News from ಕನ್ನಡಿಗರು

ಯಾವುದೇ ಟಾಪ್ ನಟಿಯರಿಗಿಂತ ಕಡಿಮೆ ಇಲ್ಲದಂತೆ ಮಸ್ತ್ ಫೋಟೋ ಹಾಕಿಕೊಂಡ ಅಲ್ಲೂ ಅರ್ಜುನ್ ಪತ್ನಿ ಸ್ನೇಹ. ಹೇಗಿದೆ ಗೊತ್ತೇ ಫೋಟೋಸ್?

11

ನಮಸ್ಕಾರ ಸ್ನೇಹಿತರೇ, ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಸ್ಟೈಲಿಶ್ ಸ್ಟಾರ್ ಎಂದರೆ ನಮಗೆ ನೆನಪಿಗೆ ಬರುವ ಏಕೈಕ ಹೆಸರು ಎಂದರೆ ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಹಾಗೂ ಐಕಾನ್ ಸ್ಟಾರ್ ಎಂಬ ಬಿರುದಾಂಕಿತ ಅಲ್ಲು ಅರ್ಜುನ್ ಅವರ ಹೆಸರು.

ಹಲವಾರು ವರ್ಷಗಳಿಂದ ಸಿದ್ದರಾಮಯ್ಯದಲ್ಲಿ ಇದ್ದರೂ ಕೂಡ ಇಂದಿನ ಯುವ ನಟರಿಗೂ ಕೂಡ ಸ್ಟೈಲು ವಿಚಾರದಲ್ಲಿ ಟಕ್ಕರ್ ಕಾಂಪಿಟೇಶನ್ ನೀಡುವಂತೆ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇಂದು ಮಾತನಾಡುತ್ತಿರುವುದು ಯಾವ ಸಿನಿಮಾ ಹೀರೋಯಿನ್ಗಿಂತಲೂ ಕಡಿಮೆ ಇಲ್ಲದಂತೆ ಸ್ಟೈಲಿಶ್ ಆಗಿರುವ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹ ಅವರ ಕುರಿತಂತೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ ರಾಗಿರುವ ಅಲ್ಲು ಸ್ನೇಹ ರವರಿಗೆ ಕೂಡ ಯಾವ ಸೆಲೆಬ್ರೆಟಿಗಳಿಗೂ ಕಮ್ಮಿ ಇಲ್ಲದಂತೆ ಫಾಲೋವರ್ಸ್ ಗಳು ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತಿ ಅಲ್ಲು ಅರ್ಜುನ್ ಹಾಗೂ ಮಕ್ಕಳೊಂದಿಗೆ ವಿದೇಶಗಳಿಗೆ ಪ್ರವಾಸ ಹೋಗುವಂತಹ ಫೋಟೋ ಹಾಗೂ ವಿಡಿಯೋಗಳು ಮತ್ತು ತಮ್ಮ ದೈನಂದಿನ ಜೀವನದ ಫೋಟೋ ಹಾಗೂ ಲೇಟೆಸ್ಟ್ ಮಾಹಿತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇತ್ತೀಚಿಗಷ್ಟೇ ಅಲ್ಲು ಸ್ನೇಹ ರವರು ಗ್ಲಾಮರಸ್ ಬಟ್ಟೆಗಳಲ್ಲಿ ಮಾಡಿಸಿಕೊಂಡಿರುವ ಫೋಟೋ ಶೂಟ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪ್ರತಿಯೊಬ್ಬರೂ ಕೂಡ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಈ ಫೋಟೋದ ಕಾಮೆಂಟ್ ಬಾಕ್ಸ್ ನಲ್ಲಿ ಸೆಲೆಬ್ರಿಟಿಗಳು ಕೂಡ ಕಾಮೆಂಟ್ ಮಾಡುವ ಮೂಲಕ ಅಲ್ಲು ಸ್ನೇಹ ರವರಿಗೆ ಮೆಚ್ಚುಗೆಯನ್ನು ಸಲ್ಲಿಸಿದ್ದಾರೆ. ಈ ಗ್ಲಾಮರಸ್ ಫೋಟೋಗಳಲ್ಲಿ ಅಲ್ಲು ಸ್ನೇಹ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.