ಬೆಟ್ಟದ ಹೂವು ಖ್ಯಾತಿಯ ನಟಿ ಹೂವಿ ನಿಜಕ್ಕೂ ಯಾರು ಗೊತ್ತೇ?? ಇವರ ಹಿನ್ನೆಲೆ ಹಾಗೂ ನಿಜ ಜೀವನದಲ್ಲಿ ಹೇಗಿರುತ್ತಾರೆ ಗೊತ್ತೇ?? ಕಂಡು ಹಿಡಿಯೋದುಕ್ಕ ಆಗಲ್ಲ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹೇಗೆ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಆಧಾರದ ಮೇಲೆ ಸೋಲು-ಗೆಲುವನ್ನು ನಿರ್ಧರಿಸುತ್ತದೆಯೋ ಅದೇ ರೀತಿ ಕಿರುತೆರೆ ಕ್ಷೇತ್ರದಲ್ಲಿ ಧಾರವಾಹಿಗಳ ಜನಪ್ರಿಯತೆಯನ್ನು ರೇಟಿಂಗ್ ಆಧಾರದ ಮೇಲೆ ಲೆಕ್ಕಹಾಕುತ್ತಾರೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಜನರ ಮನಸ್ಸಿಗೆ ಹತ್ತಿರವಾಗಿರುವಂತಹ ಧಾರಾವಾಹಿಯೊಂದರ ಕುರಿತಂತೆ. ಹೌದು ನಾವು ಮಾತನಾಡಲು ಹೊರಟಿರುವುದು ಬೆಟ್ಟದಹೂವು ಧಾರವಾಹಿ ಕುರಿತಂತೆ.

ಬೆಟ್ಟದ ಹೂವು ದಾರವಾಹಿಯ ಹೂವಿ ಕುರಿತಂತೆ ನಿಮಗೆಲ್ಲರಿಗೂ ಗೊತ್ತಿರಬಹುದು. ಆಕೆಯನ್ನು ಧಾರವಾಹಿಯಲ್ಲಿ ನೋಡಿ ನೀವು ಅವಳನ್ನು ಮೆಚ್ಚಿಕೊಂಡಿರಹುದು. ಆದರೆ ಆಕೆ ನಿಜಜೀವನದಲ್ಲಿ ನಿಮ್ಮ ಮುಂದೆ ಬಂದರೆ ಖಂಡಿತವಾಗಿ ಆಕೆಯನ್ನು ಗುರುತಿಸುವುದು ನಿಮಗೆ ಕಷ್ಟಕರವಾಗಬಹುದು. ಸಾಮಾನ್ಯವಾಗಿ ತಲೆ ಮೇಲೆ ಯಾವುದೇ ರೀತಿಯ ಪಾತ್ರವನ್ನು ಮಾಡಲು ಖಂಡಿತವಾಗಿ ಆ ಸೆಲೆಬ್ರಿಟಿಗಳನ್ನು ನಿಜ ಜೀವನದಲ್ಲಿ ಕೂಡ ಅಭಿಮಾನಿಗಳು ಖಂಡಿತವಾಗಿ ಕಂಡುಹಿಡಿದೇ ಹಿಡಿಯುತ್ತಾರೆ.

srividya | ಬೆಟ್ಟದ ಹೂವು ಖ್ಯಾತಿಯ ನಟಿ ಹೂವಿ ನಿಜಕ್ಕೂ ಯಾರು ಗೊತ್ತೇ?? ಇವರ ಹಿನ್ನೆಲೆ ಹಾಗೂ ನಿಜ ಜೀವನದಲ್ಲಿ ಹೇಗಿರುತ್ತಾರೆ ಗೊತ್ತೇ?? ಕಂಡು ಹಿಡಿಯೋದುಕ್ಕ ಆಗಲ್ಲ.
ಬೆಟ್ಟದ ಹೂವು ಖ್ಯಾತಿಯ ನಟಿ ಹೂವಿ ನಿಜಕ್ಕೂ ಯಾರು ಗೊತ್ತೇ?? ಇವರ ಹಿನ್ನೆಲೆ ಹಾಗೂ ನಿಜ ಜೀವನದಲ್ಲಿ ಹೇಗಿರುತ್ತಾರೆ ಗೊತ್ತೇ?? ಕಂಡು ಹಿಡಿಯೋದುಕ್ಕ ಆಗಲ್ಲ. 3

