Horoscope: ಬರುತ್ತಿದೆ ಸೂರ್ಯಗ್ರಹಣ- ಈ ಬಾರಿ ಗ್ರಹಣದಿಂದ ನಾಲ್ಕು ರಾಶಿಗಳಿಗೆ ಬಾರಿ ನಷ್ಟ. ಮತ್ತಷ್ಟು ಕಷ್ಟ ಖಚಿತ

Horoscope: ಸೂರ್ಯಗ್ರಹಣ ಎನ್ನುವುದು ಖಗೋಳ ಶಾಸ್ತ್ರದ ಪ್ರಕಾರ ಬೇರೆಯ ಅರ್ಥ ಕೊಟ್ಟರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯಗ್ರಹಣಕ್ಕೆ ಬೇರೆಯದೇ ಅರ್ಥವಿದೆ. ಸೂರ್ಯನನ್ನು ಸೂರ್ಯದೇವ ಎಂದು ಕರೆಯುತ್ತಾರೆ. ಎಲ್ಲಾ ಗ್ರಹಗಳ ರಾಜಕುಮಾರ ಎಂದು ಕರೆಯುತ್ತಾರೆ. ಈ ವರ್ಷ ಎರಡು ಸೂರ್ಯಗ್ರಹಣ ಹಾಗೂ ಎರಡು ಚಂದ್ರಗ್ರಹಣ ಸಂಭವಿಸುತ್ತದೆ. ಈಗಾಗಲೇ ಒಂದು ಸೂರ್ಯಗ್ರಹಣ ಮುಗಿದಿದ್ದು, ಇನ್ನೊಂದು ಸೂರ್ಯಗ್ರಹಣ ಈ ವರ್ಷ ಆಕ್ಟೊಬರ್ ನಲ್ಲಿ ಸಂಭವಿಸಲಿದೆ.

surya deva astro horo 1 | Horoscope: ಬರುತ್ತಿದೆ ಸೂರ್ಯಗ್ರಹಣ- ಈ ಬಾರಿ ಗ್ರಹಣದಿಂದ ನಾಲ್ಕು ರಾಶಿಗಳಿಗೆ ಬಾರಿ ನಷ್ಟ. ಮತ್ತಷ್ಟು ಕಷ್ಟ ಖಚಿತ
Horoscope: ಬರುತ್ತಿದೆ ಸೂರ್ಯಗ್ರಹಣ- ಈ ಬಾರಿ ಗ್ರಹಣದಿಂದ ನಾಲ್ಕು ರಾಶಿಗಳಿಗೆ ಬಾರಿ ನಷ್ಟ. ಮತ್ತಷ್ಟು ಕಷ್ಟ ಖಚಿತ 2

ಆಕ್ಟೊಬರ್ 14ರಂದು ಎರಡನೆಯ ಸೂರ್ಯಗ್ರಹಣ ಸಂಭವಿಸಲಿದ್ದು, ಅಂದು ರಾತ್ರಿ 8:34 ಗೆ ಸೂರ್ಯಗ್ರಹಣ, ಈ ವೇಳೆ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ, ವೆಸ್ಟ್ ಆಫ್ರಿಕಾ, ನಾರ್ತ್ ಅಮೆರಿಕಾ, ಸೌತ್ ಅಮೆರಿಕಾ, ಅಟ್ಲಾಂಟಿಕ್, ಪೆಸೆಫಿಕ್ ಓಶನ್ ಈ ಕಡೆಯಲ್ಲಿ ಗೋಚರಿಸಲಿದೆ. ಆದರೆ ಗ್ರಹಣದ ಪರಿಣಾಮ ಕೆಲವು ರಾಶಿಗಳ ಮೇಲೆ ಬೀರಲಿದೆ. ಸೂರ್ಯಗ್ರಹಣದ ಪರಿಣಾಮ ಹೊಂದಿರಲಿದ್ದು, ಮೂರು ರಾಶಿಗಳ ಮೇಲೆ ಅಶುಭ ಪರಿಣಾಮ ಬೀರಲಿದೆ, ಆ ರಾಶಿಗಳು ಈ ವೇಳೆ ಹುಷಾರಾಗಿ ಇರುವುದು ಒಳ್ಳೆಯದು, ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Guru Transit 2023: ಗುರು ದೆಸೆ ಆರಂಭ- ಈ ರಾಶಿಗಳಿಗೆ ಕೊನೆಗೂ ಕಷ್ಟ ಮುಗಿದು- ಒಳ್ಳೆಯ ದಿನಗಳು ಆರಂಭ.

