ಈ 4 ಹೆಸರಿನ ಹೆಣ್ಣನ್ನು ಮದುವೆಯಾದರೆ ಗಂಡಸರ ಅದೃಷ್ಟ ಖುಲಾಯಿಸುತ್ತದೆ. ಯಾವ ಹೆಸರಿನವರು ಗೊತ್ತೆ?? ಸಿಕ್ಕ ತಕ್ಷಣ ಇಡಿದುಕೊಳ್ಳಿ, ಬಿಟ್ಟರೆ ಕೆಟ್ಟಿರಿ.

ನಮಸ್ಕಾರ ಸ್ನೇಹಿತರೇ ನಾವು ಪ್ರಾಚೀನಕಾಲದಿಂದಲೂ ಕೂಡ ಜ್ಯೋತಿಷ್ಯ ಶಾಸ್ತ್ರಗಳನ್ನು ನಂಬಿಕೊಂಡು ಬಂದವರು. ಪ್ರತಿಯೊಂದು ಶುಭ ಸಮಾರಂಭಗಳಲ್ಲಿಯೂ ಜ್ಯೋತಿಷ್ಯ ಶಾಸ್ತ್ರಗಳ ಆಚರಣೆ ನಡೆಯುತ್ತದೆ. ಇನ್ನು ಜ್ಯೋತಿಷಿ ಶಾಸ್ತ್ರಗಳ ಪ್ರಕಾರ ಒಬ್ಬ ವ್ಯಕ್ತಿಯ ಹೆಸರು ಚೆನ್ನಾಗಿದ್ದರೆ ಆತನ ಜೀವನ ಕೂಡ ಚೆನ್ನಾಗಿರುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಕುಂಡಲಿಯ ಪ್ರಕಾರ ಜ್ಯೋತಿಶಾಸ್ತ್ರಗಳ ಲೆಕ್ಕಾಚಾರದ ಮೇರೆಗೆ ಸರಿಯಾಗಿ ನೋಡಿಕೊಂಡು ಹೆಸರು ಇಟ್ಟರೆ ಖಂಡಿತವಾಗಿ ಅವರ ಜೀವನ ಎನ್ನುವುದು ಅದೃಷ್ಟ ಮಯವಾಗಿರುತ್ತದೆ ಎಂಬುದಾಗಿ ಹೇಳುತ್ತಾರೆ.

ಇನ್ನು ಕೆಲವರು ಹುಟ್ಟುವಾಗಲೇ ಅದೃಷ್ಟವನ್ನು ತಮ್ಮ ಜೊತೆಗೆ ತೆಗೆದುಕೊಂಡು ಬಂದಿರುತ್ತಾರೆ. ಇಂದಿನ ಲೇಖನಿಯಲ್ಲಿ ನಾವು ಯಾರ ಮೊದಲ ಹೆಸರು ಅಕ್ಷರದಿಂದ ಪ್ರಾರಂಭವಾಗುತ್ತದೆಯೋ ಅಂತಹ ಹೆಣ್ಣುಮಕ್ಕಳು ಕೇವಲ ಅವರ ಕುಟುಂಬಕ್ಕಾಗಿ ಮಾತ್ರವಲ್ಲದೆ ಮದುವೆಯಾಗಿ ಹೋಗುವ ಗಂಡನ ಮನೆಗೂ ಕೂಡ ಐಶ್ವರ್ಯ ಸಂಪತ್ತು ಹಾಗೂ ಸುಖ ಶಾಂತಿ ನೆಮ್ಮದಿಯನ್ನು ತರುತ್ತಾರೆ. ಹಾಗಿದ್ದರೆ ಆ ನಾಲ್ಕು ಪ್ರಾರಂಭದ ಹೆಸರುಗಳು ಯಾವುವು ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