ಆದರೆ ಹೂವಿಯ ವಿಚಾರದಲ್ಲಿ ಮಾತ್ರ ಅದು ತದ್ವಿರುದ್ಧವಾಗಿದೆ. ಒಂದುವೇಳೆ ನಿಮಗೆ ನಮ್ಮ ಮಾತಿನ ಮೇಲೆ ನಂಬಿಕೆ ಇಲ್ಲ ಎಂದರೆ ಹಾಕಿಯ ಸೋಶಿಯಲ್ ಮೀಡಿಯಾ ಖಾತೆಯನ್ನು ಹಾಗೂ ಅಲ್ಲಿ ಪೋಸ್ಟ್ ಮಾಡಿರುವ ಫೋಟೋಗಳನ್ನು ನೋಡಿದರೆ ಖಂಡಿತವಾಗಿ ವ್ಯತ್ಯಾಸವನ್ನು ತಾಳೆ ಹಾಕಿದಮೇಲೆ ನಿಮಗೆ ಕೂಡ ಇದು ಕನ್ಫರ್ಮ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಬೆಟ್ಟದ ಹೂವು ಧಾರವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಟಾಪ್ ಧಾರವಾಹಿ. ಈ ಧಾರವಾಹಿಯಲ್ಲಿ ಹೂವಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ ತಮ್ಮ ಮುಗ್ಧ ನಟನೆ ಹಾಗೂ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅದರಲ್ಲೂ ಹೂವಿಯ ಪಾತ್ರ ನಿಜಕ್ಕೂ ಕೂಡ ಸಾಕಷ್ಟು ರೋಚಕತೆಯಿಂದ ಕೂಡಿದೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಪ್ರೇಕ್ಷಕರಿಗೆ ಆಕೆಯ ಗಂಡ ಬೇರೆಯವರಿಗೆ ಸಂಬಂಧವನ್ನು ಹೊಂದಿದ್ದರು ಕೂಡ ಆಕೆ ಮುಂದೆ ಏನು ಮಾಡಬಹುದು ಎನ್ನುವುದರ ಕುರಿತಂತೆ ಕುತೂಹಲವಿದೆ. ಇನ್ನು ಈ ಪಾತ್ರವನ್ನು ನಿರ್ವಹಿಸುತ್ತಿರುವುದು ವಿದ್ಯಾ ಶಾಸ್ತ್ರಿಯನ್ನುವ ನಟಿ. ಇವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಕ್ರಿಯರಾಗಿದ್ದಾರೆ.

ಹೂವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿದ್ಯಾ ಶಾಸ್ತ್ರಿಯವರು ಮೂಲತಃ ಶೃಂಗೇರಿ ಯವರು. ಮೈಸೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿಕೊಂಡಿದ್ದಾರೆ. ಬೆಟ್ಟದ ಹೂವು ಧಾರವಾಹಿಯಲ್ಲಿ ನಡೆಸುವ ಮೂಲಕ ತಮ್ಮ ನಟನಾ ಕರಿಯರ್ ನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಬಹುದಾಗಿದೆ. ನಿಜ ಜೀವನದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇವರಿಗೆ ದೊಡ್ಡಮಟ್ಟದ ಅಭಿಮಾನಿ ಬಳಗವೇ ಇದೆ ಎಂದು ಹೇಳಬಹುದಾಗಿದೆ. ಇವರ ನಟನೆಗೆ ಮಾರುಹೋಗದವರಿಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳೋದಕ್ಕೆ ಸಾಧ್ಯವಿದೆ.

