GruhaJyothi Status: ನಿಮ್ಮ ಗೃಹಾಜ್ಯೋತಿ ಅಪ್ಲಿಕೇಶನ್ ಸರಿಯಾಗಿ ಅರ್ಜಿ ಹಾಕಲಾಗಿದೆಯೇ? ಸ್ಟೇಟಸ್ ಚೆಕ್ ಮಾಡುವುದು ಬಹಳ ಸುಲಭ.
GruhaJyothi Status: ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದೆ. ಅದರಲ್ಲಿರುವ ಒಂದು ಗೃಹಜ್ಯೋತಿ (GruhaJyothi Status) ಯೋಜನೆ ಆಗಿದೆ. ಸರ್ಕಾರ ಈಗಾಗಲೇ ಶಕ್ತಿ ಯೋಜನೆಯನ್ನು (GruhaJyothi Status) ಜಾರಿಗೆ ತಂದಿದೆ, ರಾಜ್ಯದ ಎಲ್ಲಾ ಹೆಣ್ಣುಮಕ್ಕಳು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಗೃಹಜ್ಯೋತಿ ಯೋಜನೆಯು ಶೀಘ್ರದಲ್ಲೇ ಜಾರಿಗೆ ಬರಲಿದೆ.
ಗೃಹಜ್ಯೋತಿ ಯೋಜನೆಯ (GruhaJyothi Status) ಮೂಲಕ ರಾಜ್ಯದ ಎಲ್ಲಾ ಜನರ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಕೊಡಲಾಗುತ್ತದೆ ಎಂದು ಹೇಳಲಾಗಿದೆ. ಈ ಯೋಜನೆಗೆ ಈಗಾಗಲೇ ಅರ್ಜಿ ಹಾಕುವ ಪ್ರಕ್ರಿಯೆ ಶುರುವಾಗಿದೆ. ಅರ್ಜಿ ಹಾಕುವವರು ತಮ್ಮ ಅರ್ಜಿಯ ಸ್ಟೇಟಸ್ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ, ಇದೀಗ ಇಂಧನ ಇಲಾಖೆ ಒಂದು ವಿಧಾನವನ್ನು ತಿಳಿಸಿದೆ. ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕುವ ಪ್ರಕ್ರಿಯೆ ಶುರುವಾಗಿದೆ. ಇದನ್ನು ಓದಿ..Mobile Safety Tricks: ಮಳೆ ಬರುತ್ತಿದೆ, ಮಳೆಗಾಲ ಬೇರೆ- ನಿಮ್ಮ ಫೋನ್ ಅನ್ನು 100 ರೂಪಾಯಿ ಖರ್ಚು ಮಾಡಿ ವಾಟರ್ ಪ್ರೂಫ್ ಮಾಡಿ. ಸೇಫ್ ಆಗಿ ಇರುತ್ತದೆ.
ಬೆಸ್ಕಾಂ, ಸೆಸ್ಕಾಮ್, ಜೆಸ್ಕಾಮ್, ಹೆಚ್.ಆರ್.ಇ.ಸಿ.ಎಸ್ ಮತ್ತು ಮೆಸ್ಕಾಂ ಈ ಇಲ್ಲ ವಿದ್ಯುತ್ ಇಲಾಖೆಗಳಿದ್ದು, ಇದುವರೆಗೂ 1 ಕೋಟಿಗಿಂತ ಹೆಚ್ಚು ಜನರು ಗೃಹಜ್ಯೋತಿ (GruhaJyothi Status) ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಗೃಹಕೋಟಿ ಯೋಜನೆಗೆ ಅರ್ಜಿ ಸಲ್ಲಿಸಲು, https://sevasindhu.karnataka.gov.in/StatucTrack/Track_Status ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಪೋರ್ಟಲ್ ಮೂಲಕ ಪರೀಕ್ಷಿಸಬಹುದು.
ಈ ಯೋಜನೆಗೆ (GruhaJyothi Status) ಅರ್ಜಿ ಸಲ್ಲಿಸುವವರು ವೆಬ್ಸೈಟ್ ಗೆ ಹೋಗಿ, ಟ್ರ್ಯಾಕ್ ಮಾಡುವ ಆಯ್ಕೆಗೆ ಹೋಗಿ, ನಿಮ್ಮ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿ ಯಾವುದು ಎಂದು ಮೊದಲು ಆಯ್ಕೆ ಮಾಡಿಕೊಳ್ಳಬಹುದು. ಬಳಿಕ ನಿಮ್ಮ ಎಲೆಕ್ಟ್ರಿಸಿಟಿ ಬಿಲ್ ಮೇಲೆ ಇರುವ ನಂಬರ್ ಅನ್ನು ಅಲ್ಲಿ ಎಂಟ್ರಿ ಮಾಡಿ. ನೀವು ಆಗ ಅರ್ಜಿ ಸ್ವೀಕಾರವಾಗಿದ್ದರೆ.. ಇದನ್ನು ಓದಿ..Nandini: ಪಕ್ಕದ ರಾಜ್ಯ ಕೇರಳದಿಂದ ಹೊರ ಬಂದ ಬೆನ್ನಲ್ಲೇ, ಸೆಡ್ಡು ಹೊಡೆದ ನಂದಿನಿ- ಖಡಕ್ ಹೆಜ್ಜೆ ಇಟ್ಟು ಮಾಡಿದ್ದೇನು ಗೊತ್ತೇ?
ಗೃಹಜ್ಯೋತಿ (GruhaJyothi Status) ಯೋಜನೆಗೆ ಅರ್ಜಿ ಸ್ವೀಕರಿಸಿದ್ದು, ಅದನ್ನು ಎಸ್ಕಾಂ ಗೆ ಕಳಿಸಲಾಗಿದೆ ಎಂದು ನಿಮಗೆ ಸಂದೇಶ ಸಿಗುತ್ತದೆ. ಕೆಲವು ಸಾರಿ ಗೊಂದಲ ಇರುತ್ತದೆ, ವಿದ್ಯುತ್ ಬಿಲ್ ದಾಖಲೆಗಳು ಇದ್ದರು, ಮಾಹಿತಿ ಲಭ್ಯವಿಲ್ಲ, ಗೃಹ ಜ್ಯೋತಿ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಿ ಎಂದು ಬರುತ್ತದೆ. ಆ ರೀತಿ ಬಂದಾಗ, ಮತ್ತೆ ಅಪ್ಲೈ ಮಾಡಲು ಹೋದರೆ, ಈ ಆಧಾರ್ ಕಾರ್ಡ್ ಸಂಖ್ಯೆ ಈಗಾಗಲೇ ಗೃಹಜ್ಯೋತಿ ಯೋಜನೆಗೆ ನೋಂದಣಿ ಆಗಿದೆ ಎಂದು ಸಂದೇಶ ಬರುತ್ತದೆ, ಇದು ಗೊಂದಲ ತರುತ್ತದೆ. ಇದನ್ನು ಓದಿ..10 Seater Car: ಬಂದೆ ಬಿಡ್ತು 10 ಸೀಟರ್ ಕಾರು- ಅದು ಕಡಿಮೆ ಬೆಲೆಯಲ್ಲಿ. ಸಂಪೂರ್ಣ ವಿಶೇಷತೆ, ಬೆಲೆ ಡೀಟೇಲ್ಸ್.
Comments are closed.