ಮೇಷ ರಾಶಿ :- 2023ರ ಎರಡನೇ ಸೂರ್ಯಗ್ರಹಣ ಈ ರಾಶಿಯವರ ಮೇಲೆ ನೆಗಟಿವ್ ಪರಿಣಾಮ ಬೀರುತ್ತದೆ. ಈ ವೇಳೆ ನಿಮ್ಮ ಹತ್ತಿರದವರಿಂದಲೇ ನೀವು ಮೋಸ ಹೋಗುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ ಯಾರನ್ನು ನಂಬಿ ಮೋಸ ಹೋಗಬೇಡಿ.

ವೃಷಭ ರಾಶಿ :- ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ನಷ್ಟ ಉಂಟಾಗುತ್ತದೆ. ಈ ವೇಳೆ ನೀವು ಆಡುವ ಮಾತುಗಳ ಮೇಲೆ ಗಮನ ಕೊಡಿ. ಹೆಚ್ಚು ಮಾತನಾಡಿದರೆ ವಿವಾದಕ್ಕೆ ಸಿಲುಕಿಕೊಳ್ಳುತ್ತೀರಿ. ಇದನ್ನು ಓದಿ..Astrology: ಹೆಚ್ಚು ಇಲ್ಲ- ಇನ್ನು ಎರಡು ತಿಂಗಳಲ್ಲಿ ಈ ರಾಶಿಗಳಿಗೆ ಕೋಟಿ ಕೋಟಿ ಹಣ ಖಚಿತ. ಮಂಗಳ ದೇವನ ಕೃಪೆ ಇವರಿಗೆ ಮಾತ್ರ.

ಕನ್ಯಾ ರಾಶಿ :- ಎರಡನೇ ಸೂರ್ಯಗ್ರಹಣ ಈ ರಾಶಿಯವರಿಗು ಮಂಗಳಕರವಲ್ಲ, ಈ ವೇಳೆ ನಿಮ್ಮ ಮನೆಯವರ ಜೊತೆಗೆ ಹಾಗೂ ಸ್ನೇಹಿತರ ಜೊತೆಗೆ ಮನಸ್ತಾಪ ಉಂಟಾಗಬಹುದು. ಈ ವೇಳೆ ಕೋಪ ಕಡಿಮೆ ಮಾಡಿಕೊಳ್ಳಿ. ಇದನ್ನು ಓದಿ..Petrol Ethanol: ಪೆಟ್ರೋಲ್ ಕೇವಲ 15 ರೂಪಾಯಿ ಸಿಗಲಿದೆ- ಅಚ್ಚರಿಯ ಹೇಳಿಕೆ ಕೊಟ್ಟ ನಿತಿನ್ ಗಡ್ಕರಿ- ನಿಮ್ಮ ಮಾತು ಸತ್ಯ ಎಂದ ಆರ್ಥಿಕ ತಜ್ಞರು. ಹೇಗೆ ಗೊತ್ತೇ?

ತುಲಾ ರಾಶಿ :- ಈ ರಾಶಿಯವರಿಗೆ ಸೂರ್ಯಗ್ರಹಣ ಒಳ್ಳೆಯ ಫಲ ನೀಡುವುದಿಲ್ಲ. ನಿಮಗೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ನೀವು ಧ್ಯಾನ ಮಾಡುವುದು ಒಳ್ಳೆಯದು. ಆರ್ಥಿಕ ವಿಚಾರದಲ್ಲಿ ಆಪ್ತರೆ ಆಗಿದ್ದರು ಹುಷಾರಾಗಿರಿ.

Comments are closed.