Shani Transit Horoscope: ಶನಿ ದೇವನೇ ನಿಂತು ಈ ರಾಶಿಗಳಿಗೆ ರಾಜಯೋಗ ಸೃಷ್ಟಿ ಮಾಡಲಿದ್ದಾನೆ- ಇನ್ನು ಇವರನ್ನು ಟಚ್ ಮಾಡೋರು ಯಾರು ಇಲ್ಲ

Shani Transit Horoscope Predictions in Kannada - Kannada Horoscope

Shani Transit Horoscope Predictions in Kannada: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಗ್ರಹವನ್ನು ಧರ್ಮದಾತ ಎನ್ನುವುದಾಗಿ ಕರೆಯಲಾಗುತ್ತದೆ. ಕೆಟ್ಟವರಿಗೆ ಕೆಟ್ಟ ಪರಿಣಾಮವನ್ನು ಹಾಗೂ ಒಳ್ಳೆಯವರಿಗೆ ಶುಭ ಪರಿಣಾಮವನ್ನು ಬೀರುತ್ತಾನೆ ಶನಿ(Shani Transit). ಇನ್ನು ಸದ್ಯಕ್ಕೆ ಕುಂಭ ರಾಶಿಯಲ್ಲಿ ಶನಿ ಸಿಮ್ಮುಖವಾಗಿ ಚಲಿಸುತ್ತಿದ್ದು ಈ ಸಂದರ್ಭದಲ್ಲಿ ಎರಡು ರಾಜಯೋಗ ನಿರ್ಮಾಣವಾಗಲಿವೆ. ತ್ರಿಕೋನ ರಾಜಯೋಗ ಹಾಗೂ ಶಶ ಮಹಾಪುರುಷ ರಾಜಯೋಗ. ಇವೆರಡು ಕೂಡ ಈ ವರ್ಷದ ಅಂತ್ಯದವರೆಗೂ ಕೂಡ ಇರಲಿದ್ದು ಇದರಿಂದಾಗಿ ನಾಲ್ಕು ಅದೃಷ್ಟವಂತ ರಾಶಿಯವರು ಶುಭ ಲಾಭವನ್ನು ಪಡೆಯಲಿದ್ದಾರೆ. ಶನಿ ಮಹಾತ್ಮನ ಕೃಪಾಕಟಾಕ್ಷಕ್ಕೆ ಒಳಗಾಗಲಿರುವ ಆ ನಾಲ್ಕು ಅದೃಷ್ಟವಂತ ರಾಶಿ ಅವರು ಯಾರು ಎಂಬುದನ್ನು ತಿಳಿಯೋಣ.

ಕೊನೆಗೂ 500 ರೂಪಾಯಿ ನೋಟಿನ ಬಗ್ಗೆ ಮೌನ ಮುರಿತದ RBI – ದೇಶದ ಜನತೆಗೆ ಗಟ್ಟಿಯಾಗಿ ಹೇಳಿದ್ದೇನು ಗೊತ್ತೇ? Kannada News

