2000 ವರ್ಷಗಳ ನಂತರ ಬರುತ್ತಿದೆ ವಿಶೇಷ ಯೋಗ: ಗ್ರಹಣ ಮುಗಿದ ಕೂಡಲೇ ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೇ??

ದೀಪಾವಳಿ ಹಿಂದುಗಳ ಪಾಲಿಗೆ ವಿಶೇಷ ಸ್ಥಾನವನ್ನು ಪಡೆದಿದೆ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀದೇವಿಯನ್ನು ಬಹಳ ಭಯ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ನಾವು ಬಯಸಿದ ಪ್ರತಿಫಲ ದೊರೆಯುವುದಲ್ಲದೆ ಅನೇಕ ಪಾಪ ಕರ್ಮಗಳು ಕಳೆಯುತ್ತದೆ ಎಂದು ನಂಬಲಾಗುತ್ತದೆ. ಜೀವನದಲ್ಲಿ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆತು ಎಲ್ಲ ತೊಂದರೆಗಳು ನಿವಾರಣೆಯಾಗುತ್ತದೆ. ಹೀಗಾಗಿ ಈ ವಿಶೇಷ ದಿನದಂದು ದೇವಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಕೆಲವೊಮ್ಮೆ ಇಂತಹ ವಿಶೇಷ ಸಂದರ್ಭಗಳಲ್ಲಿ ರಾಜಯೋಗ ರೂಪಗೊಳ್ಳುತ್ತದೆ. ಇಂತಹ ರಾಜಯೋಗ ಕೆಲವು ರಾಶಿಯ ಜನರಿಗೆ ಅದೃಷ್ಟವನ್ನು ಹೊತ್ತು ತರಲಿದೆ.

ವಿಶೇಷವೆಂದರೆ 2000 ವರ್ಷಗಳ ನಂತರ ದೀಪಾವಳಿಯಂದು ರಾಜಯೋಗವೂ ಕೂಡಿಕೊಳ್ಳುತ್ತಿದೆ. ಹೌದು ಒಟ್ಟೊಟ್ಟಿಗೆ 5 ರಾಜಯೋಗಗಳು ಕೂಡುತ್ತಿವೆ. ಮಾಳವ್ಯ, ಶಶ, ಗಜಕೇಸರಿ, ಹರ್ಷ ಮತ್ತು ವಿಮಲ ಒಟ್ಟೊಟ್ಟಿಗೆ 5 ರಾಜಯೋಗಗಳು ಕೂಡುತ್ತಿವೆ. ಗುರು, ಶುಕ್ರ, ಶನಿ ಮತ್ತು ಬುಧ ಗ್ರಹ ತಮ್ಮ ರಾಶಿಯಲ್ಲಿಯೆ ಇರಲಿವೆ. ಶನಿಯ ದೃಷ್ಟಿಯು ಗುರುವಿನ ಮೇಲಿರುತ್ತದೆ ಹಾಗಾಗಿ ಈ ದೀಪಾವಳಿಯ ವಿಶೇಷ ದಿನದಂದು ಉದ್ಯೋಗ, ವ್ಯಾಪಾರ, ಮಾರಾಟ, ಹೂಡಿಕೆ, ಶಾಪಿಂಗ್, ಕೊಳ್ಳುವಿಕೆ ಇತ್ಯಾದಿಗಳನ್ನು ಮಾಡುವುದು ಶುಭ ಎಂದು ಭಾವಿಸಲಾಗುತ್ತದೆ. ಹೀಗಾಗಿ ಈ ದಿನದಂದು ಯಾವೆಲ್ಲ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎನ್ನುವುದರ ಮಾಹಿತಿ ಇಲ್ಲಿದೆ.

kumbha rashi | 2000 ವರ್ಷಗಳ ನಂತರ ಬರುತ್ತಿದೆ ವಿಶೇಷ ಯೋಗ: ಗ್ರಹಣ ಮುಗಿದ ಕೂಡಲೇ ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೇ??
2000 ವರ್ಷಗಳ ನಂತರ ಬರುತ್ತಿದೆ ವಿಶೇಷ ಯೋಗ: ಗ್ರಹಣ ಮುಗಿದ ಕೂಡಲೇ ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೇ?? 3

