ಡೈವೋರ್ಸ್ ಆದ ಮಹಿಳೆಯರು ಸಿಗಲು ಪುಣ್ಯ ಮಾಡಿರಬೇಕು, ಎಲ್ಲೇ ಸಿಕ್ಕರೂ ಬಿಡಬೇಡಿ. ಮದುವೆಯಾಗಿ. ಎಷ್ಟೆಲ್ಲಾ ಲಾಭ ಗೊತ್ತೇ?? ಕಾರಣ ತಿಳಿದರೆ ಅವರೇ ಬೇಕು ಎನ್ನುತ್ತೀರಾ
ನಮಸ್ಕಾರ ಸ್ನೇಹಿತರೇ ಮದುವೆಯನ್ನು ಒಂದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಅತ್ಯಂತ ಯೋಚನೆ ಮಾಡಿ ತೆಗೆದುಕೊಳ್ಳುವ ನಿರ್ಧಾರ ಆಗಿರುತ್ತದೆ. ತಮ್ಮ ಜೀವನ ಸಂಗಾತಿಯೊಂದಿಗೆ ಕೊನೆಯ ಗಳಿಗೆವರೆಗೂ ಕೂಡ ಜೊತೆಯಾಗಿ ಜೀವನ ನಡೆಸುವ ಕುರಿತಂತೆ ಅಗ್ನಿಸಾಕ್ಷಿಯಾಗಿ ದಂಪತಿಗಳಾಗಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ಅವರು ತಪ್ಪು ನಿರ್ಧಾರ ತೆಗೆದುಕೊಂಡಿದ್ದರೆ ಮಾತ್ರ ಅವರ ದಾಂಪತ್ಯ ಜೀವನ ಎನ್ನುವುದು ಅತಿವೇಗವಾಗಿ ವಿವಾಹ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಛೇದನ ಸುದ್ದಿ ಬಂದಾಗಲೆಲ್ಲ ಸೆಲೆಬ್ರಿಟಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಸಂಸಾರದಲ್ಲಿ ಚಿಕ್ಕಪುಟ್ಟ ಸಮಸ್ಯೆ ಬಂದರೂ ಕೂಡ ಹೆಂಡತಿ ಗಂಡನನ್ನು ಬಿಟ್ಟು ನೇರವಾಗಿ ತನ್ನ ತವರು ಮನೆಗೆ ಹೋಗಿ ಹೋಗಿಬಿಡುತ್ತಾಳೆ. ಈ ಕಡೆ ಗಂಡ ಕೂಡ ನನ್ನನ್ನು ಬಿಟ್ಟು ಹೋದವಳು ನನಗೆ ಇನ್ಯಾಕೆ ಬೇಕು ಎನ್ನುವ ಮನೋಭಾವವನ್ನು ಹೊತ್ತು ಆಕೆಗೆ ವಿವಾಹ ವಿಚ್ಛೇದನವನ್ನು ನೀಡಿ ಬಿಡುತ್ತಾನೆ. ಹೀಗಾಗಿ ಸಂಸಾರದಲ್ಲಿ ಗಂಡ ಹಾಗೂ ಹೆಂಡತಿ ನಡುವೆ ಯಾವುದೇ ಸಮಸ್ಯೆ ಬಂದರೂ ಕೂಡ ಅದನ್ನು ಪರಿಹರಿಸಿಕೊಳ್ಳಲು ಅಂತಹ ಯೋಚನೆ ಇಲ್ಲದಿದ್ದಾಗ ಅತಿವೇಗವಾಗಿ ವಿವಾಹ ವಿಚ್ಛೇದನ ನಡೆದುಬಿಡುತ್ತದೆ.
ಅದರಲ್ಲೂ ಸಂಸಾರದಲ್ಲಿ ಒಮ್ಮೆ ಅನುಮಾನ ಎಂಬ ಹುಳು ಹೊಕ್ಕರೆ ಸಾಕು ಅದು ವಿವಾಹ ಸಂಬಂಧವನ್ನು ಹಾಳು ಮಾಡಿಬಿಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿನ ವಿಚಾರದಲ್ಲಿ ನಾವು ಒಂದು ವೇಳೆ ನೀವು ಈಗಾಗಲೇ ವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯನ್ನು ಮದುವೆಯಾದರೆ ಏನೆಲ್ಲ ಲಾಭ-ನಷ್ಟಗಳು ಸಿಗುತ್ತದೆ ಎಂಬುದನ್ನು ಸಂಪೂರ್ಣ ವಿವರವಾಗಿ ನಿಮಗೆ ತಿಳಿಸಲು ಹೊರಟಿದ್ದೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದುವುದನ್ನು ಮಾತ್ರ ಮರೆಯಬೇಡಿ.
