ಬಾಸ್ ನಲ್ಲಿ ಮಿರಿ ಮಿರಿ ಮಿಂಚುತ್ತಿದ್ದ ಸೋನು ರವರಿಗೆ ಬಿಗ್ ಶಾಕ್ ನೀಡಿದ ಜನತೆ: ತಪ್ಪಿಸಿಕೊಂಡೆ ಎನ್ನುವಷ್ಟರಲ್ಲಿ ಸಿಕ್ಕಿ ಬಿದ್ದ ಸೋನು

ನಮಸ್ಕಾರ ಸ್ನೇಹಿತರೆ ಈಗಾಗಲೇ ಬಿಗ್ ಬಾಸ್ ಪ್ರಾರಂಭವಾಗಿ ಹಲವಾರು ಸಮಯಗಳು ಕಳೆದಿದ್ದು ಇನ್ನು ಕೇವಲ ಮೂರು ವಾರಗಳು ಮಾತ್ರ ಬಾಕಿ ಉಳಿದಿದೆ. ನೋಡು ನೋಡುತ್ತಿದ್ದಂತೆ ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಓಟಿಟಿ ಸೀಸನ್ 1 ಮುಕ್ತಾಯ ಕಾಣುವ ಹಂತಕ್ಕೆ ಹೋಗುತ್ತಿದೆ. ಈಗಾಗಲೇ ಬಿಗ್ ಬಾಸ್ ಮನೆಯಿಂದ 5 ಸ್ಪರ್ಧಿಗಳು ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋಗಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆ ಪ್ರೇಕ್ಷಕರಿಗೆ ಇನ್ನಷ್ಟು ಮತ್ತಷ್ಟು ಹೆಚ್ಚಿನ ಮನರಂಜನೆ ನೀಡುತ್ತಿದೆ.

ಮನೆಯ ಸದಸ್ಯರೆಲ್ಲರೂ ಕೂಡ ತಮಗೆ ನೀಡಿರುವ ಟಾಸ್ಕ್ ಗಳನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ಪ್ರೇಕ್ಷಕರಿಗೆ ಕಣ್ಣಿಗೆ ಕಾಣಿಸಿಕೊಳ್ಳುವ ಸ್ಪರ್ಧಿಗಳೆಂದರೆ ಅದು ಗುರೂಜಿ, ಸೋನು ಗೌಡ, ರಾಕೇಶ್, ರೂಪೇಶ್ ಶೆಟ್ಟಿ ಎಂದು ಹೇಳಬಹುದಾಗಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಸಖತ್ ಸುದ್ದಿಯಲ್ಲಿದ್ದ ಸೋನು ಗೌಡ ಅವರಿಗೆ ಬಿಗ್ ಬಾಸ್ ಪ್ರೇಕ್ಷಕರು ಶಾಕ್ ನೀಡಿದ್ದಾರೆ ಎಂದು ಹೇಳಬಹುದಾಗಿದೆ.

sonu 16 | ಬಾಸ್ ನಲ್ಲಿ ಮಿರಿ ಮಿರಿ ಮಿಂಚುತ್ತಿದ್ದ ಸೋನು ರವರಿಗೆ ಬಿಗ್ ಶಾಕ್ ನೀಡಿದ ಜನತೆ: ತಪ್ಪಿಸಿಕೊಂಡೆ ಎನ್ನುವಷ್ಟರಲ್ಲಿ ಸಿಕ್ಕಿ ಬಿದ್ದ ಸೋನು
ಬಾಸ್ ನಲ್ಲಿ ಮಿರಿ ಮಿರಿ ಮಿಂಚುತ್ತಿದ್ದ ಸೋನು ರವರಿಗೆ ಬಿಗ್ ಶಾಕ್ ನೀಡಿದ ಜನತೆ: ತಪ್ಪಿಸಿಕೊಂಡೆ ಎನ್ನುವಷ್ಟರಲ್ಲಿ ಸಿಕ್ಕಿ ಬಿದ್ದ ಸೋನು 2

ವೂಟ್ ಅಪ್ಲಿಕೇಶನ್ ನಲ್ಲಿ ಒಂದು ದಿನದ ಮಟ್ಟಿಗೆ ಯಾರು ಅಡಿಗೆ ಮಾಡಬೇಕು ಎನ್ನುವ ಬಗ್ಗೆ ಪೋಸ್ಟ್ ಹಾಕಲಾಗಿತ್ತು ಅದರ ಕೆಳಗೆ ಎಲ್ಲರೂ ಕೂಡ ಸೋನು ಗೌಡ ಅವರು ಅಡುಗೆ ಮಾಡಬೇಕು ಎಂಬುದಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿ ವೋಟ್ ಮಾಡಿದ್ದರು. ಅದರ ಪ್ರಕಾರ ಎಲ್ಲರೂ ಲಿವಿಂಗ್ ರೂಮ್ ನಲ್ಲಿ ಇದ್ದಾಗ ಬಿಗ್ ಬಾಸ್ ಸೋನು ಗೌಡ ಅವರು ಪ್ರೇಕ್ಷಕರ ಆಣತಿಯಂತೆ ಅಡುಗೆ ಮಾಡಬೇಕು ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ಸೋನು ಗೌಡ ಕೂಡ ಒಪ್ಪಿಗೆ ನೀಡಿದ್ದು ಮನೆಯಲ್ಲಿ ಅಡುಗೆ ಮಾಡಲು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.