aishwarya rai | ಈ 4 ಹೆಸರಿನ ಹೆಣ್ಣನ್ನು ಮದುವೆಯಾದರೆ ಗಂಡಸರ ಅದೃಷ್ಟ ಖುಲಾಯಿಸುತ್ತದೆ. ಯಾವ ಹೆಸರಿನವರು ಗೊತ್ತೆ?? ಸಿಕ್ಕ ತಕ್ಷಣ ಇಡಿದುಕೊಳ್ಳಿ, ಬಿಟ್ಟರೆ ಕೆಟ್ಟಿರಿ.
ಈ 4 ಹೆಸರಿನ ಹೆಣ್ಣನ್ನು ಮದುವೆಯಾದರೆ ಗಂಡಸರ ಅದೃಷ್ಟ ಖುಲಾಯಿಸುತ್ತದೆ. ಯಾವ ಹೆಸರಿನವರು ಗೊತ್ತೆ?? ಸಿಕ್ಕ ತಕ್ಷಣ ಇಡಿದುಕೊಳ್ಳಿ, ಬಿಟ್ಟರೆ ಕೆಟ್ಟಿರಿ. 3

ಎ ಅಕ್ಷರದಿಂದ ಪ್ರಾರಂಭವಾಗುವ; ಯಾವೆಲ್ಲ ಹೆಣ್ಣುಮಕ್ಕಳ ಹೆಸರು ಎ ಅಕ್ಷರದಿಂದ ಪ್ರಾರಂಭವಾಗುತ್ತದೆಯೋ ಹೆಣ್ಣುಮಕ್ಕಳು ಚಿಕ್ಕವಯಸ್ಸಿನಿಂದಲೂ ಕೂಡ ಆತ್ಮವಿಶ್ವಾಸದಿಂದ ಇರುತ್ತಾರೆ. ಇವರು ಅಷ್ಟೊಂದು ಸುಲಭದಲ್ಲಿ ಯಾವ ಕೆಲಸದಲ್ಲಿ ಕೂಡ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಮದುವೆಯಾದ ತಕ್ಷಣವೇ ತನ್ನ ಪತಿಯ ಮನವನ್ನು ಗೆಲ್ಲಲು ಯಶಸ್ವಿಯಾಗುತ್ತಾಳೆ. ಈ ಹೆಸರಿನಿಂದ ಪ್ರಾರಂಭವಾಗುವಂತಹ ಹೆಣ್ಣು ಮಗಳು ಯಾರದೇ ಮನೆಗೆ ಮದುವೆಯಾಗಿ ಹೋದರು ಕೂಡ ಅಲ್ಲಿ ಧನ ಧಾನ್ಯಗಳ ರಾಶಿ ತುಂಬಿ ತುಳುಕಾಡುತ್ತಿದೆ. ಇವರನ್ನು ಲಕ್ಷ್ಮೀದೇವಿಯ ಪ್ರತೀಕ ಎಂಬುದಾಗಿ ಕೂಡ ಕರೆಯಲಾಗುತ್ತದೆ.

ಎಲ್ ಅಕ್ಷರದಿಂದ ಪ್ರಾರಂಭವಾಗುವ; ಎಲ್ ಅಕ್ಷರದಿಂದ ಪ್ರಾರಂಭವಾಗುವ ಅಂತಹ ಹೆಣ್ಣುಮಕ್ಕಳು ಹೃದಯದಿಂದ ತುಂಬಾನೇ ಸ್ವಚ್ಛವಾಗಿರುತ್ತಾರೆ. ಇವರ ಅದೃಷ್ಟವು ಕೂಡ ತುಂಬಾನೇ ಚೆನ್ನಾಗಿರುತ್ತದೆ. ಇವರು ಸಮಾಜದಲ್ಲಿ ಸಾಕಷ್ಟು ಪ್ರತಿಷ್ಠೆಯನ್ನು ಸಂಪಾದಿಸುತ್ತಾರೆ. ಇವರು ಎಷ್ಟು ಧೈರ್ಯವಂತರಾಗಿ ಇರುತ್ತಾರೆ ಎಂದರೆ ಯಾವುದಾದರೂ ಕಷ್ಟದ ಕೆಲಸವನ್ನು ಕೂಡ ಒಪ್ಪಿಕೊಂಡರೆ ಅದನ್ನು ಮುಗಿಸುವವರೆಗೂ ಬಿಡುವುದಿಲ್ಲ. ಇನ್ನು ಗಂಡನಿಗೆ ಈಕೆ ಅದೃಷ್ಟಲಕ್ಷ್ಮಿ ಆಗಿರುತ್ತಾಳೆ ಹಾಗೂ ಗಂಡನ ಮನೆಯಲ್ಲಿ ಸದಾಕಾಲ ಐಶ್ವರ್ಯ ನೆಲೆಸಲು ಈಕೆ ಕಾರಣಳಾಗಿರುತ್ತಾಳೆ.