ಹೌದು ಗೆಳೆಯರೇ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕೂಡ ಮದುವೆ ಎನ್ನುವುದು ಪ್ರಮುಖವಾಗಿ ನಡೆಯಲೇ ಬೇಕಾಗಿರುವ ವಿಚಾರವಾಗಿದ್ದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಒಂದು ಹೆಣ್ಣಿಗೆ ಒಂದು ಗಂಡು ಎನ್ನುವುದನ್ನು ಮೊದಲೇ ಭಗವಂತ ನಿರ್ಧಾರಮಾಡಿ ಬಿಟ್ಟಿರುತ್ತಾನೆ. ಆದರೆ ಸಂಸಾರದಲ್ಲಿ ಒದಗಿಬರುವ ಚಿಕ್ಕಪುಟ್ಟ ಸಮಸ್ಯೆಗಳಿಂದ ಇತ್ತೀಚಿನ ದಿನಗಳಲ್ಲಿ ದಿವೋರ್ಸ್ ಗಳು ಎನ್ನುವುದು ಸಾಕಷ್ಟು ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ವಿಚ್ಛೇದಿತ ಮಹಿಳೆಯರನ್ನು ಮದುವೆಯಾಗುವ ಮೂಲಕ ಯಾವುದೆಲ್ಲ ಲಾಭಗಳನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ.
ಈಗಾಗಲೇ ಅವರಿಗೆ ಸಂಸಾರ ನಡೆಸಿರುವ ಅನುಭವ ಇರುವ ಕಾರಣದಿಂದಾಗಿ ಅವರಿಗೆ ಕುಟುಂಬದಲ್ಲಿ ಯಾವ ನಿರ್ಧಾರಗಳನ್ನು ಅಥವಾ ಯಾವ ಕಾರ್ಯಗಳನ್ನು ಹೇಗೆ ಮಾಡಬೇಕು ಎನ್ನುವುದರ ಕುರಿತಂತೆ ಸಂಪೂರ್ಣ ಜ್ಞಾನ ಇರುತ್ತದೆ ಎಂದು ಹೇಳಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆಕೆಗೆ ಗಂಡನ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಅನುಸಾರವಾಗಿ ಗಂಡನೊಂದಿಗೆ ಹೇಗೆ ಸಂಸಾರವನ್ನು ನಡೆಸಬೇಕು ಎನ್ನುವ ತಿಳುವಳಿಕೆ ಹೆಚ್ಚಾಗಿರುತ್ತದೆ.
ಎಲ್ಲದಕ್ಕಿಂತ ಮಿಗಿಲಾಗಿ ಈಗಾಗಲೇ ತಾನು ತನ್ನ ಮೊದಲನೆಯ ಸಂಸಾರವನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಎರಡನೇ ಗಂಡನನ್ನು ಕೂಡ ಬಿಡುವುದು ಆಕೆಗೆ ಇಷ್ಟವಿರುವುದಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಹಾಕಿ ಪ್ರತಿಯೊಂದು ಸನ್ನಿವೇಶವನ್ನು ಕೂಡ ಜಾಗೃತಿಯಾಗಿ ನಿರ್ವಹಿಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ದಾಂಪತ್ಯ ಜೀವನದಲ್ಲಿ ಈಗಾಗಲೇ ಆಕಗೆ ಅನುಭವ ಇರುವ ಕಾರಣದಿಂದಾಗಿ ಯಾವುದೇ ಸನ್ನಿವೇಶವು ಕೂಡ ಕಷ್ಟಕರವಾಗಿರುವುದರಿಂದ ನಿರ್ಧಾರದಲ್ಲಿ ಕೂಡ ಗಂಡನಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಗಂಡನಿಗೆ ಪ್ರತಿಯೊಂದು ಕಷ್ಟದ ಸನ್ನಿವೇಶದಲ್ಲಿ ಗೆಳತಿಯಾಗಿ ಸಹಾಯಕಾರಿ ಆಗಿ ನಿಲ್ಲುತ್ತಾಳೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಕೇವಲ ಗಂಡನ ಉಪಚಾರ ಮಾತ್ರವಲ್ಲದೆ ಅತ್ತೆ-ಮಾವನ ಉಪಚಾರವನ್ನು ಕೂಡ ಅವಳು ಚೆನ್ನಾಗಿ ನಿರ್ವಹಿಸುತ್ತಾಳೆ. ಮನೆಯ ಎಲ್ಲಾ ನಿರ್ಧಾರಗಳಲ್ಲಿ ಕೂಡ ಅತ್ಯಂತ ಪ್ರಬುದ್ಧ ನಡವಳಿಕೆಯನ್ನು ಆಕೆ ತೋರುತ್ತಾಳೆ. ನಿಮ್ಮ ದಾಂಪತ್ಯ ಜೀವನ ಕೂಡ ವಿವಾಹ ವಿಚ್ಛೇದಿತ ಮಹಿಳೆಯರನ್ನು ಮದುವೆಯಾಗುವ ಮೂಲಕ ಸುಖವಾಗಿ ಪಡೆಯಬಹುದಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವುಗಳೇ ವಿವಾಹ ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುವುದರಿಂದ ಸಿಗುವ ಲಾಭಗಳು.
Comments are closed.