಪಾತ್ರ ನಿರ್ವಹಿಸುವ ಮೂಲಕ ಈಗಾಗಲೇ ಚಿತ್ರ ಜಗತ್ತಿನಲ್ಲಿ ಅತ್ಯಂತ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಒಂದು ಲೆಕ್ಕದಲ್ಲಿ ಹೇಳುವುದಾದರೆ ಚಿತ್ರರಂಗದಲ್ಲಿ ಅತ್ಯಂತ ಪವರ್ಫುಲ್ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇವರು ಈಗಾಗಲೇ ಎರಡು ಮದುವೆಯಾಗಿರುವುದು ನಿಮಗೆ ತಿಳಿದಿರಬಹುದು ಆದರೆ ಮೂರನೇ ಮದುವೆ ಆಗಿರುವ ಮಾನ್ಯತಾ ರವರ ಕುರಿತಂತೆ ಹೇಳಲು ಹೊರಟಿದ್ದೇವೆ.

sanjay dutts wife | ಕೆಜಿಎಫ್ ನ ಅಧೀರ ಸಂಜಯ್ ದತ್ ಹಾಗೂ ಅವರ ಮೂರನೇ ಹೆಂಡತಿಯ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಪತ್ನಿ ಎಷ್ಟು ಚಿಕ್ಕವರು ಗೊತ್ತೇ??
ಕೆಜಿಎಫ್ ನ ಅಧೀರ ಸಂಜಯ್ ದತ್ ಹಾಗೂ ಅವರ ಮೂರನೇ ಹೆಂಡತಿಯ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಪತ್ನಿ ಎಷ್ಟು ಚಿಕ್ಕವರು ಗೊತ್ತೇ?? 2

ಹೌದು ಗಳೆರೆ ಮಾನ್ಯತಾ ರವರನ್ನು 2008 ರಲ್ಲಿ ಸಂಜಯ್ ದತ್ ರವರು ವಿವಾಹವಾಗುತ್ತಾರೆ. ಇನ್ನು ನಿಮಗೆ ಒಂದು ವಿಚಾರ ಗೊತ್ತಾ ಗೆಳೆಯರೇ ಸಂಜು ಬಾಬಾ ರವರ ಮೂರನೇ ಹೆಂಡತಿ ಮಾನ್ಯತಾ ಹಾಗೂ ಸಂಜು ಬಾಬಾರವರು ನಡುವಿನ ವಯಸ್ಸಿನ ಅಂತರ ಸಾಕಷ್ಟು ದೊಡ್ಡದಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ತಮ್ಮ ಮಗಳ ವಯಸ್ಸಿನವರನ್ನು ಸಂಜಯ್ ದತ್ ಮದುವೆಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಸಂಜಯ್ ದತ್ ರವರ ಬಯೋಪಿಕ್ ಚಿತ್ರವನ್ನು ನೋಡಿದರೆ ಖಂಡಿತವಾಗಿ ಅವರ ಜೀವನದಲ್ಲಿ ಏನೆಲ್ಲ ನಡೆದಿದೆ ಎಂಬುದಾಗಿ ನೀವು ಅರ್ಥೈಸಿಕೊಳ್ಳಬಹುದಾಗಿದೆ. ಇನ್ನು ಸಂಜಯ್ ದತ್ ಅವರ ವಯಸ್ಸನ್ನು ನೋಡುವುದಾದರೆ ಅವರಿಗೆ 62 ವರ್ಷ ಅವರ ಪತ್ನಿಯಾಗಿರುವ ಮಾನ್ಯತಾ ರವರಿಗೆ 43 ವರ್ಷ. ಅಂದರೆ ಇವರಿಬ್ಬರ ನಡುವೆ 19 ವರ್ಷಗಳ ದೊಡ್ಡಮಟ್ಟದ ಅಂತರವಿದೆ. ಆದರೂ ಕೂಡ ಇವರಿಬ್ಬರ ಸುಖ ಸಂತೋಷದಿಂದ ಜೀವನ ಮಾಡಿಕೊಂಡಿದ್ದು ಇವರಿಬ್ಬರಿಗೆ ಅವಳಿ ಮಕ್ಕಳಿದ್ದಾರೆ.

Comments are closed.