ಬರೋಬ್ಬರಿ 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ದೇವರ ಆಗಮನ. ಈ ನಾಲ್ಕು ರಾಶಿಗಳಿಗೆ ರಾಜಯೋಗ ಆರಂಭ. ಯಾರ್ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಗ್ರಹಗಳು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಗೆ ಕಾಲಿಟ್ಟರೆ ಅದು ಮಾನವನ ಜೀವನದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇಂದು ಇದೇ ಏಪ್ರಿಲ್ 29ರಿಂದ ಶನಿಗ್ರಹ ತನ್ನ ಮಕರ ರಾಶಿಯಿಂದ ಎರಡನೇ ರಾಶಿಯಾಗಿರುವ ಕುಂಭ ರಾಶಿಗೆ ಪಾದಾರ್ಪಣೆ ಮಾಡಲಿದ್ದಾನೆ. ಅದು ಕೂಡ ಬರೋಬ್ಬರಿ 30 ವರ್ಷಗಳ ನಂತರ ಶನಿದೇವ ಕುಂಭರಾಶಿಗೆ ಕಾಲಿಡುತ್ತಿದ್ದಾನೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಶನಿದೇವನ ಅನುಗ್ರಹ ಪ್ರಾಪ್ತಿ ಆಗಲಿದ್ದು ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

vrushabha horo | ಬರೋಬ್ಬರಿ 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ದೇವರ ಆಗಮನ. ಈ ನಾಲ್ಕು ರಾಶಿಗಳಿಗೆ ರಾಜಯೋಗ ಆರಂಭ. ಯಾರ್ಯಾರಿಗೆ ಗೊತ್ತೇ??
ಬರೋಬ್ಬರಿ 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ದೇವರ ಆಗಮನ. ಈ ನಾಲ್ಕು ರಾಶಿಗಳಿಗೆ ರಾಜಯೋಗ ಆರಂಭ. ಯಾರ್ಯಾರಿಗೆ ಗೊತ್ತೇ?? 3

ವೃಷಭ ರಾಶಿ; ಕುಂಭ ರಾಶಿಗೆ ಶನಿ ಗ್ರಹವು ಕಾಲಿಡುತ್ತಿರುವುದು ವೃಷಭ ರಾಶಿಯವರಿಗೆ ಶುಭಕರವಾಗಿರಲಿದೆ. ಅದೃಷ್ಟ ಎನ್ನುವುದು ವೃಷಭರಾಶಿಯವರ ಕೈಹಿಡಿಯಲಿದೆ ಹಾಗೂ ಧನ ಸಂಪತ್ತಿನ ಲಾಭ ಮಟ್ಟದಲ್ಲಿ ಉಂಟಾಗಲಿವೆ. ಉದ್ಯೋಗದಲ್ಲಿ ಉತ್ತಮ ಸಂಭಾವನೆ ಹಾಗೂ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಉದ್ಯೋಗದಲ್ಲಿರುವವರಿಗೆ ಪ್ರಮೋಷನ್ ಕೂಡ ಅತಿಶೀಘ್ರದಲ್ಲಿ ಸಿಗಲಿದೆ. ವ್ಯಾಪಾರದಲ್ಲಿ ವಿಸ್ತರಣೆ ಮಾಡುವಂತಹ ಅವಕಾಶವೂ ದೊರೆಯಲಿದೆ. ಹಲವಾರು ವರ್ಷಗಳಿಂದ ಅರ್ಧಕ್ಕೆ ನಿಂತಿರುವ ಕೆಲಸ ಈ ಸಂದರ್ಭದಲ್ಲಿ ಸಂಪೂರ್ಣಗೊಳ್ಳಲಿದೆ.

ಸಿಂಹ ರಾಶಿ; ಆರ್ಥಿಕತೆಯ ವಿಚಾರದಲ್ಲಿ ಸಿಂಹರಾಶಿಯವರಿಗೆ ಅತಿಶೀಘ್ರದಲ್ಲೇ ಲಾಭ ಒದಗಿಬರಲಿದೆ. ಹಲವಾರು ಸಮಯಗಳಿಂದ ಶನಿದೇವರ ಕೋಪಕ್ಕೆ ಕಾರಣವಾಗಿರುವವರು ಈ ಸಂದರ್ಭದಲ್ಲಿ ಶನಿದೇವರ ಕೋಪದಿಂದ ಹೊರಬರಲಿದ್ದು ಜೀವನದಲ್ಲಿ ಅನುಕೂಲಕರ ಸ್ಥಿತಿಯನ್ನು ಸ್ಥಾಪಿಸಿಕೊಳ್ಳಲಿದ್ದಾರೆ. ಎಷ್ಟು ವರ್ಷದಿಂದ ಅನುಭವಿಸಿಕೊಂಡು ಬರುತ್ತಿರುವ ಹಣಕಾಸಿನ ಸಮಸ್ಯೆಗಳನ್ನು ಅತಿಶೀಘ್ರದಲ್ಲಿ ನಿವಾರಿಸಿಕೊಳ್ಳಲಿದ್ದೀರಿ. ಎಲ್ಲದಕ್ಕಿಂತ ಪ್ರಮುಖವಾಗಿ ನೀವು ನಿಮ್ಮ ಭವಿಷ್ಯಕ್ಕಾಗಿ ಹಣವನ್ನು ಸಂಗ್ರಹಿಸಿ ಇಟ್ಟುಕೊಳ್ಳಲಿದ್ದೀರಿ. ಶನಿಯ ಸಂಕ್ರಮಣಕಾಲದಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಪ್ರತಿಯೊಂದು ಕಾರ್ಯದಲ್ಲಿ ಕೂಡ ಯಶಸ್ಸನ್ನು ಕಾಣಲಿದ್ದೀರಿ. ಶನಿದೇವರ ಕೃಪೆಯಿಂದಾಗಿ ನೀವು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಉದ್ಯೋಗವನ್ನು ಕೂಡ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಕಾರಣದಿಂದಾಗಿ ನೀವು ಫಾರಿನ್ ಟೂರ್ ಕೂಡ ಮಾಡಬಹುದಾಗಿದೆ.

