ತನ್ನ ಸ್ಥಾನ ಬದಲಾವಣೆ ಮಾಡಿದ ಗ್ರಹಗಳ ರಾಜ ಸೂರ್ಯ ದೇವ. ಇದರಿಂದ ಯಾವ್ಯಾವ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎನ್ನುವುದಾಗಿ ಕರೆಯಲಾಗುತ್ತದೆ. ಇನ್ನು ಸೂರ್ಯನು ಪ್ರತಿ ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಈ ತಿಂಗಳ ಜೂನ್ 15ರಿಂದ ಸೂರ್ಯ ವೃಷಭ ರಾಶಿಯಿಂದ ಮಿಥುನ ರಾಶಿಗೆ ಸ್ಥಾನಪಲ್ಲಟವನ್ನು ಮಾಡಲಿದ್ದು ಯಾವ್ಯಾವ ರಾಶಿಯವರಿಗೆ ಲಾಭವನ್ನು ಉಂಟು ಮಾಡಲಿದ್ದಾನೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

vrushabha horo | ತನ್ನ ಸ್ಥಾನ ಬದಲಾವಣೆ ಮಾಡಿದ ಗ್ರಹಗಳ ರಾಜ ಸೂರ್ಯ ದೇವ. ಇದರಿಂದ ಯಾವ್ಯಾವ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ ಗೊತ್ತೇ??
ತನ್ನ ಸ್ಥಾನ ಬದಲಾವಣೆ ಮಾಡಿದ ಗ್ರಹಗಳ ರಾಜ ಸೂರ್ಯ ದೇವ. ಇದರಿಂದ ಯಾವ್ಯಾವ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ ಗೊತ್ತೇ?? 3

ವೃಷಭ ರಾಶಿ; ಸೂರ್ಯನ ಪ್ರಭಾವದಿಂದಾಗಿ ಆರ್ಥಿಕವಾಗಿ ಸಬಲರಾಗಲಿದ್ದೀರಿ ಹಲವಾರು ಸಮಯಗಳಿಂದ ಬರಬೇಕಾಗಿದ್ದ ಹಣವನ್ನು ಪಡೆಯಲಿದ್ದಾರೆ ಹೊಸ ಕೆಲಸವನ್ನು ಹುಡುಕುತ್ತಿದ್ದರೆ ಸಿಗಲಿದೆ ಹಾಗೂ ಕೆಲಸದಲ್ಲಿ ಈಗಾಗಲೇ ಇದ್ದರೆ ಪ್ರಮೋಷನ್ ಸಿಗಲಿದೆ. ಸರ್ಕಾರಿ ಕ್ಷೇತ್ರದ ಕೆಲಸದಲ್ಲಿ ಇರುವವರಿಗೆ ಈ ಸಂದರ್ಭ ಶುಭ ಸಮಯ ವಾಗಿರಲಿದೆ.

ಸಿಂಹ ರಾಶಿ; ಸಿಂಹ ರಾಶಿಯವರ ಅಧಿಪತಿ ಸೂರ್ಯದೇವ ಆಗಿರುವ ಕಾರಣದಿಂದಾಗಿ ಎಲ್ಲರಿಗಿಂತ ಹೆಚ್ಚಾಗಿ ಇವರಿಗೆ ಲಾಭ ಉಂಟಾಗಲಿದೆ. ಈ ಸಂದರ್ಭದಲ್ಲಿ ಆರ್ಥಿಕವಾಗಿ ಆದಾಯ ಹೆಚ್ಚಲಿದೆ ಹಾಗೂ ಸಮಾಜದಲ್ಲಿ ಗೌರವ ಹೆಚ್ಚಲಿದೆ. ವೃತ್ತಿಜೀವನದಲ್ಲಿ ಕೂಡ ಅನಿರೀಕ್ಷಿತ ಗೆಲುವು ಸಾಧಿಸಲಿದ್ದೀರಿ.

makara rashi | ತನ್ನ ಸ್ಥಾನ ಬದಲಾವಣೆ ಮಾಡಿದ ಗ್ರಹಗಳ ರಾಜ ಸೂರ್ಯ ದೇವ. ಇದರಿಂದ ಯಾವ್ಯಾವ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ ಗೊತ್ತೇ??
ತನ್ನ ಸ್ಥಾನ ಬದಲಾವಣೆ ಮಾಡಿದ ಗ್ರಹಗಳ ರಾಜ ಸೂರ್ಯ ದೇವ. ಇದರಿಂದ ಯಾವ್ಯಾವ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ ಗೊತ್ತೇ?? 4

ಮಕರ ರಾಶಿ; ಉದ್ಯೋಗ ಕ್ಷೇತ್ರದಲ್ಲಿ ಶುಭಸುದ್ದಿ ಸಿಗಲಿದ್ದು ನಿಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಮನೋಬಲ ಹೆಚ್ಚಾಗಲಿದೆ. ಸಾಲ ಹಾಗೂ ಹಲವಾರು ಜೀವನದ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಲಿದ್ದೀರಿ. ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ವಿಜಯವನ್ನು ಸಾಧಿಸಲಿದ್ದೀರಿ.

ಕುಂಭ ರಾಶಿ; ಕೆಲಸದ ಹುಡುಕಾಟದಲ್ಲಿ ಇರುವವರಿಗೆ ನಿಮ್ಮ ಮನಸ್ಸಿಗೆ ಇಷ್ಟ ಆಗುವಂತಹ ಕೆಲಸ ದೊರೆಯಲಿದೆ. ಕೌಟುಂಬಿಕ ವಾತಾವರಣದಲ್ಲಿ ಉಲ್ಲಾಸ ಹಾಗೂ ವೈವಾಹಿಕ ಜೀವನದಲ್ಲಿ ಕೂಡ ಸಿಹಿ ಕೇಳಿಬರಲಿದೆ. ಒಟ್ಟಾರೆಯಾಗಿ ಸೂರ್ಯನ ಸಂಕ್ರಮಣಕಾಲದಲ್ಲಿ ನೀವು ಉತ್ತಮ ದಿನಗಳನ್ನು ಅನುಭವಿಸಲಿದ್ದೀರಿ ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Comments are closed.