ಕುಂಭ ರಾಶಿ: ಐದು ರಾಜ ಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿರುವುದು ಈ ರಾಶಿಯವರ ಮೇಲೆ ಅದೃಷ್ಟ ಮತ್ತು ಶುಭ ಫಲಗಳನ್ನು ತಂದು ಕೊಡಲಿದೆ. ಕಟ್ಟಡ, ಜಮೀನು, ಭೂಮಿ, ವಾಹನ ಇತ್ಯಾದಿಗಳನ್ನು ಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ. ವಿವಿಧ ಕಾರಣಗಳಿಗೆ ಹೂಡಿಕೆ ಮಾಡಲು ಇದು ಸಕಾಲ, ಅಲ್ಲದೆ ವ್ಯಾಪಾರಕ್ಕೆ ಇದು ಯೋಗ್ಯ ಸಮಯವಾಗಿದೆ. ವ್ಯಾಪಾರದಲ್ಲಿ ಒಳ್ಳೆಯ ಲಾಭ ದೊರೆಯುವುದಲ್ಲದೆ, ನಿಂತು ಹೋಗಿದ್ದ ಎಷ್ಟೋ ಕೆಲಸಗಳು ಕೈಗೂಡಲಿವೆ. ಯಶಸ್ಸು ದೊರೆಯಲಿದ್ದು ಈ ರಾಶಿಯವರಿಗೆ ಅದೃಷ್ಟ ಲಭಿಸಲಿದೆ.

ಸಿಂಹ ರಾಶಿ: ಐದು ರಾಜ ಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿರುವುದು ಈ ರಾಶಿಯವರ ಮೇಲೆ ಅದೃಷ್ಟ ಮತ್ತು ಶುಭ ಫಲಗಳನ್ನು ತಂದು ಕೊಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಗೆಲುವಿನ ನಿರೀಕ್ಷೆ. ಸಾಕಷ್ಟು ದಿನದಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಚೇತರಿಕೆ ಕಾಣಬಹುದು. ಶೇರು ಮತ್ತು ಲಾಟರಿಗಳಲ್ಲಿ ಹೂಡಿಕೆ ಮಾಡುವವರಿಗೆ ಇದು ಸಕಾಲ. ಮಕ್ಕಳಿಂದ ಒಳ್ಳೆಯ ಸಿಹಿ ಸುದ್ದಿಯ ನಿರೀಕ್ಷ ಸಾಧ್ಯತೆ. ಕೈ ಸೇರದೆ ಇದ್ದ ಹಣವು ವಾಪಸ್ ಆಗುವ ಸಾಧ್ಯತೆ.

libra tula horo astro | 2000 ವರ್ಷಗಳ ನಂತರ ಬರುತ್ತಿದೆ ವಿಶೇಷ ಯೋಗ: ಗ್ರಹಣ ಮುಗಿದ ಕೂಡಲೇ ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೇ??
2000 ವರ್ಷಗಳ ನಂತರ ಬರುತ್ತಿದೆ ವಿಶೇಷ ಯೋಗ: ಗ್ರಹಣ ಮುಗಿದ ಕೂಡಲೇ ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೇ?? 4

ತುಲಾ ರಾಶಿ: ಐದು ರಾಜ ಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿರುವುದು ಈ ರಾಶಿಯವರ ಮೇಲೆ ಅದೃಷ್ಟ ಮತ್ತು ಶುಭ ಫಲಗಳನ್ನು ತಂದು ಕೊಡಲಿದೆ. ವ್ಯಾಪಾರ, ವ್ಯವಹಾರದ ಕಾರಣದಿಂದಾಗಿ ದೀರ್ಘ ಪ್ರಯಾಣ ಮಾಡುವ ಸಾಧ್ಯತೆ. ವ್ಯವಹಾರಿಕವಾಗಿ ಒಳ್ಳೆಯ ಲಾಭ ನೀಡುವ ದೊಡ್ಡ ಒಪ್ಪಂದ ಮಾಡಿಕೊಳ್ಳಲಿದ್ದೀರಿ. ಉದ್ಯೋಗದಲ್ಲಿ ಪ್ರಗತಿ. ಇಂದಿನಿಂದ ಒಳ್ಳೆಯ ದಿನಗಳ ಆರಂಭ. ಯಶಸ್ಸು, ಪ್ರಗತಿ ಕಾಣಲಿದ್ದೀರಿ.

Comments are closed.