ಮಗಳು ಚೆನ್ನಾಗಿರಲಿ ಎಂದು ನಾಲ್ಕು ಕೋಟಿ ವರದಕ್ಷಿಣಿ ಕೊಟ್ಟ ತಂದೆ, ಆಮೇಲೆ ಮಧುಮಗ ಮಾಡಿದ ಕೆಲಸ ನೋಡಿ ಶಾಕ್. ಏನು ಮಾಡಿದ್ದಾನೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ಕುಟುಂಬದಲ್ಲಿ ಕೂಡ ಮದುವೆಯೆನ್ನುವುದು ಸಾಕಷ್ಟು ಸಂತೋಷವನ್ನು ತರುತ್ತದೆ. ಅದರಲ್ಲೂ ಹೆಣ್ಣು ಹುಟ್ಟಿದ ಮನೆಯಲ್ಲಿ ಆಕೆಯನ್ನು ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿ ಕೊಡುವುದು ಆಕೆಯ ಮನೆಯವರ ಆದ್ಯ ಕರ್ತವ್ಯವಾಗಿರುತ್ತದೆ. ಅದೇ ರೀತಿಯ ಮದುವೆ ಒಂದರ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ಪ್ರತಿಯೊಂದು ಹೆಣ್ಣು ಹೆತ್ತವರ ಮನೆಯಲ್ಲಿ ಮದುವೆ ಸಂದರ್ಭದಲ್ಲಿ ಗಂಡಿನ ಕಡೆಯವರು ಎಷ್ಟು ವರದಕ್ಷಿಣೆ ಕೇಳುತ್ತಾರೆ ಎಂಬುದಾಗಿ ಒಂದು ಆತಂಕ ಆಲೋಚನೆ ಇದ್ದೇ ಇರುತ್ತದೆ.

ಇದಕ್ಕಾಗಿ ಮೊದಲಿನಿಂದಲೂ ಕೂಡ ಹೆಣ್ಣುಹೆತ್ತವರು ಹಣವನ್ನು ಕೂಡಿರುತ್ತಾರೆ. ಮದುವೆ ಸಂದರ್ಭದಲ್ಲಿ ಗಂಡಿನ ಕಡೆಯವರು ಏನೇ ಹೇಳಿದರೂ ಕೂಡ ಅದನ್ನು ನಿರ್ವಹಿಸಲು ಹಣದ ಖರ್ಚಿಗಾಗಿ ಹಣವನ್ನು ಕೂಡಿಟ್ಟಿರುತ್ತಾರೆ. ಅದರಲ್ಲೂ ಇಂದಿನ ವಿಚಾರದಲ್ಲಿ ನಾವು ಹರಿಯಾಣದ ಮೂಲದ ಒಂದು ಮದುವೆ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ಈ ಮದುವೆಯಲ್ಲಿ ಹುಡುಗನಿಗೆ ಹೆಣ್ಣಿನ ಕಡೆಯವರು ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ನೀಡಲು ಬರುತ್ತಾರೆ ಆ ಸಂದರ್ಭದಲ್ಲಿ ಆತ ಮಾಡಿದ ಕೆಲಸ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

dowry | ಮಗಳು ಚೆನ್ನಾಗಿರಲಿ ಎಂದು ನಾಲ್ಕು ಕೋಟಿ ವರದಕ್ಷಿಣಿ ಕೊಟ್ಟ ತಂದೆ, ಆಮೇಲೆ ಮಧುಮಗ ಮಾಡಿದ ಕೆಲಸ ನೋಡಿ ಶಾಕ್. ಏನು ಮಾಡಿದ್ದಾನೆ ಗೊತ್ತೇ??
ಮಗಳು ಚೆನ್ನಾಗಿರಲಿ ಎಂದು ನಾಲ್ಕು ಕೋಟಿ ವರದಕ್ಷಿಣಿ ಕೊಟ್ಟ ತಂದೆ, ಆಮೇಲೆ ಮಧುಮಗ ಮಾಡಿದ ಕೆಲಸ ನೋಡಿ ಶಾಕ್. ಏನು ಮಾಡಿದ್ದಾನೆ ಗೊತ್ತೇ?? 2

ಹೌದು ಗೆಳೆಯರೆ ನಾಲ್ಕು ಕೋಟಿ ರೂಪಾಯಿ ವರದಕ್ಷಿಣೆಯನ್ನು ನೀಡಲು ಬಂದಾಗ ಆತ ನನಗೆ ವರದಕ್ಷಿಣೆ ಬೇಡ ಎಂಬುದಾಗಿ ಹೇಳಿ ಶಾಸ್ತ್ರಕ್ಕಾಗಿ ಒಂದು ರೂಪಾಯಿಯನ್ನು ತೆಗೆದುಕೊಳ್ಳುತ್ತಾನೆ. ಈ ಮದುವೆಯಲ್ಲಿ ಮದುವೆ ಗಂಡು ನಡೆದುಕೊಂಡಿರುವ ರೀತಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇದು ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗಿದೆ. ಈ ಮದುವೆ ಗಂಡು ಮಾಡಿರುವ ಕಾರ್ಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.