51 ವರ್ಷ ವಯಸ್ಸಾಗಿದ್ದರೂ ಕೂಡ ತಬು ಮದುವೆಯಾಗಿಲ್ಲ ಯಾಕೆ ಗೊತ್ತೇ?? ದಕ್ಷಿಣ ಭಾರತದ ಸ್ಟಾರ್ ನಟನನ್ನು ಪ್ರೀತಿಸಿ ತಪ್ಪು ಮಾಡಿದರೆ??

ನಮಸ್ಕಾರ ಸ್ನೇಹಿತರೆ ನಟಿ ತಬು ರವರು ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ನಟಿಸಿ ಪ್ರೇಕ್ಷಕರ ಮನಗೆದ್ದ ನಟಿ. ಅಂದಿನಿಂದ ಇಂದಿನವರೆಗೂ ಕೂಡ ನಟನೆಯ ಮೂಲಕ ತಮ್ಮ ಪ್ರೇಕ್ಷಕರ ಮನಗೆಲ್ಲುವಲ್ಲಿ ಕೊಂಚವು ಕೂಡ ತಗ್ಗಿಲ್ಲ ಎಂದು ಹೇಳಬಹುದಾಗಿದೆ. ಒಂದು ಕಾಲದಲ್ಲಿ ನಟಿ ತಬು ರವರು ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ನಟಿಸಿರುವ ನಾಯಕ ನಟಿಯಾಗಿದ್ದರು ಇಂದಿನ ದಿನಗಳಲ್ಲಿ ಪೋಷಕ ನಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಬು ರವರಿಗೆ ವಯಸ್ಸು 51 ಆಗಿದ್ದರೂ ಕೂಡ ಇದುವರೆಗೂ ಮದುವೆಯಾಗಿಲ್ಲ. ತಮ್ಮ ನಟನೆಗಾಗಿ ನಟಿ 51 ವರ್ಷ ವಯಸ್ಸಾಗಿದ್ದರೂ ಕೂಡ ತಬು ಮದುವೆಯಾಗಿಲ್ಲ ಯಾಕೆ ಗೊತ್ತೇ?? ದಕ್ಷಿಣ ಭಾರತದ ಸ್ಟಾರ್ ನಟನನ್ನು ಪ್ರೀತಿಸಿ ತಪ್ಪು ಮಾಡಿದರೆ??ತಬು ರವರು ಈಗಾಗಲೇ ಹಲವಾರು ಪ್ರತಿಷ್ಠಿತ ಅವಾರ್ಡ್ ಹಾಗೂ ಸನ್ಮಾನ ಗೌರವಗಳನ್ನು ಕೂಡ ಪಡೆದುಕೊಂಡಿದ್ದಾರೆ. ಭಾರತೀಯ ಚಿತ್ರರಂಗ ಕಂಡಂತಹ ಶ್ರೇಷ್ಠ ನಟಿಯರಲ್ಲಿ ಒಬ್ಬರಾಗಿರುವ ರವರು ಇಂದಿಗೂ ಕೂಡ ಕಾಣಿಸಿಕೊಳ್ಳುತ್ತಾರೆ. ಇನ್ನು ಬಾಬುರವರು ಮದುವೆ ಆಗದೆ ಕುಮಾರಿ ಆಗಿ ಉಳಿದುಕೊಂಡಿರುವ ಹಿಂದೆ ಹಲವಾರು ಚರ್ಚೆಗಳು ಹಾಗೂ ಮಾತುಗಳು ಕೇಳಿಬರುತ್ತವೆ ಆದರೆ ಅದರಲ್ಲಿ ಮುಖ್ಯವಾದದ್ದು ಒಂದು. ಒಬ್ಬ ಸೂಪರ್ ಸ್ಟಾರ್ ನಟನ ಕಾರಣದಿಂದಾಗಿಯೇ ತಬು ರವರು ಮದುವೆ ಆಗಿಲ್ಲ ಎಂಬುದಾಗಿ ಕೇಳಿಬಂದಿದೆ.

Tabu | 51 ವರ್ಷ ವಯಸ್ಸಾಗಿದ್ದರೂ ಕೂಡ ತಬು ಮದುವೆಯಾಗಿಲ್ಲ ಯಾಕೆ ಗೊತ್ತೇ?? ದಕ್ಷಿಣ ಭಾರತದ ಸ್ಟಾರ್ ನಟನನ್ನು ಪ್ರೀತಿಸಿ ತಪ್ಪು ಮಾಡಿದರೆ??
51 ವರ್ಷ ವಯಸ್ಸಾಗಿದ್ದರೂ ಕೂಡ ತಬು ಮದುವೆಯಾಗಿಲ್ಲ ಯಾಕೆ ಗೊತ್ತೇ?? ದಕ್ಷಿಣ ಭಾರತದ ಸ್ಟಾರ್ ನಟನನ್ನು ಪ್ರೀತಿಸಿ ತಪ್ಪು ಮಾಡಿದರೆ?? 2

ಹೌದು ಗೆಳೆಯರೇ ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವ ನಾಗಾರ್ಜುನ ರವರನ್ನು ತಬು ರವರು ಬರೋಬ್ಬರಿ ಹದಿನೈದು ವರ್ಷಗಳ ಕಾಲ ಪ್ರೀತಿಸಿ ಡೇಟಿಂಗ್ ಮಾಡಿದ್ದರು. ಇವರಿಬ್ಬರ ಪ್ರೀತಿ ಎಷ್ಟು ಗಾಢವಾಗಿತ್ತು ಎಂದರೆ ತಬು ರವರು ಹೈದರಾಬಾದ್ನಲ್ಲಿ ಮನೆಯನ್ನು ಮಾಡಿಕೊಂಡಿದ್ದರು. ಆದರೆ ಅದಾಗಲೇ ನಾಗಾರ್ಜುನ ರವರು ಮದುವೆ ಆಗಿದ್ದರು ಹೀಗಾಗಿ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡುತ್ತಿರುವವರನ್ನು ಮದುವೆ ಆಗುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಇವರಿಬ್ಬರು 2012 ರಲ್ಲಿ ಬ್ರೇಕಪ್ ಮಾಡಿಕೊಳ್ಳುತ್ತಾರೆ ಇದಾದ ನಂತರ ಬಾಬುರವರು ಮದುವೆ ಕುರಿತಂತಾಗಲಿ ಅಥವಾ ಬೇರೆ ನಟರ ಜೊತೆಗೆ ಪ್ರೇಮಪ್ರಕರಣದ ಸುದ್ದಿಯಲ್ಲಿ ಇದುವರೆಗೂ ಕೇಳಿಬಂದಿಲ್ಲ

Comments are closed.