Sanya Iyer: ದಿಡೀರ್ ಎಂದು ಲುಕ್ ಬದಲಾಯಿಸಿದ ಖ್ಯಾತ ನಟಿ ಸಾನ್ಯ- ಅಭಿಮಾನಿಗಳು ನಿರಾಸೆಯಲ್ಲಿ. ಯಾಕೆ ಏನಾಗಿದೆ ಗೊತ್ತೇ??
Sanya Iyer: ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ (Bigg Boss Kannada OTT), ಬಿಗ್ ಬಾಸ್ ಕನ್ನಡ ಸೀಸನ್ 9 (BBK9) ಈ ಶೋಗಳ ಮೂಲಕ ಜನರಿಗೆ ಬಹಳ ಇಷ್ಟವಾದ ಸ್ಪರ್ಧಿಗಳಲ್ಲಿ ಒಬ್ಬರು ಸಾನ್ಯಾ ಅಯ್ಯರ್ (Saanya Iyer). ಇವರು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡು ಜನರಿಗೆ ಬಹಳ ಹತ್ತಿರವಾಗಿದ್ದರು. ನಂತರ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಸಹ ಸ್ಪರ್ಧಿಸಿದ್ದರು. ಇತ್ತೀಚೆಗೆ ಬಿಗ್ ಬಾಸ್ ಶೋ ಇಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಸಾನ್ಯಾ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ಹೊಸ ಫೋಟೋಶೂಟ್ ಗಳು, ಇನ್ಸ್ಟಾಗ್ರಾಮ್ ರೀಲ್ಸ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಸಾನ್ಯ ಈಗ ಹೊಸ ಲುಕ್ ನಲ್ಲಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಪರ್ಪಲ್ ಬಣ್ಣದ ಕ್ರಾಪ್ ಟಾಪ್ ಹಾಗೂ ಜೀನ್ಸ್ ಧರಿಸಿರುವ ಸಾನ್ಯ ಅವರು ತಮ್ಮ ಉದ್ದನೆಯ ಕೂದಲನ್ನು ಕಟ್ ಮಾಡಿಸಿ ಶಾರ್ಟ್ ಹೇರ್ ಮಾಡಿಸಿದ್ದಾರೆ.. ಇದನ್ನು ಓದಿ..Anvitha Sagar: ಮನಸೆಲ್ಲ ನೀನೆ ಎಂದು ಬಿಟ್ಟ ಅನ್ವಿತಾ ಸಾಗರ್: ಕುಣಿದು ಕುಪ್ಪಳಿಸಿದ ಅಭಿಮಾನಿಗಳು. ಏನಾಗಿದೆ ಗೊತ್ತೇ?? ಅಭಿಯಾನಿಗಳು ಮತ್ತೊಂದು ಸಿಹಿ ಸುದ್ದಿ.
ಸಾನ್ಯ ಅವರ ಈ ಹೊಸ ಲುಕ್ ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಬರುತ್ತಿದೆ. ಸಾನ್ಯ ಅವರ ಉದ್ದ ಕೂದಲು ಐಷ್ಟಪಡುತ್ತಿದ್ದ ಅಭಿಮಾನಿಗಳು ಈ ಶಾರ್ಟ್ ಹೇರ್ ಲುಕ್ ನೋಡಿ ಬೇಸರ ಮಾಡಿಕೊಂಡಿದ್ದಾರೆ, ನಿಮ್ಮ ಉದ್ದ ಕೂದಲಿನ ಲುಕ್ ಇನ್ನು ಚೆನ್ನಾಗಿತ್ತು ಎಂದು, ಯಾಕೆ ಕಟ್ ಮಾಡಿಸಿದ್ದೀರಾ ಎಂದು ಬೇಸರ ಹೊರಹಾಕಿದ್ದಾರೆ.. ಇನ್ನು ಕೆಲವರು ಚೇಂಜ್ ಬೇಕೇ ಬೇಕು ಈ ಹೊಸ ಲುಕ್ ಕೂಡ ತುಂಬಾ ಚೆನ್ನಾಗಿದೆ, ಚೆನ್ನಾಗಿ ಕಾಣುತ್ತೀರಿ ಎಂದು ಕೂಡ ಸಪೋರ್ಟ್ ಮಾಡಿದ್ದಾರೆ..
ಹೀಗೆ ಸಾನ್ಯ ಅವರ ಹೊಸ ಲುಕ್ ಗೆ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ಸಿಗುತ್ತಿದ್ದು, ಸಾನ್ಯ ಅವರು ಮಾತ್ರ, ಈ ಹೇರ್ ಕಟ್ ವಿಡಿಯೋ ಗೆ.. ಸರ್ಪ್ರೈಸ್, ಸರ್ಪ್ರೈಸ್.. ಹೀಗೆ ಮಾಡಿಸಿದ್ದು ಯಾಕೆ ಅಂತ ಕಾರಣ ಮಾತ್ರ ಕೇಳಬೇಡಿ.. ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸಾನ್ಯ ಅವರ ಈ ಹೊಸ ಲುಕ್ ವೈರಲ್ ಆಗುತ್ತಿದ್ದು, ಹೇರ್ ಕಟ್ ವಿಡಿಯೋ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.