ಷಾಕಿಂಗ್ ಹೇಳಿಕೆ ನೀಡಿದ ಸೋನು ಗೌಡ: ಅವರಮ್ಮ ಹೊರಗಡೆ ಹೋದರೆ ಚಪ್ಪಲಿ ತಗೊಂಡು ಹೊಡೆಯುವುದು ಯಾಕೆ ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಈಗಾಗಲೇ ಪ್ರಾರಂಭವಾಗಿ ಮೊದಲ ವಾರವನ್ನು ಕೂಡ ಪೂರ್ಣಗೊಳಿಸಿದೆ. ಈಗಾಗಲೇ ಒಂದು ಎಲಿಮಿನೇಷನ್ ಕೂಡ ನಡೆದಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ನಲ್ಲಿ ಮೊದಲ ವಾರದಿಂದಲೂ ಕೂಡ ಇಂದಿನವರೆಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಎಂದರೆ ಅದು ಸೋನು ಶ್ರೀನಿವಾಸ ಗೌಡ.

ಬಂದ ಮೊದಲ ದಿನದಿಂದಲೂ ಕೂಡ ಎದೆಗೆ ಒದ್ದ ಹಾಗೆ ನೇರ ನೇರವಾಗಿ ಮಾತನಾಡುವ ಸೋನು ಶ್ರೀನಿವಾಸ ಗೌಡ ಅವರ ಮಾತುಗಳಿಂದ ಬೇರೆಯವರು ಕಿರಿಕಿರಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಸೋನು ಶ್ರೀನಿವಾಸ ಗೌಡರವರು ಮೊದಲ ವಾರದಲ್ಲಿ ನಾಮಿನೇಟ್ ಆಗಿದ್ದರೂ ನಂತರ ಬಚಾವ್ ಆಗಿದ್ದರು. ಆದರೆ ಈ ವಾರವು ಕೂಡ ಸೋನು ಗೌಡ ಅವರು ಎಲಿಮಿನೇಟ್ ಆಗುವುದಕ್ಕೆ ನಾಮಿನೇಟ್ ಆಗಿದ್ದಾರೆ. ಈ ಸಂದರ್ಭದಲ್ಲಿ ಸೋನು ಗೌಡ ಅವರು ತಮ್ಮ ಅಮ್ಮನ ಕುರಿತಂತೆ ಒಂದು ಮಾತನ್ನು ಹೇಳಿಕೊಂಡಿದ್ದಾರೆ ಅದು ಈಗ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಚರ್ಚೆಗೆ ಒಳಗಾಗಿದೆ. ಮಾತನಾಡುತ್ತಾ ಇರಬೇಕಾದರೆ ಸೋನು ಶ್ರೀನಿವಾಸ ಗೌಡ ಅಮ್ಮ ಹೊರಗಡೆ ಹೋದರೆ ಚಪ್ಪಲಿಯಲ್ಲಿ ಹೊ’ಡಿತಾರೆ ಎಂಬುದಾಗಿ ಹೇಳುತ್ತಾರೆ. ಅಷ್ಟಕ್ಕೂ ಹೀಗೆ ಸೋನು ಗೌಡ ಹೇಳ್ತಿರೋದಕ್ಕೆ ಕಾರಣವಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

sonu srinivas gowda | ಷಾಕಿಂಗ್ ಹೇಳಿಕೆ ನೀಡಿದ ಸೋನು ಗೌಡ: ಅವರಮ್ಮ ಹೊರಗಡೆ ಹೋದರೆ ಚಪ್ಪಲಿ ತಗೊಂಡು ಹೊಡೆಯುವುದು ಯಾಕೆ ಅಂತೇ ಗೊತ್ತೇ??
ಷಾಕಿಂಗ್ ಹೇಳಿಕೆ ನೀಡಿದ ಸೋನು ಗೌಡ: ಅವರಮ್ಮ ಹೊರಗಡೆ ಹೋದರೆ ಚಪ್ಪಲಿ ತಗೊಂಡು ಹೊಡೆಯುವುದು ಯಾಕೆ ಅಂತೇ ಗೊತ್ತೇ?? 2

ನಾಮಿನೇಟ್ ಆಗುವ ಪ್ರತಿಯೊಬ್ಬ ಸ್ಪರ್ಧೆಯ ಮನೆಯವರು ವಾರಂತ್ಯದಲ್ಲಿ ಬಿಗ್ ಬಾಸ್ ಸೆಟ್ ಗೆ ಬರಬೇಕಾಗುತ್ತದೆ. ಇದಕ್ಕಾಗಿ ಪದೇಪದೇ ನಾಮಿನೇಟ್ ಆಗುತ್ತಿರುವ ಸೋನು ಗೌಡ ಮನೆಯಿಂದ ಆಚೆ ಬಂದರೆ ಖಂಡಿತವಾಗಿ ನಮ್ಮಮ್ಮ ಚಪ್ಪಲಿಯಲ್ಲಿ ಹೊಡಿತಾರೆ ಎಂಬುದಾಗಿ ಹೇಳುತ್ತಾರೆ. ಇನ್ನು ಇದೇ ಸಂದರ್ಭದಲ್ಲಿ ಸೋನು ಗೌಡ ನಂದಿನಿ ನನಗೆ ಟಫ್ ಕಾಂಪಿಟೇಟರ್ ಆಗಿದ್ದಾಳೆ ಹಾಗೂ ಹೀಗಾಗಿ ಅವಳನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂಬುದಾಗಿ ನಾಮಿನೇಟ್ ಮಾಡಿರುವುದು ಕೂಡ ಸಾಕಷ್ಟು ಸದ್ದು ಮಾಡುತ್ತಿದೆ.

Comments are closed.