ಎಂ ಅಕ್ಷರದಿಂದ ಪ್ರಾರಂಭವಾಗುವ; ಈ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ವಿಶೇಷ ಗುರುತು ಇದೆ ಎಂದು ಹೇಳಬಹುದಾಗಿತ್ತು ಇವರಲ್ಲಿ ನಾಯಕತ್ವದ ಗುಣ ತುಂಬಿ ತುಳುಕಾಡುತ್ತದೆ. ಇವರು ಮಾತನಾಡುವ ರೀತಿ ಯಾರನ್ನು ಕೂಡ ಇಂಪ್ರೆಸ್ ಮಾಡಬಹುದಾಗಿದೆ. ತನ್ನ ಅದೃಷ್ಟದ ಫಲದಿಂದಾಗಿ ತನ್ನ ಗಂಡ ಹಾಗೂ ತನ್ನ ಗಂಡನ ಮನೆಯಯವರನ್ನು ಸದಾಕಾಲ ಯಾವುದೇ ಕಷ್ಟಗಳಿಲ್ಲದ ಸುಖವಾಗಿ ಜೀವನ ನಡೆಸುವಂತೆ ಮಾಡುತ್ತಾರೆ. ಈಕೆಯನ್ನು ಮದುವೆಯಾಗುವ ಗಂಡು ನಿಜಕ್ಕೂ ಕೂಡ ಅದೃಷ್ಟವಂತ ಎಂದು ಹೇಳಬಹುದಾಗಿದೆ.

james kannada movie puneeth priya anand 1 | ಈ 4 ಹೆಸರಿನ ಹೆಣ್ಣನ್ನು ಮದುವೆಯಾದರೆ ಗಂಡಸರ ಅದೃಷ್ಟ ಖುಲಾಯಿಸುತ್ತದೆ. ಯಾವ ಹೆಸರಿನವರು ಗೊತ್ತೆ?? ಸಿಕ್ಕ ತಕ್ಷಣ ಇಡಿದುಕೊಳ್ಳಿ, ಬಿಟ್ಟರೆ ಕೆಟ್ಟಿರಿ.
ಈ 4 ಹೆಸರಿನ ಹೆಣ್ಣನ್ನು ಮದುವೆಯಾದರೆ ಗಂಡಸರ ಅದೃಷ್ಟ ಖುಲಾಯಿಸುತ್ತದೆ. ಯಾವ ಹೆಸರಿನವರು ಗೊತ್ತೆ?? ಸಿಕ್ಕ ತಕ್ಷಣ ಇಡಿದುಕೊಳ್ಳಿ, ಬಿಟ್ಟರೆ ಕೆಟ್ಟಿರಿ. 4

ಪಿ ಅಕ್ಷರದಿಂದ ಪ್ರಾರಂಭವಾಗುವ; ಬಿ ಅಕ್ಷರದಿಂದ ಪ್ರಾರಂಭವಾಗುವ ಅಂತಹ ಹುಡುಗಿಯರಿಗೆ ಅವರು ಇಷ್ಟಪಟ್ಟ ಹುಡುಗ ಸಿಗುತ್ತಾನೆ. ಮದುವೆ ಆದ ಮೇಲೆ ಕೂಡ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಇನ್ನು ಈಕೆಯನ್ನು ಮದುವೆಯಾಗುವ ಗಂಡನ ಅದೃಷ್ಟ ಕೂಡ ಉಚ್ಚ ಸ್ಥಿತಿಯಲ್ಲಿರುತ್ತದೆ. ತನ್ನ ಅದೃಷ್ಟದಿಂದ ಗಂಡನ ಜೀವನಶೈಲಿಯಲ್ಲಿ ಈಕೆ ಬದಲಾಯಿಸಿಬಿಡುತ್ತಾಳೆ. ಇವರೇ ಆ ನಾಲ್ಕು ಅದೃಷ್ಟವಂತ ಹೆಸರಿನ ಮಹಿಳೆಯರು. ಈ ಲೇಖನಿಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡುವುದನ್ನು ಮಾತ್ರ ಮರೆಯಬೇಡಿ.

Comments are closed.