News from ಕನ್ನಡಿಗರು

ಬಿಗ್ ಬಾಸ್ ಮನೆಗೆ ಹೋಗುತ್ತಾರಾ ಖ್ಯಾತ ನಿರೂಪಕಿ: ದಾಖಲೆ ಸಂಭಾವನೆ ಕೊಡಲು ಸಿದ್ಧತೆ. ಭರ್ಜರಿ ಸಿದ್ಧತೆ. ಯಾರು ಗೊತ್ತೇ??

14

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಕನ್ನಡದ ಬಿಗ್ ಬಾಸ್ ಓಟಿಟಿ ಸೀಸನ್ 1 ಈಗಾಗಲೇ ಪ್ರಾರಂಭವಾಗಿದ್ದು ಹಲವಾರು ವಿವಿಧ ಕ್ಷೇತ್ರದ ಸ್ಪರ್ಧಿಗಳು ಬಿಗ್ ಬಾಸ್ ಮನೆಯ ಒಳಗೆ ಸ್ಪರ್ಧಿಗಳಾಗಿ ಕಾಲಿಟ್ಟಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಕೂಡ ಕಿಚ್ಚ ಸುದೀಪ್ ರವರ ನಿರೂಪಕನಾಗಿ ಕಾಣಿಸಿಕೊಂಡಿದ್ದು ವೂಟ್ ಅಪ್ಲಿಕೇಶನ್ ನಲ್ಲಿ 24 ಗಂಟೆಗಳ ಪ್ರಸಾರ ಕಂಡುಬರುತ್ತಿದೆ.

ಕೇವಲ ಕನ್ನಡದಲ್ಲಿ ಮಾತ್ರ ಬಲದ ಹಿಂದಿ ತಮಿಳು ತೆಲುಗು ಹಾಗು ಮಲಯಾಳಂನಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಕಾಣುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ತೆಲುಗು ಬಿಗ್ ಬಾಸ್ ಕುರಿತಂತೆ. ಈಗಾಗಲೇ ತೆಲುಗಿನಲ್ಲಿ 5 ಸೀಸನ್ ಗಳನ್ನು ಮುಗಿಸಿರುವ ಬಿಗ್ ಬಾಸ್ ಇನ್ನೇನು 6ನೇ ಸೀಸನ್ ಅನ್ನು ಪ್ರಾರಂಭಿಸುವ ಸಾಧ್ಯತೆ ದಟ್ಟವಾಗಿ ಕಂಡುಬರುತ್ತದೆ. ಇನ್ನು 6ನೇ ಬಿಗ್ ಬಾಸ್ ತೆಲುಗು ಸೀಸನ್ ಅನ್ನು ಕೂಡ ಅಕ್ಕಿನೇನಿ ನಾಗಾರ್ಜುನ ಅವರೇ ನಿರೂಪಕನಾಗಿ ನಡೆಸಿಕೊಳ್ಳಲಿದ್ದಾರೆ ಎಂಬುದಾಗಿ ವಾಹಿನಿ ತಿಳಿಸಿದೆ.

6ನೇ ಬಿಗ್ ಬಾಸ್ ತೆಲುಗುನಲ್ಲಿ 90ರ ದಶಕದಲ್ಲಿ ನಿರೂಪಕಿ ಹಾಗೂ ಕಿರುತೆರೆಯ ನಟಿಯಾಗಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಉದಯ ಭಾನು ರವರು ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬೇರೆ ಎಲ್ಲಾ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇವರ ಬೇಡಿಕೆ ಹೆಚ್ಚಿದ್ದು ಇದೇ ಕಾರಣಕ್ಕಾಗಿ ಅವರ ಸಂಭಾವನೆಯನ್ನು ಕೂಡ ಹೆಚ್ಚಿಗೆ ನೀಡಲಿದ್ದಾರೆ. ನೀವು ತಿಳಿದಿರುವ ಹಾಗೆ ಬಿಗ್ ಬಾಸ್ ನಲ್ಲಿ ಅವರವರ ಬೇಡಿಕೆಗೆ ತಕ್ಕಂತೆ ಸಂಭಾವನೆಯನ್ನು ದಿನದ ಲೆಕ್ಕದಲ್ಲಿ ನೀಡುತ್ತಾರೆ ಮಾತ್ರವಲ್ಲದೆ ಎಷ್ಟು ದಿನ ಬಿಗ್ ಬಾಸ್ ನಲ್ಲಿ ಇದ್ದಾರೆ ಎನ್ನುವ ಲೆಕ್ಕಾಚಾರದ ಮೇಲೆ ಕೂಡ ಸಂಭಾವನೆಯನ್ನು ನೀಡಲಾಗುತ್ತದೆ. ಕನ್ನಡದಲ್ಲಿ ಕೂಡ ಈಗಾಗಲೇ ಬಿಗ್ ಬಾಸ್ ನಡೆಯುತ್ತಿದ್ದು ನಿಮ್ಮ ನೆಚ್ಚಿನ ಸ್ಪರ್ಧಿ ಯಾರೆಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.