Shani Transit Horoscope Predictions in Kannada – Kannada Horoscope

ತುಲಾ ರಾಶಿ(Shani Transit Horoscope – Libra) ಶನಿಯ ಈ ಎರಡು ರಾಜಯೋಗಗಳ ಕಾರಣದಿಂದಾಗಿ ತುಲಾ ರಾಶಿಯವರಿಗೆ ಜೀವನದಲ್ಲಿ ಎಲ್ಲಾ ಸಂಕಷ್ಟಗಳು ಕೂಡ ದೂರವಾಗಲಿವೆ. ಕೆಲಸದಲ್ಲಿ ಆಕಸ್ಮಿಕವಾಗಿ ಪ್ರಮೋಷನ್ ಸಿಗಲಿದ್ದು ಜೀವನದಲ್ಲಿ ಸಂತೋಷ ಹಾಗೂ ಖುಷಿ ನೆಮ್ಮದಿಗಳು ತುಂಬಿ ತುಳುಕಾಡುತ್ತವೆ. ಈ ಸಂದರ್ಭದಲ್ಲಿ ನೀವು ಮಾಡುವಂತಹ ಕೆಲಸಗಳ ಮೇಲೆ ಕೂಡ ನಿಮ್ಮ ರಾಜಯೋಗದ ಪ್ರಭಾವಗಳು ಬೀರಿ ಪ್ರತಿಯೊಂದು ಕೆಲಸಗಳು ಕೂಡ ನಿಮಗೆ ದೊಡ್ಡ ಪ್ರಮಾಣದಲ್ಲಿ ಗೆಲುವನ್ನು ನೀಡುವಂತಹ ಕೆಲಸವನ್ನು ಮಾಡುತ್ತವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು ನಿಮ್ಮ ಪ್ರತಿಯೊಂದು ಕೆಲಸದಲ್ಲಿ ಕೂಡ ನೀವು ಉತ್ತಮವಾಗಿ ಕೆಲಸ ಮಾಡುವ ಪ್ರಾವೀಣ್ಯತೆಯನ್ನು ನಿಮಗೆ ತಂದು ಕೊಡುತ್ತದೆ.

ಕುಂಭ ರಾಶಿ(Shani Transit Horoscope – Aquarius) ಮಾಡುತ್ತಿರುವಂತಹ ವ್ಯಾಪಾರದಲ್ಲಿ ಶನಿಯ ಆಶೀರ್ವಾದದಿಂದಾಗಿ ಕುಂಭ ರಾಶಿಯವರಿಗೆ ಲಾಭ ಸಿಗಲಿದೆ ಹಾಗೂ ಕುಂಭ ರಾಶಿಯಲ್ಲಿಯೇ ಶನಿಯ ಚಲನೆ ನಡೆಯುತ್ತಿರುವ ಕಾರಣದಿಂದಾಗಿ ಬೇರೆ ರಾಶಿಯವರಿಗೆ ಹೋಲಿಸಿದರೆ ಕುಂಭ ರಾಶಿಯವರಿಗೆ ಆರ್ಥಿಕ ಮಾನಸಿಕ ಹಾಗೂ ದೈಹಿಕ ಆರೋಗ್ಯದ ವಿಚಾರದಲ್ಲಿ ಲಾಭಗಳೇ ದೊರಕಲಿವೆ. ಸಾಕಷ್ಟು ಸಮಯಗಳಿಂದ ನಿಮ್ಮನ್ನು ತಲುಪ ಬೇಕಾಗಿರುವ ನಿಮ್ಮದೇ ಹಣ ಕೊನೆಗೂ ಕೂಡ ಶನಿಯ ಅನುಗ್ರಹದಿಂದಾಗಿ ಯಾರು ನಿಮಗೆ ನೀಡಬೇಕು ಅವರಿಂದ ನಿಮ್ಮ ಕೈಗೆ ಸೇರುವಂತೆ ಮಾಡಲಾಗುತ್ತದೆ. ಕುಂಭ ರಾಶಿಯವರ ಜೀವನ ಈ ವರ್ಷವಿಡಿ ಯಾವುದೇ ಚಿಂತೆ ಇಲ್ಲದ ಕಳೆಯಲಿದೆ.

