ತೆಲುಗಿನ ಯುವ ನಟ, ಇತ್ತೀಚೆಗಷ್ಟೇ ಮಿಂಚುತ್ತಿರುವ ನಟ ವಿಷ್ಣು ರವರ ಸ್ಥಿತಿ ಗಂಭೀರ, ಐಸಿಯುನಲ್ಲಿ ವಿಷ್ಣು. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೆಲೆಬ್ರಿಟಿಗಳಿಗೆ ಒಂದು ಚೂರು ಆರೋಗ್ಯದಲ್ಲಿ ಏರುಪೇರು ಆದರೆ ಸಾಕು ಅವರ ಅಭಿಮಾನಿಗಳಿಗೆ ಸಾಕಷ್ಟು ಚಿಂತೆ ಹಾಗು ದುಃಖಗಳು ಉಮ್ಮಳಿಸಿ ಬರುತ್ತದೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವ ಶ್ರೀ ವಿಷ್ಣು ಅವರ ಆರೋಗ್ಯ ಸ್ಥಿತಿಯ ಕುರಿತಂತೆ. ಹೌದು ಗೆಳೆಯರೆ ನಟ ಶ್ರೀ ವಿಷ್ಣು ರವರು ಈಗಾಗಲೇ ನಾದಿ ನೀದಿ ವಕೆ ಕಥ ವಸಂತ ರಾಯಲು ತಿಪ್ಪರ ಮೀಸ ರಾಜ ರಾಜ ಚೋರ ಅರ್ಜುನ ಫಲ್ಗುಣ ಉನ್ನೇದಿ ಒಕಟೆ ಜೀವಿತಂ ಮೆಂಟಲ್ ಮಧಿಲೋ ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ನಟ ಶ್ರೀವಿಷ್ಣು ಅಲ್ಲೂರಿ ಎನ್ನುವ ಸಿನಿಮಾದಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದರು. ಸ್ವಾತಂ

ತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮರಾಜು ಅವರ ಜನ್ಮ ಜಯಂತಿಯಂದು ಈ ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದ ಬಿಡುಗಡೆ ಕಾರ್ಯಕ್ರಮದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಶ್ರೀವಿಷ್ಣು ಅವರಿಗೆ ಚಿಕ್ಕ ಮಟ್ಟಿಗೆ ಜ್ವರ ಕಾಣಿಸಿಕೊಂಡಿತ್ತು ಅವರು ಕೂಡ ಸಾಮಾನ್ಯ ಜ್ವರ ಎಂಬುದಾಗಿ ಭಾವಿಸಿದ್ದರು. ಅದಕ್ಕಾಗಿ ಮನೆಯ ಬಳಿ ಇದ್ದ ಚಿಕ್ಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೂಡ ಮಾಡಿಸಿಕೊಂಡಿದ್ದರು. ಆದರೆ ನಂತರ ಅದು ರಕ್ತ ಪರೀಕ್ಷೆ ಮಾಡಿಸಿದ ನಂತರ ಡೆಂಗ್ಯೂ ಎನ್ನುವುದಾಗಿ ತಿಳಿದುಬಂದಿತ್ತು.

sri vishnu | ತೆಲುಗಿನ ಯುವ ನಟ, ಇತ್ತೀಚೆಗಷ್ಟೇ ಮಿಂಚುತ್ತಿರುವ ನಟ ವಿಷ್ಣು ರವರ ಸ್ಥಿತಿ ಗಂಭೀರ, ಐಸಿಯುನಲ್ಲಿ ವಿಷ್ಣು. ಏನಾಗಿದೆ ಗೊತ್ತೇ??
ತೆಲುಗಿನ ಯುವ ನಟ, ಇತ್ತೀಚೆಗಷ್ಟೇ ಮಿಂಚುತ್ತಿರುವ ನಟ ವಿಷ್ಣು ರವರ ಸ್ಥಿತಿ ಗಂಭೀರ, ಐಸಿಯುನಲ್ಲಿ ವಿಷ್ಣು. ಏನಾಗಿದೆ ಗೊತ್ತೇ?? 2

ಈಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯದಲ್ಲಿ ದೊಡ್ಡ ಮಟ್ಟಿಗೆ ಏರುಪೇರು ಕಂಡು ಬಂದಿದೆ ಎಂಬುದಾಗಿ ತಿಳಿದುಬಂದಿದೆ. ರಕ್ತಕಣಗಳಲ್ಲಿ ಪ್ಲೇಟ್ಲೆಟ್ ಕಡಿಮೆಯಾಗಿದೆ ಎಂಬುದಾಗಿ ಕೂಡ ತಿಳಿದುಬಂದಿದ್ದು ಜೀವಕ್ಕೆ ಏನು ಅಪಾಯವಿಲ್ಲ ಎಂದರೂ ಕೂಡ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಇನ್ನು ಕೂಡ ಕಂಡುಬಂದಿಲ್ಲ ಎಂಬುದಾಗಿ ವೈದ್ಯರು ಹೇಳಿದ್ದಾರೆ ಎಂದು ತಿಳಿದುಬಂದಿದೆ. ನೀವು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ಶ್ರೀವಿಷ್ಣು ಅವರು ಬೇಗ ಚೇತರಿಕೆಯನ್ನು ಕಂಡು ಎದ್ದುನಿಲ್ಲಲಿ ಎಂಬುದಾಗಿ ಹಾರೈಸಿ.

Comments are closed.