News from ಕನ್ನಡಿಗರು

ನಿಜವಾಯ್ತು ಮತ್ತೆರೆಡು ಭವಿಷ್ಯ: ಈ ಭಾರತದ ಬಗ್ಗೆ ಆತಂಕಕಾರಿ ಭವಿಷ್ಯ ನುಡಿದಿರುವ ಬಾಬಾ ವಾಂಗ್: ಹೇಳಿರುವುದು ಏನು ಗೊತ್ತೇ??

32

ನಮಸ್ಕಾರ ಸ್ನೇಹಿತರೆ ಬಾಬಾ ವಂಗ ಎನ್ನುವ ಮಹಿಳೆ 12ನೇ ವಯಸ್ಸಿಗೆ ಕುರುಡಳಾಗಿ ಭವಿಷ್ಯವನ್ನು ನುಡಿಯುವ ಶಕ್ತಿ ಆಕೆಗೆ ದೇವರು ನೀಡಿದ್ದಾರೆ ಎಂಬುದಾಗಿ ಎಲ್ಲರೂ ಕೂಡ ಅಂದುಕೊಳ್ಳುತ್ತಾರೆ. ಇದು ಎಲ್ಲರೂ ನಂಬಲು ಕಾರಣವಾಗಿದ್ದು ಆಕೆ ಹೇಳಿರುವ ಎಲ್ಲಾ ಭವಿಷ್ಯಗಳು ಬಹುತೇಕ ನಿಜವಾಗಿದೆ ಎಂಬುದು ಇದಕ್ಕೆ ಕಾರಣವಾಗಿದೆ. ಅದರಲ್ಲಿ 2022 ರಲ್ಲಿ ಆಕೆ ಹೇಳಿರುವ ಎರಡು ಭವಿಷ್ಯಗಳು ಈಗಾಗಲೇ ನಿಜವಾಗಿದೆ ಮತ್ತು ಭಾರತದ ಬಗ್ಗೆ ಕೂಡ ಆಕೆ ತನ್ನ ಭವಿಷ್ಯವನ್ನು ನುಡಿದಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ.

2022 ರಲ್ಲಿ ಎರಡು ಭವಿಷ್ಯವನ್ನು ಆಕೆ ನುಡಿದಿದ್ದರು. ಒಂದು, ಒಂದು ದೊಡ್ಡ ದೇಶದಲ್ಲಿ ನೆರೆ ಪ್ರವಾಹ ಕಾಣಿಸಿಕೊಳ್ಳುತ್ತದೆ ಎಂಬುದಾಗಿ. ನಿಮಗೆಲ್ಲರಿಗೂ ತಿಳಿದಿರುವಂತೆ ಆಸ್ಟ್ರೇಲಿಯಾದ ಹಲವಾರು ಭಾಗಗಳಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ ಹಾಗೂ ಇನ್ನಿತರ ಪ್ರಾಕೃತಿಕ ಸಮಸ್ಯೆಗಳು ಕಂಡುಬಂದಿವೆ. ಇನ್ನು ಕೆಲವೊಂದು ದೊಡ್ಡ ದೇಶಗಳ ಪ್ರದೇಶದಲ್ಲಿ ನೀರಿನ ಬರದ ಸಮಸ್ಯೆಗಳು ಕೂಡ ಕಂಡು ಬರಲಿವೆ ಎಂಬುದಾಗಿ ಭವಿಷ್ಯವನ್ನು ನುಡಿದಿದ್ದಾರೆ. ಇಂಗ್ಲೆಂಡ್ ಸೇರಿದಂತೆ ಇಟಲಿ ಹಾಗೂ ಪೋರ್ಚುಗಲ್ ದೇಶದಲ್ಲಿ ಕೂಡ ನೀರಿನ ಸಮಸ್ಯೆಗಳು ಹಾಗೂ ಸರ್ಕಾರ ನೀರನ್ನು ನಿಯಂತ್ರಿತವಾಗಿ ಬಳಸಿ ಎಂಬುದಾಗಿ ಹೇಳಲು ಪ್ರಾರಂಭಿಸಿದ್ದಾರೆ ಎಂದರೆ ಅಲ್ಲಿ ಈ ಭವಿಷ್ಯ ಕೂಡ ನಿಜವಾಗಿದೆ. ಈ ಭವಿಷ್ಯಗಳು ನಿಜವಾದ ಮೇಲೆ ಬಾಬಾ ವಂಗ ಭಾರತದ ಬಗ್ಗೆ ಹೇಳಿರುವ ಭವಿಷ್ಯ ಕೂಡ ನಿಜವಾಗಬಹುದು ಎನ್ನುವ ಆತಂಕ ಈಗ ಎದುರಾಗಿದೆ‌.

ಹವಮಾನ ವೈಪರೀತ್ಯದಿಂದಾಗಿ ಭಾರತ ದೇಶದಲ್ಲಿ ಈ ವರ್ಷ ಹಸಿರು ಹಾಗೂ ಆಹಾರಕ್ಕಾಗಿ ಮಿಡತೆಗಳು ದೊಡ್ಡ ಪ್ರಮಾಣದಲ್ಲಿ ಆಕ್ರಮಣ ಮಾಡಲಿವೆ ಎಂಬುದಾಗಿ ಬಾಬಾ ವಂಗ ಭವಿಷ್ಯವನ್ನು ನಡೆದಿದ್ದಾರೆ. ಈಗಾಗಲೇ ಅವರು ಹೇಳಿರುವ ಹಲವಾರು ಭವಿಷ್ಯಗಳು ನಿಜವಾಗಿರುವ ಹಿನ್ನೆಲೆಯಲ್ಲಿ ಇದು ಕೂಡ ಆಗಬಹುದು ಎಂಬುದಾಗಿ ಎಲ್ಲರೂ ಆತಂಕದಲ್ಲಿದ್ದಾರೆ. 1996ರಲ್ಲಿ ನಿಧನರಾಗಿರುವ ಇವರು ಹೇಳಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಬ್ರಿಟನ್ ರಾಜಕುಮಾರ್ ಡಯಾನ ಮರಣ ಸೇರಿದಂತೆ 9/11 ಪ್ರೀತಿಯ ಎಲ್ಲಾ ಭವಿಷ್ಯಗಳು ಕೂಡ ನಿಜವಾಗಿದ್ದು, ಇದು ಭಾರತದ ಬಗ್ಗೆ ನುಡಿದಿರುವ ಭವಿಷ್ಯವು ಕೂಡ ನಿಜವಾಗಲಿದೆ ಎಂಬುದಾಗಿ ಎಲ್ಲರೂ ಚಿಂತಾಕ್ರಾಂತರಾಗಿದ್ದಾರೆ.

Leave A Reply

Your email address will not be published.