ವೃಷಭ ರಾಶಿ(Shani Transit Horoscope – Taurus) ಮನೆ ಹಾಗೂ ವಾಹನವನ್ನು ಖರೀದಿಸಬೇಕು ಎನ್ನುವಂತಹ ವೃಷಭ ರಾಶಿಯವರ ಸಾಕಷ್ಟು ವರ್ಷಗಳ ಕನಸು ತ್ರಿಕೋನ ರಾಜಯೋಗ ಹಾಗೂ ಶಶಪುರುಷ ಮಹಾರಾಜ ಯೋಗ ಕಾರಣದಿಂದಾಗಿ ಫಲಿಸಲಿದೆ. ಸಾಕಷ್ಟು ವರ್ಷಗಳಿಂದ ಕೋರ್ಟು ಕಚೇರಿಗಳಿಂದ ತೆರೆಗುತ್ತಿರುವ ನೀವು ಆ ಆಸ್ತಿಯ ರಾಜ್ಯದಲ್ಲಿ ಪರಿಹಾರ ತೀರ್ಪನ್ನು ನಿಮ್ಮ ಕಡೆ ಪಡೆದುಕೊಳ್ಳದಿರಿ ಹಾಗೂ ಇದರಿಂದಾಗಿ ನೀವು ನಿಮ್ಮ ಎಲ್ಲಾ ಕನಸುಗಳನ್ನು ಕೂಡ ತೀರಿಸಿಕೊಳ್ಳುವಂತಹ ಅವಕಾಶವನ್ನು ಶನಿ ನಿಮಗೆ ಈ ಸಂದರ್ಭದಲ್ಲಿ ನೀಡಲಿದ್ದಾನೆ. ನಿಮ್ಮ ಪ್ರತಿಯೊಂದು ಪ್ರಾಮಾಣಿಕ ಆಸೆಗಳನ್ನು ಕೂಡ ಶನಿದೇವ ಪೂರೈಸಲು ಅನುಗ್ರಹ ನೀಡಲಿದ್ದಾನೆ.

ಸಿಂಹ ರಾಶಿ(Shani Transit Horoscope – Leo) ಧೈರ್ಯ ಹಾಗೂ ಸಾಹಸ ಮತ್ತು ನಾಯಕತ್ವಕ್ಕೆ ಹೆಸರುವಾಸಿಯಾಗಿರುವಂತಹ ಸಿಂಹ ರಾಶಿಯವರು ಶನಿದೇವನ ಈ ವಿಶೇಷವಾದ ಯೋಗಗಳ ಕಾರಣದಿಂದಾಗಿ ಈ ವರ್ಷವಿಡಿ ಆರ್ಥಿಕವಾಗಿ ಸಾಕಷ್ಟು ಲಾಭವನ್ನು ಸಂಪಾದಿಸಲಿದ್ದಾರೆ. ಬರಬೇಕಾಗಿರುವ ಹಣ ನಿಮ್ಮ ಕೈ ಸೇರಲಿದೆ ಕೋರ್ಟಿನ ವ್ಯಾಜ್ಯಗಳು ನಿಮ್ಮ ಪರವಾಗಿ ಆಗಲಿವೆ ಕೆಲವೊಂದು ದೂರವಾಗಿದ್ದ ಕುಟುಂಬದ ಸಂಬಂಧಿಕರು ಕೂಡ ಮತ್ತೆ ನಿಮ್ಮ ಕೈ ಹಿಡಿದು ನಿಮ್ಮ ಜೊತೆಗೆ ಮತ್ತೆ ಸಂಬಂಧವನ್ನು ಬೆಳೆಸಲಿದ್ದಾರೆ. ರಾಜಯೋಗ ಸಿಂಹ ರಾಶಿಯವರ ಪ್ರತಿಯೊಂದು ವಿಚಾರಗಳನ್ನು ಕೂಡ ಅವರಿಗೆ ಸಕಾರಾತ್ಮಕ ರೀತಿಯಲ್ಲಿ ಉಂಟಾಗುವಂತೆ ಮಾಡಲಿದೆ. ಶನಿಯ ಸಂಯುಕ್ತ ರಾಜ ಯೋಗ ಗಳಿಂದಾಗಿ ಅದೃಷ್ಟವನ್ನು ಸಂಪಾದಿಸಲಿರುವ ನಾಲ್ಕು ಅದೃಷ್ಟವಂತ ರಾಶಿಯವರು ಇವರುಗಳೇ.

ಬರುತ್ತಿದೆ ಸೂರ್ಯ ಗ್ರಹಣ- ಈ 4 ರಾಶಿಗಳಿಗೆ ಕಷ್ಟವೋ ಕಷ್ಟ. ಈಗಲೇ ಎಚ್ಚೆತ್ತುಕೊಳ್ಳಿ. Kannada Horoscope

Comments are closed.