srividya kannada actress 1 | ಬೆಟ್ಟದ ಹೂವು ಖ್ಯಾತಿಯ ನಟಿ ಹೂವಿ ನಿಜಕ್ಕೂ ಯಾರು ಗೊತ್ತೇ?? ಇವರ ಹಿನ್ನೆಲೆ ಹಾಗೂ ನಿಜ ಜೀವನದಲ್ಲಿ ಹೇಗಿರುತ್ತಾರೆ ಗೊತ್ತೇ?? ಕಂಡು ಹಿಡಿಯೋದುಕ್ಕ ಆಗಲ್ಲ.
ಬೆಟ್ಟದ ಹೂವು ಖ್ಯಾತಿಯ ನಟಿ ಹೂವಿ ನಿಜಕ್ಕೂ ಯಾರು ಗೊತ್ತೇ?? ಇವರ ಹಿನ್ನೆಲೆ ಹಾಗೂ ನಿಜ ಜೀವನದಲ್ಲಿ ಹೇಗಿರುತ್ತಾರೆ ಗೊತ್ತೇ?? ಕಂಡು ಹಿಡಿಯೋದುಕ್ಕ ಆಗಲ್ಲ. 4

ನಟ ಶಂಕರ್ ಅಶ್ವಥ್ ರವರು ಕೂಡ ಇವರ ಕುರಿತಂತೆ ಮಾತನಾಡಿ ಕೆಲವೊಂದು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಶ್ರೀವಿದ್ಯಾ ರವರು ಶೃಂಗೇರಿಯಿಂದ ಮೈಸೂರಿಗೆ ವ್ಯಾಸಂಗಕ್ಕಾಗಿ ಬಂದಾಗ ಶಂಕರ್ ಅಶ್ವಥ್ ಅವರ ಪತ್ನಿ ನಡೆಸುತ್ತಿರುವ ಪಿಜಿಯಲ್ಲಿ ಅವರು ನೆಲೆಸಿದ್ದರು. ಈ ಸಂದರ್ಭದಲ್ಲಿ ಶ್ರೀವಿದ್ಯಾ ರವರು ಶಂಕರ್ ಅಶ್ವಥ್ ಅವರನ್ನು ಹಾಗೂ ಅವರ ಪತ್ನಿಯನ್ನು ತಂದೆ ತಾಯಿಯಂತೆ ಕಾಣುತ್ತಿದ್ದರು. ಈಗ ಶ್ರೀವಿದ್ಯಾ ಹೂವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ನಮಗೆ ಸಂತೋಷವನ್ನು ತಂದಿದೆ ಈ ಚಿಕ್ಕ ಹೂವು ಬೆಟ್ಟದ ಹೂವಾಗಲಿ ಎಂಬುದಾಗಿ ಹಾರೈಸುತ್ತೇನೆ ಎಂಬುದಾಗಿ ಶಂಕರ್ ಅಶ್ವಥ್ ರವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಒಂದಲ್ಲ ಒಂದು ಅಭ್ಯಾಸ ಇದ್ದೇ ಇರುತ್ತದೆ. ಇಲ್ಲಿ ಶ್ರೀವಿದ್ಯಾ ರವರಿಗೆ ಕೂಡ ತರಕಾರಿ ಬೆಳೆಸುವುದು ಅಭ್ಯಾಸವಾಗಿಬಿಟ್ಟಿದೆ. ಗಾರ್ಡನಿಂಗ್ ಹಾಗೂ ತರಕಾರಿ ಬೆಳೆಯುವುದರ ಕುರಿತಂತೆ ವಿಶೇಷವಾದ ಆಸಕ್ತಿ ಇವರಿಗೆ ಇರುವುದು ಇವರ ಇನ್ಸ್ಟಾಗ್ರಾಮ್ ಪೋಸ್ಟ್ ಗಳಿಂದ ಅರ್ಥವಾಗುತ್ತಿದೆ. ನಟಿ ಶ್ರೀವಿದ್ಯಾ ರವರ ಕುರಿತಂತೆ ಹಾಗೂ ಅವರ ನಟನೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.