kanya rashi horo | ಬರೋಬ್ಬರಿ 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ದೇವರ ಆಗಮನ. ಈ ನಾಲ್ಕು ರಾಶಿಗಳಿಗೆ ರಾಜಯೋಗ ಆರಂಭ. ಯಾರ್ಯಾರಿಗೆ ಗೊತ್ತೇ??
ಬರೋಬ್ಬರಿ 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ದೇವರ ಆಗಮನ. ಈ ನಾಲ್ಕು ರಾಶಿಗಳಿಗೆ ರಾಜಯೋಗ ಆರಂಭ. ಯಾರ್ಯಾರಿಗೆ ಗೊತ್ತೇ?? 4

ಕನ್ಯಾ ರಾಶಿ; ನಿಮ್ಮ ಜೇಬಿನಲ್ಲಿ ಹಣ ಕೂಡ ಹೆಚ್ಚಾಗಲಿದೆ ಹಾಗೂ ಸಮಾಜದಲ್ಲಿ ನಿಮ್ಮ ಕುರಿತಂತೆ ಇರುವ ಗೌರವ ಹಾಗೂ ಪ್ರತಿಷ್ಠೆಗಳು ಕೂಡ ಹೆಚ್ಚಾಗಲಿವೆ. ಸಾಕಷ್ಟು ಸಮಯಗಳ ನಂತರ ಈ ಸಂದರ್ಭದಲ್ಲಿ ನಿಮ್ಮ ಉದ್ಯೋಗ ಹಾಗೂ ವ್ಯಾಪಾರ ಎರಡರಲ್ಲಿ ಕೂಡ ಉತ್ತಮ ಮಟ್ಟದ ಪ್ರಗತಿ ಎದ್ದು ಕಾಣಲಿದೆ. ಇದರಲ್ಲೂ ಶನಿದೇವರ ಕೃಪಾಕಟಾಕ್ಷದಿಂದ ಆಗಿ ಈ ಸಂದರ್ಭದಲ್ಲಿ ನೀವು ಆಸ್ತಿಯ ಮೇಲೆ ಹೂಡಿಕೆಯನ್ನು ಮಾಡಿದರೆ ದೊಡ್ಡಮಟ್ಟದ ಲಾಭಾಂಶವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಶನಿ ಪರಮಾತ್ಮ ನಿಮ್ಮ ಬೆಂಗಾವಲಾಗಿ ನಿಲ್ಲುತ್ತಾನೆ.

ಧನು ರಾಶಿ; ಶನಿಯ ರಾಶಿ ಸಂಕ್ರಮಣ ದಿಂದಾಗಿ ಧನುರಾಶಿಯವರಿಗೆ ಆರ್ಥಿಕ ಸ್ಥಿತಿ ಸಮಾಧಾನಕರ ವಾಗಿರುತ್ತದೆ. ನೀವು ಕೈಹಾಕುವ ಪ್ರತಿಯೊಂದು ಕೆಲಸದಲ್ಲೂ ಕೂಡ ಯಶಸ್ಸನ್ನು ಸಾಧಿಸಬಹುದಾಗಿದೆ. ಈ ಸಂದರ್ಭದಲ್ಲಿ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳನ್ನು ಕೂಡ ನೀವು ತೊಡೆದು ಹಾಕುವಲ್ಲಿ ಪ್ರಯತ್ನವನ್ನು ಪಡುತ್ತೀರಿ ಹಾಗೂ ಅದರಲ್ಲಿ ಯಶಸ್ಸನ್ನು ಕೂಡ ಸಾಧಿಸುತ್ತೀರಿ. ಎಲ್ಲದಕ್ಕಿಂತ ಹೆಚ್ಚಾಗಿ ಇದುವರೆಗೂ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಸಾಲದ ಹೊರೆಗಳನ್ನು ಕ್ರಮೇಣವಾಗಿ ತೀರಿಸುತ್ತೀರಿ. ಒಟ್ಟಾರೆಯಾಗಿ ಶನಿದೇವ ನಿಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸುವಲ್ಲಿ ಸಹಾಯಕಾರಿ ಆಗುತ್ತಾನೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಿಮ್ಮ ರಾಶಿ ಕೂಡ ಇವುಗಳಲ್ಲಿ ಇದ್ದರೆ ತಾಪದ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ನಿಮ್ಮ ಜೀವನದಲ್ಲಿ ಕೂಡ ಶನಿದೇವನ ಅನುಗ್ರಹ ಸದಾಕಾಲ ಇರಲಿ ಎಂಬುದಾಗಿ ಹಾರೈಸುತ್ತೇವೆ.

Comments are closed.