ಇಡೀ ವರ್ಷಪೂರ್ತಿ ಶನಿದೇವನ ಕೃಪೆಗೆ ಪಾತ್ರರಾಗಿ ರಾಜಯೋಗವನ್ನು ಪಡೆಯುವ 3 ರಾಶಿಗಳು ಯಾವುವು ಗೊತ್ತಾ?? ನಿಮ್ಮ ರಾಶಿಗೆ ಶನಿದೇವ ಕೃಪೆ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯುಗಾದಿಯನ್ನು ಅಂದರೆ ಏಪ್ರಿಲ್ ತಿಂಗಳಿಂದ ಪ್ರಾರಂಭವಾಗುವ ದಿನವನ್ನು ನಮ್ಮ ಹಿಂದೂ ಕ್ಯಾಲೆಂಡರ್ ನಲ್ಲಿ ಹೊಸವರ್ಷವನ್ನಾಗಿ ಆಚರಿಸಲಾಗುತ್ತದೆ. ಇನ್ನು ಈ ಬಾರಿಯ ಹಿಂದೂ ಹೊಸವರ್ಷದ ರಾಜನಾಗಿ ಶನಿಗ್ರಹ ಕಾಣಿಸಿಕೊಳ್ಳಲಿದ್ದು. ಈ ಬಾರಿ ಶನಿಗ್ರಹದ ಅನುಗ್ರಹದಿಂದಾಗಿ 3 ರಾಶಿಗಳು ಶುಭ ಫಲವನ್ನು ಅನುಭವಿಸಲಿವೆ. ಹಾಗಿದ್ದರೆ ಆ 3 ರಾಶಿಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ.

ಧನು ರಾಶಿ; ಶನಿದೇವನ ಕೊರತೆಯಿಂದಾಗಿ ವರ್ಷದಿಂದ ಲಾಭ ನಿಮಗೆ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ನಿಮಗೆ ಏಳುವರೆ ವರ್ಷದ ಶನಿ ದೋಷದ ಮುಕ್ತಿ ಸಿಗಲಿದೆ. ನೆನೆಗುದಿಗೆ ಬಿದ್ದಿರುವ ಆರ್ಥಿಕ ಸ್ಥಿತಿ ಕೂಡ ಪುಟಿದೇಳಲಿದೆ. ಆರ್ಥಿಕ ಸ್ಥಿತಿ ಮಜಬೂತು ಆಗುವುದರಿಂದಾಗಿ ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ಕೂಡ ಚೇತರಿಕೆ ಕಂಡು ಬರಲಿದೆ. ಹಲವಾರು ವರ್ಷಗಳಿಂದ ಅರ್ಧಕ್ಕೆ ನಿಂತಿರುವ ಕೆಲಸಗಳು ಸಂಪೂರ್ಣವಾಗಿ ಯಶಸ್ವಿಯಾಗಲಿವೆ.

shani dev astro horo 1 | ಇಡೀ ವರ್ಷಪೂರ್ತಿ ಶನಿದೇವನ ಕೃಪೆಗೆ ಪಾತ್ರರಾಗಿ ರಾಜಯೋಗವನ್ನು ಪಡೆಯುವ 3 ರಾಶಿಗಳು ಯಾವುವು ಗೊತ್ತಾ?? ನಿಮ್ಮ ರಾಶಿಗೆ ಶನಿದೇವ ಕೃಪೆ ಹೇಗಿದೆ ಗೊತ್ತೇ??
ಇಡೀ ವರ್ಷಪೂರ್ತಿ ಶನಿದೇವನ ಕೃಪೆಗೆ ಪಾತ್ರರಾಗಿ ರಾಜಯೋಗವನ್ನು ಪಡೆಯುವ 3 ರಾಶಿಗಳು ಯಾವುವು ಗೊತ್ತಾ?? ನಿಮ್ಮ ರಾಶಿಗೆ ಶನಿದೇವ ಕೃಪೆ ಹೇಗಿದೆ ಗೊತ್ತೇ?? 2

ಮಿಥುನ ರಾಶಿ; ಶನಿದೇವ ಕುಂಭ ರಾಶಿಗೆ ಪ್ರವೇಶ ಮಾಡುವ ಕಾರಣದಿಂದಾಗಿ ಮಿಥುನ ರಾಶಿಯವರಿಗೆ ಶನಿದೇವನ ದೋಷದಿಂದ ಮುಕ್ತರಾಗುವ ಅಂತಹ ಸೌಭಾಗ್ಯ ದೊರೆಯಲಿದೆ. ವ್ಯಾಪಾರದಲ್ಲಿ ಲಾಭವನ್ನು ಗಳಿಸಲು ಇದ್ದೀರಿ ಉದ್ಯೋಗದಲ್ಲಿ ಅತ್ಯಂತ ಉತ್ತಮ ಸಂಬಳವನ್ನು ಪಡೆಯಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಯಾರಿಯನ್ನು ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಉತ್ತಮವಾದ ಫಲಿತಾಂಶ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ವ್ಯಾಪಾರ ವ್ಯವಹಾರಗಳನ್ನು ವಿಸ್ತರಣೆ ಮಾಡುವ ಉದ್ದೇಶವನ್ನು ಹೊಂದಿರುವವರಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ.

ತುಲಾ ರಾಶಿ; ಏಪ್ರಿಲ್ 29ರಿಂದ ತುಲಾ ರಾಶಿಯವರಿಗೆ ಶನಿ ದೋಷದಿಂದ ಮುಕ್ತಿ ಸಿಗಲಿದೆ. ಶನಿ ದೋಷದಿಂದ ಮುಕ್ತಿ ಹೊಂದಿದ ನಂತರ ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಹಲವಾರು ಅವಕಾಶಗಳು ಹುಡುಕಿಕೊಂಡು ಬರಲಿವೆ. ತುಲಾರಾಶಿಯವರ ಅಧಿಪತಿ ಆಗಿರುವ ಶುಕ್ರ ಹಾಗೂ ಶನಿ ಉತ್ತಮ ಸ್ನೇಹಿತರು ಆಗಿರುವುದರಿಂದ ಆಗಿ ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ನಿಮಗೆ ಸಾಕಷ್ಟು ಉತ್ತಮ ದಿನಗಳು ಕಂಡುಬರಲಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Comments are closed.