ಹೊಸ ಅವತಾರ ತಾಳಿದ ಸುದೀಪ್: ಈ ಬಾರಿ ಬಿಗ್ ಬಾಸ್ ನಡೆಸಿಕೊಡಲು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೆ ಕನ್ನಡ ತಿಳಿಸಿದರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ಮಟ್ಟದ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಪ್ರಾರಂಭದಿಂದ ಇಂದಿನವರೆಗೂ ಕೂಡ ಈ ಕಾರ್ಯಕ್ರಮವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಹೋಸ್ಟ್ ಆಗಿ ನಡೆಸಿಕೊಡುತ್ತಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ರವರು ನಿರೂಪಣೆ ಮಾಡುವುದು ಒಂದು ಸೌಭಾಗ್ಯ ಎಂದರೆ ತಪ್ಪಾಗಲಾರದು. ಟಿಆರ್ಪಿ ವಿಚಾರದಲ್ಲಿ ನೋಡುವುದಾದರೆ ಕೂಡ ಕಿಚ್ಚ ಸುದೀಪ್ ರವರ ಕಾರಣದಿಂದಾಗಿ 5 ಪ್ರತಿ ಸೀಸನ್ ನಿಂದ ಸೀಸನ್ ಗೆ ಹೆಚ್ಚಾಗುತ್ತಿದೆ ಎಂದು ಹೇಳಬಹುದಾಗಿದೆ.
ಇನ್ನು ನೀವು 2015 ರಲ್ಲಿ ಕೇಳಿರಬಹುದು ಐದು ಸೀಸನ್ ಗಳಿಗೆ ಕಿಚ್ಚ ಸುದೀಪ್ ರವರು 20 ಕೋಟಿ ರೂಪಾಯಿ ಸಂಭಾವನೆಯನ್ನು ಬೇಡಿಕೆಯಿಟ್ಟು ತೆಗೆದುಕೊಂಡಿದ್ದರು. ಈಗಾಗಲೇ ಆ ಕಾಂಟ್ರಾಕ್ಟ್ ಮುಗಿದಿದ್ದು ಕಿಚ್ಚ ಸುದೀಪ್ ರವರು ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುವುದಕ್ಕಾಗಿ ಹೆಚ್ಚಿನ ಸಂಭಾವನೆಯ ಬೇಡಿಕೆಯಿಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಬಿಗ್ ಬಾಸ್ ನಲ್ಲಿ ಕಿಚ್ಚ ಸುದೀಪ್ ರವರ ಪ್ರಾಮುಖ್ಯತೆಯನ್ನು ಅರಿತಿರುವ ಕಲರ್ಸ್ ಕನ್ನಡ ವಾಹಿನಿ ಕಿಚ್ಚ ಸುದೀಪ್ ರವರ ಹೊಸ ಹಾಗೂ ಹೆಚ್ಚಿನ ಸಂಭಾವನೆಯನ್ನು ಕೊಡಲು ಕೂಡ ಸಿದ್ದವಾಗಿದೆ.
ಹಾಗಿದ್ದರೆ ಈ ಬಾರಿ ಇಂದ ಕಿಚ್ಚ ಸುದೀಪ್ ರವರು ಪ್ರತಿ ಸೀಸನ್ ಗೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಎಂದು ನೋಡುವುದಾದರೆ ಅದು 8 ಕೋಟಿ ರೂಪಾಯಿ ಆಗಿದೆ. ಹೌದು ಗೆಳೆಯರೆ ಬರೋಬ್ಬರಿ 8 ಕೋಟಿ ರೂಪಾಯಿ ಅನ್ನು ಕಿಚ್ಚ ಸುದೀಪ್ ರವರು ಪ್ರತಿ ಸೀಸನ್ ಗೆ ಇನ್ನುಮುಂದೆ ಪಡೆಯಲಿದ್ದಾರೆ. ಈ ಬಾರಿಯ ವೂಟ್ ನಲ್ಲಿ ಪ್ರಾರಂಭವಾಗಲಿರುವ ಬಿಗ್ ಬಾಸ್ ಇದೇ ಆಗಸ್ಟ್ 6 ರಿಂದ ಪ್ರಾರಂಭವಾಗಲಿದೆ.
Comments are closed.