ಗಂಡಸರೇ ಇಲ್ಲದ ಊರಿನಲ್ಲಿ ಗರ್ಭಿಣಿಯರು ಆಗುತ್ತಿರುವ ಮಹಿಳೆಯರು. ಅಸಲಿ ಕಾರಣ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಬ್ಬ ಹೆಣ್ಣು ಪರಿಪೂರ್ಣ ಆಗೋದು ತಾಯಿ ಆದ ಮೇಲೇನೆ ಅಲ್ವಾ. ಹೌದು ಆದರೆ ಹೆಣ್ಣು ತಾಯಿ ಆಗೋಕೆ ಗಂಡಿನ ಅವಶ್ಯಕತೆ ಇದ್ದೇ ಇರುತ್ತದೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಚಾರ. ಆದರೆ ಇಂದು ನಾವು ಹೇಳಲು ಹೊರಟಿರುವ ವಿಚಾರವನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

ಹೌದು ಗೆಳೆಯರೆ ನಾವು ಹೇಳಲು ಹೊರಟಿರುವ ಹಳ್ಳಿಯಲ್ಲಿ ಇರೋದು ಕೇವಲ ಮಹಿಳೆಯರು ಮಾತ್ರ ಹಾಗೂ ಇಲ್ಲಿ ಯಾವುದೇ ಪುರುಷರಿಗೆ ಪ್ರವೇಶ ಕೂಡ ಇಲ್ಲ ಆದರೂ ಕೂಡ ಈ ಹಳ್ಳಿಯ ಮಹಿಳೆಯರು ಗರ್ಭಿಣಿ ಆಗುತ್ತಾರೆ ಹಾಗೂ ಮಕ್ಕಳಿಗೆ ತಾಯಿ ಕೂಡ ಆಗುತ್ತಾರೆ. ಹೌದು ಸ್ನೇಹಿತರೇ ನಾವು ಇಂದು ಹೇಳ್ತಿರೋ ಈ ವಿಚಿತ್ರ ಹಳ್ಳಿ ಇರೋದು ಕೀನ್ಯಾ ದೇಶದಲ್ಲಿ. ಈ ಹಳ್ಳಿಯ ಹೆಸರು ಉಮೋಜಾ ಎನ್ನುವುದಾಗಿ. ಇಲ್ಲಿ 27 ವರ್ಷಗಳಿಂದ ಯಾವುದೇ ಪುರುಷರಿಗೂ ಕೂಡ ಎಂಟ್ರಿ ಇಲ್ಲ. ಅದಕ್ಕೆ ಕಾರಣ ಕೂಡ ಇದೆ. 90ರ ದಶಕದಲ್ಲಿ ಬ್ರಿಟಿಷ್ ಸೈನಿಕರ ಅತ್ಯಚಾ’ರಕ್ಕೆ ಹಾಗೂ ಗಂಡನ ಮನೆಯಿಂದ ಕಿರುಕುಳಕ್ಕೆ ಒಳಗಾದ ಮಹಿಳೆಯರೆಲ್ಲಾ ಒಂದು ಗುಂಪು ಕಟ್ಟಿಕೊಂಡು ತಮ್ಮ ಮಕ್ಕಳೊಂದಿಗೆ ಈ ಹಳ್ಳಿಯಲ್ಲಿ ಇರಲು ಪ್ರಾರಂಭಿಸುತ್ತಾರೆ.

pregnant | ಗಂಡಸರೇ ಇಲ್ಲದ ಊರಿನಲ್ಲಿ ಗರ್ಭಿಣಿಯರು ಆಗುತ್ತಿರುವ ಮಹಿಳೆಯರು. ಅಸಲಿ ಕಾರಣ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಏನು ಗೊತ್ತೇ??
ಗಂಡಸರೇ ಇಲ್ಲದ ಊರಿನಲ್ಲಿ ಗರ್ಭಿಣಿಯರು ಆಗುತ್ತಿರುವ ಮಹಿಳೆಯರು. ಅಸಲಿ ಕಾರಣ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಏನು ಗೊತ್ತೇ?? 2

ಇಲ್ಲಿ ಎಲ್ಲಾ ರೀತಿಯ ಸೌಲತ್ತುಗಳು ಕೂಡ ಇವೆ. ಇನ್ನು ಈ ಊರಿನ ಮಹಿಳೆಯರು ಬರುವ ಪ್ರವಾಸಿಗಳಿಗೆ ಗೈಡ್ ಮಾದರಿಯಲ್ಲಿ ಕೆಲಸ ಮಾಡಿ ಹಾಗೂ ಕರಕುಶಲ ಕೈಗಾರಿಕಾ ಮಾಡಿ ಹಣ ಗಳಿಸುತ್ತಾರೆ. ಇನ್ನು ಇವರು ತಾಯಿ ಆಗೋದು ಹೇಗೆಂದರೆ ಆಗಾಗ ಹಳ್ಳಿಯಿಂದ ಹೊರ ಹೋಗಿ ತಮಗೆ ಇಷ್ಟ ಆಗುವಂತಹ ಗಂಡಸರೊಂದಿಗೆ ಶಾರೀರಿಕವಾಗಿ ಸೇರಿ ಊರಿಗೆ ಬರುತ್ತಾರೆ ಹಾಗೂ ನಂತರ ತಾಯಿಯಾಗುತ್ತಾರೆ. ಇದೇ ಈ ಹಳ್ಳಿಯ ಮಹಿಳೆಯರ ರಹಸ್ಯ.

Comments are closed.