Kannada News: ಕೊನೆಗೂ ನಿಗದಿ ಆಯಿತು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ವೇಗದ ಮಿತಿ- ಎಷ್ಟಕ್ಕೆ ಸೀಮಿತಗೊಳಿಸಲಾಗಿದೆ ಗೊತ್ತೇ? ಇದಕ್ಕೆ ಟೋಲ್ ಕಟ್ಟಬೇಕಾ?
Kannada News: ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ (Mysore Bangalore Expressway) ನಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ವಿಚಾರ ನಮಗೆಲ್ಲ ಗೊತ್ತೇ ಇದೆ. ಈ ವರ್ಷ ಜನವರಿ ಇಂದ ಈಗಿನವರೆಗೂ ಸುಮಾರು 515 ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 123 ಜನರು ಮರಣ ಹೊಂದಿದ್ದಾರೆ, ಹಾಗೆಯೇ 585 ಜನರಿಗೆ ಗಾಯವಾಗಿದೆ. ಈ ರೀತಿ ಆಗಲು ಮುಖ್ಯ ಕಾರಣ ಅತಿಯಾದ ವೇಗ ಎಂದು ಗೊತ್ತಾದ ಕಾರಣ, ಇದೀಗ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ ಬಗ್ಗೆ ಪ್ರಮುಖ ತೀರ್ಮಾನ (Kannada News) ತೆಗೆದುಕೊಳ್ಳಲಾಗಿದೆ.
ಅದೇನು ಎಂದರೆ ಜಿಲ್ಲಾಧಿಕಾರಿಗಳಾದ ಕುಮಾರ (Kumara) ಹಾಗೂ ಎನ್.ಯತೀಶ್ (N Yathish) ಅವರು ಈ ಬಗ್ಗೆ ಪರಿಶೀಲಿಸಿ, ಸ್ಪೀಡ್ ಲಿಮಿಟ್ ಇಟ್ಟಿದ್ದಾರೆ. ಇನ್ನುಮುಂದೆ ಈ ಹೆದ್ದಾರಿಯಾಗಿ ಪ್ರಯಾಣಿಸುವವರು 100kmph ಸ್ಪೀಡ್ ಗಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣ ಮಾಡಿದರೆ (Kannada News) , ಅವರಿಗೆ ದಂಡ ವಿಧಿಸಲಾಗುತ್ತದೆ. ನಿನ್ನೆ ಸಂಜೆ ಇಬ್ಬರು ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದರು, ಮಂಡ್ಯಗೆ ಹೋಗುವ ದಾರಿಯಲ್ಲಿ ಶ್ರೀರಂಗಪಟ್ಟಣ ತಾಲೂಕು ಗಣಂಗೂರು ಟೋಲ್ ಬಳಿ ಸ್ಪೀಡ್ ಹಂಟರ್ ಯಂತ್ರವನ್ನು ಅಳವಡಿಸಲಾಗಿದೆ.. ಇದನ್ನು ಓದಿ..Petrol Ethanol: ಪೆಟ್ರೋಲ್ ಕೇವಲ 15 ರೂಪಾಯಿ ಸಿಗಲಿದೆ- ಅಚ್ಚರಿಯ ಹೇಳಿಕೆ ಕೊಟ್ಟ ನಿತಿನ್ ಗಡ್ಕರಿ- ನಿಮ್ಮ ಮಾತು ಸತ್ಯ ಎಂದ ಆರ್ಥಿಕ ತಜ್ಞರು. ಹೇಗೆ ಗೊತ್ತೇ?
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಕ್ಯಾಮೆರಾ ಫಿಕ್ಸ್ ಮಾಡಿ, ಅತಿವೇಗದಲ್ಲಿ ಹೋಗುವವರ ಫೋಟೋ ಹಿಡಿದು ಹತ್ತಿರದ ಟೋಲ್ ಪ್ಲಾಜಾಗೆ ಕಳಿಸಿದ್ದಾರೆ (Kannada News) , ಒಂದು ಗಂಟೆಗಳಲ್ಲಿ 12 ವಾಹನಗಳಿಗೆ ದಂಡ ವಿಧಿಸಲಾಯಿತು. ಓವರ್ ಸ್ಪೀಡ್ ಗೆ ₹1000 ರೂಪಾಯಿ ದಂಡ ವಿಧಿಸಲಾಗಿದೆ.. ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ ನಲ್ಲಿ (Kannada News) ಆಗುತ್ತಿರುವ ಈ ಅಪಘಾತಗಳ ಬಗ್ಗೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದರು, ಅದರಂತೆ ಈಗ ಕ್ರಮ ತೆಗೆದುಕೊಳ್ಳಲಾಗಿದೆ.
NHAI ಜೊತೆಗೆ ಈ ಬಗ್ಗೆ ಮಾತುಕತೆ ನಡೆಯಲಿದ್ದು, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರೊಡನೆ ಸಹ ಚರ್ಚೆ ಮಾಡಲಾಗುತ್ತದೆ ಎಂದು ಮರೀತಿಬ್ಬೇಗೌಡರು ತಿಳಿಸಿದ್ದರು (Kannada News) . ಈಗ ಕ್ರಮಗಳನ್ನು ತೆಗೆದುಕೊಂಡಿದ್ದು, ಹೆದ್ದಾರಿಯ ಟೋಲ್ ಪ್ಲಾಜಾದ ಬಳಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ, ಹಾಗೆಯೇ ಆ ಸ್ಥಳದಲ್ಲಿ ಅಪಘಾತ 20 ನಿಮಿಷಗಳ ಒಳಗೆ ಜೀವರಕ್ಷಕರು ಬರುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. 20 ನಿಮಿಷಗಳ ಒಳಗೆ ಆಂಬ್ಯುಲೆನ್ಸ್ ಸ್ಥಳಕ್ಕೆ ಬರುತ್ತದೆ ಎಂದು ಮರೀತಿಬ್ಬೇಗೌಡರು ಹೇಳಿದ್ದಾರೆ (Kannada News) . ಇದನ್ನು ಓದಿ..K Sudhakar: ಬಹಿರಂಗ ಸವಾಲು ಎಸೆದ ಕೆ ಸುಧಾಕರ್- ಏನು ಗೊತ್ತೇ?
ಸರ್ಕಾರವೇನೋ ಈ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ, ಈ ರಸ್ತೆಯಲ್ಲಿ ಆಗುವ ಅಪಘಾತಗಳನ್ನು ತಪ್ಪಿಸುವುದು ಉದ್ದೇಶ ಆಗಿದೆ. ಆದರೆ ಜನರಿಗೆ ಈ ಹೊಸ ಸ್ಪೀಡ್ ಲಿಮಿಟ್ಸ್ ಇಟ್ಟಿರುವ ನಿಯಮ ಇಷ್ಟವಾಗಿಲ್ಲ.. ಇಷ್ಟು ಕಡಿಮೆ ವೇಗದಲ್ಲಿ ಹೋಗೋದಕ್ಕೆ ಎಸ್ಪ್ರೆಸ್ ವೆ ಅಗತ್ಯವೇ ಇರಲಿಲ್ಲ, ಇದಕ್ಕಾಗಿ ನಾವು ನೂರಾರು ರೂಪಾಯಿ ಟೋಲ್ ಕಟ್ಟಬೇಕಾ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Smart Phone Tricks: ಮೊಬೈಲ್ ನಲ್ಲಿ ಇಂಟರ್ನೆಟ್ ಸರಿಯಾಗಿ ವರ್ಕ್ ಆಗುತ್ತಿಲ್ಲ ಎಂದರೆ, ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು.
Comments are closed.