Petrol Ethanol: ಪೆಟ್ರೋಲ್ ಕೇವಲ 15 ರೂಪಾಯಿ ಸಿಗಲಿದೆ- ಅಚ್ಚರಿಯ ಹೇಳಿಕೆ ಕೊಟ್ಟ ನಿತಿನ್ ಗಡ್ಕರಿ- ನಿಮ್ಮ ಮಾತು ಸತ್ಯ ಎಂದ ಆರ್ಥಿಕ ತಜ್ಞರು. ಹೇಗೆ ಗೊತ್ತೇ?
Petrol Ethanol: ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಅವರು ತಾವು ಮಾಡುವ ಒಳ್ಳೆಯ ಕೆಲಸಗಳಿಂದ ಹೆಚ್ಚು ಹೆಸರುವಾಸಿ ಆಗಿದ್ದಾರೆ. ಇತ್ತೀಚೆಗೆ ನಿತಿನ್ ಗಡ್ಕರಿ ಅವರು ರಾಜಸ್ಥಾನದ (Rajasthan) ಪ್ರತಾಪಘಡದಲ್ಲಿ 6500 ಕೋಟಿ ಮೌಲ್ಯದ ದೊಡ್ಡ ಕೆಲಸಕ್ಕೆ ಮುನ್ನುಡಿ ಬರೆದ ನಂತರ ಪೆಟ್ರೋಲ್ ದರದ ಬಗ್ಗೆ ಅಚ್ಚರಿ ಎನ್ನಿಸುವ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ 1 ಲೀಟರ್ ಪೆಟ್ರೋಲ್ (Petrol Ethanal) ಕೇವಲ ₹15 ರೂಪಾಯಿಗೆ ಸಿಗುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವರೇ ಈ ರೀತಿ ಹೇಳಿದ ಬಳಿಕ, ವಾಹನ ಓಡಿಸುವವರಿಗೆ ಸಂತೋಷ ಹೆಚ್ಚಾಗಿದೆ. ಈ ಹೇಳಿಕೆ ಈಗ ದೇಶದಲ್ಲಿ ಸಂಚಲನ ಮೂಡಿಸಿದೆ ಎಂದರೆ ತಪ್ಪಲ್ಲ. ನಿತಿನ್ ಗಡ್ಕರಿ ಅವರು ಇದರ ಹಿಂದೆ ಇರುವ ಕಾರಣ, ಹಾಗೂ 15 ರೂಪಾಯಿ (Petrol Ethanal) ಆಗಲು ಹೇಗೆ ಸಾಧ್ಯ ಎನ್ನುವುದನ್ನು ಕೂಡ ತಿಳಿಸಿದ್ದಾರೆ. ಇದೆ ಸಮಯದಲ್ಲಿ ನಿತಿನ್ ಗಡ್ಕರಿ ಅವರು ರೈತರು ಆರ್ಥಿಕವಾಗಿ ಸದೃಢವಾಗುವ ಬಗ್ಗೆ ಕೂಡ ಮಾತನಾಡಿದ್ದಾರೆ.. ಇದನ್ನು ಓದಿ..Smart Phone Tricks: ಮೊಬೈಲ್ ನಲ್ಲಿ ಇಂಟರ್ನೆಟ್ ಸರಿಯಾಗಿ ವರ್ಕ್ ಆಗುತ್ತಿಲ್ಲ ಎಂದರೆ, ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು.
ದೇಶದ ರೈತನು ಅನ್ನ ಮಾತ್ರವಲ್ಲ ಶಕ್ತಿಯನ್ನು ಕೂಡ ಕೊಡುವವನು ಎಂದು ಹೇಳಿದ್ದಾರೆ. ಇನ್ನಷ್ಟು ವಿಷಯವನ್ನು ಹಂಚಿಕೊಂಡು, ಆಗಸ್ಟ್ ತಿಂಗಳಿನಲ್ಲಿ ಟೊಯೊಟಾ ಸಂಸ್ಥೆಯ ವಾಹನಗಳು ಭಾರತದ ಮಾರುಕಟ್ಟೆಗೆ ಬರಲಿದೆ, ಅವುಗಳಲ್ಲಿ ಇಂಧನವಾಗಿ ಬಳಸುವುದು ನಮ್ಮ ರೈತರು ಬಳಸಿರುವ ಎಥನಾಲ್ (Petrol Ethanal) ಅನ್ನೇ ಎಂದು ತಿಳಿಸಿದ್ದಾರೆ. ಇವುಗಳಲ್ಲಿ 60% ಎಥನಾಲ್ (Petrol Ethanal) ಹಾಗೂ 40% ವಿದ್ಯುತ್ ಅನ್ನು ಆಧಾರವಾಗಿ..
ತೆಗೆದುಕೊಂಡು ಆವರೇಜ್ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಇದೆಲ್ಲವೂ ನಡೆದ ಬಳಿಕ ಒಂದು ಲೀಟರ್ ಪೆಟ್ರೋಲ್ (Petrol Ethanal) ಬೆಲೆ ₹15 ರೂಪಾಯಿ ಆಗುತ್ತಾರೆ ಎಂದಿದ್ದಾರೆ. ನಮ್ಮ ದೇಶದಲ್ಲಿ ಈಗ 16 ಲಕ್ಷ ಕೋಟಿ ಬೆಲೆಬಾಳುವಷ್ಟು ಇಂಧನವನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಕೂಡ ಮಾಹಿತಿ ನೀಡಿದ್ದಾರೆ ನಿತಿನ್ ಗಡ್ಕರಿ ಅವರು. ಹಾಗೆಯೇ ಆಟೋಮೊಬೈಲ್ಸ್ ಉದ್ಯಮದ ಬಗ್ಗೆಯೂ ಮಾತನಾಡಿ.. ಆಟೋಮೊಬೈಲ್ಸ್ ಇಂದ 7.5ಲಕ್ಷ ಕೋಟಿ ಆದಾಯ ಇದೆ. ಇದನ್ನು ಓದಿ..K Sudhakar: ಬಹಿರಂಗ ಸವಾಲು ಎಸೆದ ಕೆ ಸುಧಾಕರ್- ಏನು ಗೊತ್ತೇ?
ಇದರಿಂದ 4.5ಕೋಟಿ ಯುವಪೀಳಿಗೆಯವರಿಗೆ ಕೆಲಸ ಸಿಕ್ಕಿದೆ.. ಮುಂಬರುವ ದಿನಗಳಲ್ಲಿ ಈ ಉದ್ಯಮದಲ್ಲೇ 10ಕೋಟಿ ಜನರಿಗೆ ಕೆಲಸ ಸಿಗಬಹುದು.. ಅಭಿವೃದ್ಧಿಯಿಂದ ಈಗ ಭಾರತ ದೇಶ ವಿಶೇಷವಾಗಿ ಗುರುತಿಸಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ದೇಶ ಸೂಪರ್ ಪವರ್ ಹೊಂದುತ್ತದೆ, ಎಥನಾಲ್ (Petrol Ethanal) ಉತ್ಪಾದನೆ ಮಾಡುವುದರಿಂದ ಇಂಧನಗಳ ಆಮದು ಕೂಡ ಕಡಿಮೆ ಆಗುತ್ತದೆ.. ಎಂದು ತಿಳಿಸಿದ್ದಾರೆ. ಇದನ್ನು ಓದಿ..SBI: SBI ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ- ಇನ್ನು ಮುಂದೆ ATM ಕಾರ್ಡ್ ಇಲ್ಲದೆ ಹಣ ಪಡೆಯಬಹುದು. ಅದು ಸುಲಭವಾಗಿ.
Comments are closed.