ಬಿಗ್ ಬಾಸ್ ಮನೆಯ ಒಳಗಡೆ ಸೋನು ಗೌಡ ರವರಿಗೆ ಹೆಚ್ಚಾಯಿತು ಗೌರವ: ಮನೆಯ ಹೊರಗಡೆ ಕೂಡ ಅದೇ ಖದರ್ ಪಡೆಯುತ್ತಾರಾ?? ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಓಟಿಪಿ ಸೀಸನ್ 1 ಪ್ರಾರಂಭ ಆದಾಗಿನಿಂದಲೂ ಕೂಡ ಟಿಕ್ ಟಾಕ್ ಸ್ಟಾರ್ ಆಗಿರುವ ಸೋನು ಶ್ರೀನಿವಾಸ ಗೌಡ ಅವರದೇ ಚರ್ಚೆ ಹಾಗೂ ಜನಪ್ರಿಯತೆ ಎಲ್ಲಾ ಕಡೆ ಓಡಾಡುತ್ತಿದೆ. ಕೆಲವರು ಸೋನು ಅವರ ಪರವಾಗಿ ಮಾತನಾಡಿದರೆ ಇನ್ನೂ ಸೋನು ಅವರ ಹೆಸರನ್ನು ಕೇಳಿದರೆ ಉರಿದು ಬೀಳುವ ಜನರು ಕೂಡ ಇದ್ದಾರೆ.

ಅದೇನೇ ಇರಲಿ ಬಿಗ್ ಬಾಸ್ ಮನೆಗೆ ಹೋದ ನಂತರ ಅವರ ಜನಪ್ರಿಯತೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಪಸರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಸೋನು ಗೌಡ ಸಾಕಷ್ಟು ವಿಚಾರಗಳಿಗಾಗಿ ಸುದ್ದಿ ಆಗುತ್ತಿದ್ದಾರೆ. ಅವರು ಬಿಗ್ ಬಾಸ್ ಮನೆಯ ಒಳಗೆ ಹೋಗುವುದಕ್ಕಿಂತ ಮುನ್ನವೇ ಅವರ ಖಾಸಗಿ ವಿಡಿಯೋ ಲೀಕ್ ಆಗಿರುವ ಹಿನ್ನೆಲೆಯಲ್ಲಿ ಇಂಥವರನ್ನು ಯಾಕೆ ಬಿಗ್ ಬಾಸ್ ಮನೆಯ ಒಳಗೆ ಕಳುಹಿಸಿ ಕೊಡುತ್ತೀರಿ ಎಂಬುದಾಗಿ ಕೂಡ ಎಲ್ಲರೂ ಪ್ರಶ್ನಿಸಿದ್ದರು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಇತ್ತೀಚಿಗಷ್ಟೇ ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದರಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುವ ಮೂಲಕ ಮನೆ ಮಂದಿಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು ಅದರ ಪ್ರಕಾರ ಒಂದು ತಂಡದ ಕ್ಯಾಪ್ಟನ್ ಆಗಿ ಸೋಮಣ್ಣ ಮಾಚಿಮಾಡ ಇನ್ನೊಂದು ತಂಡದ ಕ್ಯಾಪ್ಟನ್ ಆಗಿ ನಂದು ಅವರು ಇದ್ದರು.

sonu 15 | ಬಿಗ್ ಬಾಸ್ ಮನೆಯ ಒಳಗಡೆ ಸೋನು ಗೌಡ ರವರಿಗೆ ಹೆಚ್ಚಾಯಿತು ಗೌರವ: ಮನೆಯ ಹೊರಗಡೆ ಕೂಡ ಅದೇ ಖದರ್ ಪಡೆಯುತ್ತಾರಾ?? ಏನಾಗಿದೆ ಗೊತ್ತೇ??
ಬಿಗ್ ಬಾಸ್ ಮನೆಯ ಒಳಗಡೆ ಸೋನು ಗೌಡ ರವರಿಗೆ ಹೆಚ್ಚಾಯಿತು ಗೌರವ: ಮನೆಯ ಹೊರಗಡೆ ಕೂಡ ಅದೇ ಖದರ್ ಪಡೆಯುತ್ತಾರಾ?? ಏನಾಗಿದೆ ಗೊತ್ತೇ?? 2

ಈ ಸಂದರ್ಭದಲ್ಲಿ ನಂದು ಅವರ ತಂಡದಲ್ಲಿ ಸೋನು ಗೌಡ ಇದ್ದರು. ಸೋಮಣ್ಣ ಅವರ ಜೊತೆಗೆ ಕಬಡ್ಡಿ ರೀತಿಯ ಫಿಸಿಕಲ್ ಟಾಸ್ಕ್ ಇದ್ದರೂ ಕೂಡ ಗೆದ್ದು ಬಂದಿದ್ದರೂ ಮಾತ್ರವಲ್ಲದೆ ಈ ಸಂದರ್ಭದಲ್ಲಿ ಇಂಜುರಿ ಆಗಿದ್ದರೂ ಕೂಡ ಹೊಲಿಗೆ ಹಾಕಿಸಿಕೊಂಡು ಟಾಸ್ಕ್ ನಲ್ಲಿ ಭಾಗವಹಿಸಿ ಗೆದ್ದಿದ್ದರು. ಇದಕ್ಕೆ ಎಲ್ಲರೂ ಕೂಡ ನೀನು ನಿಜವಾದ ಸ್ಟಾರ್ ಎಂಬುದಾಗಿ ಮೆಚ್ಚುಗೆಯನ್ನು ಸೂಚಿಸಿದ್ದರು. ಮನೆಯ ಒಳಗಡೆ ಸೋನು ಗೌಡ ಅವರಿಗೆ ಮರ್ಯಾದೆ ಕೊಡುತ್ತಿದ್ದಾರೆ ನಿಜ ಆದರೆ ಮನೆಯ ಹೊರಗೆ ಹೋದ ಮೇಲೂ ಕೂಡ ಇದೇ ರೀತಿಯ ಮರ್ಯಾದೆ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕು.

Comments are closed.