Horoscope: ಈ ರಾಶಿಗಳಿಗೆ ಸೋಲೇ ಬರದಂತೆ ತಡೆಯಲಿದ್ದಾನೆ ಶುಕ್ರ- ಇನ್ನು ಮುಂದೆ ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ.
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಒಂದೊಂದು ಗ್ರಹದ ಸ್ಥಾನ ಬದಲಾವಣೆ ಕೂಡ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜುಲೈ 7ರ ಬೆಳಗ್ಗೆ 3:59ಕ್ಕೆ ಶುಕ್ರಗ್ರಹವು ಸಿಂಹ ರಾಶಿಗೆ ಪ್ರವೇಶ ಮಾಡಿದ್ದಾನೆ. ಜುಲೈ 23ರ ಬೆಳಗ್ಗೆ 6:01ಗೆ ಹಿಮ್ಮುಖ ಚಲನೆ ಶುರು ಮಾಡಿ, ಕರ್ಕಾಟಕ ರಾಶಿಯನ್ನು ತಲುಪುತ್ತದೆ, ಇದೇ ರಾಶಿಯಲ್ಲಿ ಸೆಪ್ಟೆಂಬರ್ 4ರವರೆಗು ಇರುತ್ತಾನೆ. ಈ ವೇಳೆ ಕೆಲವು ರಾಶಿಗಳಿಗೆ ವಿಶೇಷ ಫಲಗಳು ಸಿಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಶುಕ್ರ ಸಂಕ್ರಮಣ ಈ ರಾಶಿಯವರಿಗೆ ಶುಭ ತರುತ್ತದೆ, ನಿಮ್ಮ ಮನೆಯಲ್ಲಿ ಸಂತೋಷ ಜಾಸ್ತಿಯಾಗುತ್ತದೆ. ಹೊಸ ಕಾರ್ ಖರೀದಿ ಮಾಡುವ ಅವಕಾಶ ಸಿಗುತ್ತದೆ, ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ, ಈ ವೇಳೆ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಎಲ್ಲಾ ಸುಖ ಸಂತೋಷ ಸಿಗುತ್ತದೆ, ಬ್ಯುಸಿನೆಸ್ ನಲ್ಲಿ ಹೆಚ್ಬು ಹಮ ಸಿಗುತ್ತದೆ. ಇದನ್ನು ಓದಿ..Horoscope: ಬರುತ್ತಿದೆ ಸೂರ್ಯಗ್ರಹಣ- ಈ ಬಾರಿ ಗ್ರಹಣದಿಂದ ನಾಲ್ಕು ರಾಶಿಗಳಿಗೆ ಬಾರಿ ನಷ್ಟ. ಮತ್ತಷ್ಟು ಕಷ್ಟ ಖಚಿತ
ಸಿಂಹ ರಾಶಿ :- ಶುಕ್ರ ಸಂಕ್ರಮಣದಿಂದ ಈ ರಾಶಿಯಲ್ಲಿ ಉತ್ತಮ ಬದಲಾವಣೆ ಆಗುತ್ತದೆ, ದಾಂಪತ್ಯ ಜೀವನ ಸಂತೋಷವಾಗಿರುತ್ತದೆ. ಜನರು ನಿಮ್ಮ ಕಡೆಗೆ ಆಕರ್ಷಿತರಾಗಿರುತ್ತದೆ. ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ. ದಾಂಪತ್ಯ ಜೀವನದಲ್ಲಿ ಉತ್ತಮ ಸುಖ ಪಡೆಯುತ್ತೀರಿ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ.
ತುಲಾ ರಾಶಿ :- ಶುಕ್ರ ಸಂಕ್ರಮಣ ಈ ರಾಶಿಯವರ ಅದೃಷ್ಟ ಹೆಚ್ಚಿಸುತ್ತದೆ. ಈ ವೇಳೆ ನೀವು ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಪ್ರಯೋಜನ ಪಡೆಯುತ್ತೀರಿ. ನಿಮಗೆ ಹಣಕಾಸಿನ ವಿಷಯದಲ್ಲಿ ಲಾಭ ಸಿಗುತ್ತದೆ. ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗುತ್ತಿದೆ.. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Shani Vakri: ಇನ್ನು ಮುಂದೆ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಶನಿ ಮಹಾತ್ಮನನ್ನು ನೆನೆಯುತ್ತ ತಿಳಿಯಿರಿ- ನೀವೇ ರಾಜರು.
Comments are closed.